‘ನಾನು ಎಲ್ಲರಂತೆ ಡಾಕ್ಟರ್ ಅಥವಾ ಇಂಜನಿಯರ್ ಆಗಲು ಆಗಲಿಲ್ಲ ಸಾರಿ ಮಗಳೇ’ ಎಂದ ಆಟೋ ಡ್ರೈವರ್ !|ಮಗಳ ಉತ್ತರಕ್ಕೆ ಭಾವುಕವಾದ ಇಂಟರ್ನೆಟ್
ಆತ ಹೆಣ್ಣು ಮಗಳೊಬ್ಬಳ ಅಪ್ಪ. ಮಗಳು ಓದಿದಳು, ಬಹುಶಃ ಕೆಲಸಕ್ಕೂ ಸೇರಿ ಒಳ್ಲೆಯ ಪೊಸಿಷನ್ ಗೆ ಹೋಗಿರಬಹುದು. ಸನ್ನಿವೇಶ ಓದಿದರೆ ಹಾಗನ್ನಿಸುತ್ತದೆ. ಅಂತಹ ಒಂದು ಸಂಜೆ ಮಗಳನ್ನು ಕರೆದು ಅಪ್ಪ ಹೇಳ್ತಾನೆ, ಕೀಳರಿಮೆಯಿಂದಲೇ, ಮತ್ತು ಮಗಳನ್ನು ಯಾವತ್ತೂ ನೋಯಿಸಬಾರದು…










