ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು, ಲಾಂಛನ, ಚಿಹ್ನೆಗಳಿಗೆ ಬ್ರೇಕ್ | ರಾಜ್ಯ ಸರಕಾರ ಖಡಕ್ ಸೂಚನೆ
ವಾಹನದ ನಂಬರ್‌ಪ್ಲೇಟ್ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುವ ಯಾವುದೇ ಹೆಸರು, ಹುದ್ದೆಯ ನಾಮಫಲಕ ಹಾಕುವಂತಿಲ್ಲ. ಇಂತಹ ಫಲಕ ತೆರವು ಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.…










