Driving License: ವಾಹನ ಸವಾರರಿಗೆ ಮಹತ್ವದ ಮಾಹಿತಿ; ‘ಡ್ರೈವಿಂಗ್ ಲೈಸೆನ್ಸ್’ ನಿಯಮದಲ್ಲಿ ಆಗಲಿದೆ ಈ ಮಹತ್ತರ ಬದಲಾವಣೆ!
Driving License: ಚಾಲನಾ ಪರವಾನಗಿ ಪಡೆಯಲು ಕೇಂದ್ರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೌದು, ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯುವ ಅವಶ್ಯಕತೆಗಳು ಬದಲಾಗಿವೆ.









