ಗುರುವಾರ, 29 ಅಕ್ಟೋಬರ್ 2026
Trending

Interesting

ಇನ್ನು ಮುಂದೆ ರೈಲಿನಲ್ಲಿ ಮೀಸಲಾತಿ ಟಿಕೆಟ್ ಇಲ್ಲದೆಯೂ ಪ್ರಯಾಣ!!

ಅದೆಷ್ಟೋ ಜನರು ಆ ಕ್ಷಣಕ್ಕೆ ಪ್ಲಾನ್ ಮಾಡಿ ಟ್ರಾವೆಲ್ ಮಾಡೋರೇ ಹೆಚ್ಚು. ಆದ್ರೆ ಈತರದ ತಕ್ಷಣ ಪ್ರಯಾಣಕ್ಕೆ ರೈಲ್ವೇ ಇಲಾಖೆ ಕೈ ಜೋಡಿಸುತ್ತಿರಲಿಲ್ಲ. ಯಾಕಂದ್ರೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಆದ್ರೆ ಇದೀಗ ಪ್ರಯಾಣಿಕರಿಗೆ ಸಿಹಿಸುದ್ದಿ…

ಮರದಿಂದ ಹಣ್ಣು ಕೊಯ್ಯಲು ಯುವಕನೋರ್ವನ ಜುಗಾಡ್ ಐಡಿಯಾಕ್ಕೆ ಮನಸೋತ ಆನಂದ್ ಮಹೀಂದ್ರಾ!!!

ಕಸದಿಂದ ರಸ ತೆಗೆಯೋದರಲ್ಲಿ ಭಾರತೀಯರು ಸೂಪರ್ ಫಾಸ್ಟ್. ಇದಕ್ಕೆ ಅನೇಕ ಉದಾಹರಣೆಗಳಿವೆ. ತಮ್ಮ ದಿನೋಪಯೋಗಕ್ಕಾಗಿ ಅನೇಕ ಸಣ್ಣ ಪುಟ್ಟ ತಂತ್ರಜ್ಞಾನಗಳನ್ನು ಭಾರತೀಯರು ಕಂಡು ಹಿಡಿದಿದ್ದನ್ನು ನಾವು ಈಗಾಗಲೇ ನೋಡಿದ್ದೇವೆ. ಕಾಮನ್ ಮ್ಯಾನ್ ಕಂಡು ಹಿಡಿದ ಅನೇಕ ಜುಗಾಡ್ ಐಡಿಯಾಗಳ…

ಹುಂಜದ ಮಾಲೀಕ ಸಾರಾಯಿ ಕುಡಿಯಲ್ಲ ಆದರೆ ಹುಂಜ ಸಾರಾಯಿ ಇಲ್ಲದೆ ಬದುಕಲ್ಲ ಏನು ಈ ವಿಚಿತ್ರ ಘಟನೆ

ಈ ಹುಂಜದ ನೈಜ ಕತೆ ಕೇಳಿದರೆ ಎಲ್ಲರೂ ಶಾಕ್ ಆಗುತ್ತೀರಿ. ಈ ಕಿಲಾಡಿ ಹುಂಜಕ್ಕೆ ದಿನವೂ ಒಂದು ಗುಕ್ಕು ಶರಾಬು ಬೇಕೆ ಬೇಕು ! ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಈ ಹುಂಜವೆ ಮದ್ಯ ವಿಲ್ಲದೆ ದಿನ ಕಳೆಯಲು ಇಷ್ಟ…

ನೀವು ಕೂಡ ನಳಪಾಕ ಪ್ರವೀಣರಾ?? | ಹಾಗಿದ್ದರೆ ನಿಮಗೊಂದು ಪ್ರಸಿದ್ಧ ಕುಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಾದಿದೆ !!

ನೀವು ಕೂಡ ಪಾಕ ಪ್ರವೀಣರಾ?? ಹಾಗಿದ್ದರೆ ನಿಮಗಿದೆ ಇಲ್ಲೊಂದು ಅದ್ಭುತ ಅವಕಾಶ. ‘ವರ್ಲ್ಡ್ ಆಫ್ ಹಾಸ್ಪಿಟಾಲಿಟಿ’ ಇನ್ಕ್ರೆಡಿಬಲ್ ಶೆಫ್ ಚಾಲೆಂಜ್-2022ನ್ನು ಆಯೋಜಿಸುತ್ತಿದ್ದು, ಭಾರತದ ವೃತ್ತಿಪರ ಶೆಫ್ ಗಳು, ಆತಿಥ್ಯ ಕ್ಷೇತ್ರದ ತಜ್ಞರು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ…

ಪೋಷಕಾಂಶಗಳ ಗಣಿ ದಾಳಿಂಬೆ ಹಣ್ಣಿನ ಉಪಯೋಗದ ಕುರಿತು ಮಾಹಿತಿ

ದಾಳಿಂಬೆ ಹಣ್ಣು ಕೇವಲ ರುಚಿಯಲ್ಲಿ ಮೇಲುಗೈ ಮಾತ್ರವಲ್ಲದೇ ಪೋಷಕಾಂಶಗಳ ಗಣಿಯನ್ನೇ ಹೊಂದಿದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದ್ದು, ಇದರಿಂದ ಹಲವಾರು ರೀತಿಯ ರೋಗಗಳಿಂದ ದೂರವಿರಬಹುದು. ದಾಳಿಂಬೆಯಲ್ಲಿ ಫೈಬರ್, ವಿಟಮಿನ್ ಕೆ, ಸಿ, ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್,…

20 ವರ್ಷಗಳ ಬಳಿಕ ರಾಜಬೀದಿಯಲ್ಲಿ ರಾರಾಜಿಸಿದ ಬರೋಬ್ಬರಿ 260 ವರ್ಷ ಹಳೆಯ ಚಿನ್ನದ ರಥ !! | ಈ ಗೋಲ್ಡನ್ ರಥದ ವಿಶೇಷತೆ ಕುರಿತು ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಬ್ರಿಟನ್ ರಾಣಿ ಎಲಿಜಬೆತ್ ಎಲ್ಲರಿಗೂ ತಿಳಿದೇ ಇದೆ. ಇದೀಗ ರಾಣಿಯ 70 ವರ್ಷಗಳ ಆಳ್ವಿಕೆ ಪೂರ್ಣಗೊಂಡ ಪ್ರಯುಕ್ತ ಇಡೀ ಬ್ರಿಟನ್ ಈ ವಿಶೇಷ ಸಂದರ್ಭದ ಆಚರಣೆಯಲ್ಲಿ ಮುಳುಗಿದೆ. ಈ ವಿಜೃಂಭಣೆಯ ಸಮಾರಂಭದ ಪ್ರಯುಕ್ತ ಬ್ರಿಟನ್‌ನ ಬೀದಿಗಳಲ್ಲಿ ಒಂದು ಚಿನ್ನದ…

ನಾನು ಸಾಕ್ಷಾತ್ ಪಾರ್ವತಿ ದೇವಿಯ ಅವತಾರ, ಶಿವನನ್ನು ಮದುವೆಯಾಗಲು ಬಂದಿದ್ದೇನೆ | ಗಡಿಯಲ್ಲಿ ಮಹಿಳೆಯಿಂದ ವಿಚಿತ್ರ ಕಿರಿಕ್ !!

ಭಾರತದ ಗಡಿ ಪ್ರದೇಶದಲ್ಲಿ ಮಹಿಳೆಯೊಬ್ಬಳು ಹುಚ್ಚಾಟ ಮೆರೆದಿದ್ದಾಳೆ. ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವಾಗಿದ್ದೇನೆ. ಕೈಲಾಸ ಪರ್ವತದಲ್ಲಿರುವ ಶಿವನನ್ನು ತಾನೇ ಮದುವೆಯಾಗುವುದಾಗಿ ಹಠ ಹಿಡಿದು ಕುಳಿತಿರುವ ವಿಚಿತ್ರ ಘಟನೆ ಭಾರತ ಮತ್ತು…

ಜಿಲ್ಲೆಯ ಎಲ್ಲಾ ಬಸ್ ಗಳ ನಾಮಫಲಕ ಹಾಗೂ ಮಾರ್ಗಸೂಚಿ ಕನ್ನಡದಲ್ಲೇ ನಮೂದಿಸಲು ಕಟ್ಟುನಿಟ್ಟಿನ ಸೂಚನೆ

ಮಂಗಳೂರು : ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಿಂದ ಜಿಲ್ಲೆಯ ಎಲ್ಲಾ ಬಸ್ಸುಗಳ ನಾಮಫಲಕ ಹಾಗೂ ಬಸ್ಸಿನ ಮಾರ್ಗ ಸೂಚಿಗಳನ್ನು ಕನ್ನಡದಲ್ಲೇ ನಮೂದಿಸುವಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಲಾಗಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಅಧ್ಯಕ್ಷತೆಯಲ್ಲಿ…

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮತ್ತೊಂದು ಎಡವಟ್ಟು ಬಯಲು!

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಅನೇಕ ಎಡವಟ್ಟುಗಳು ಹೊರ ಬರುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಸಮಿತಿಯು ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಹೌದು.ಒಂದೇ ಪದ್ಯವನ್ನು ಎರಡೆಡೆರಡು ತರಗತಿಗಳಿಗೆ ಪಠ್ಯಪುಸ್ತಕದಲ್ಲಿ ಇರಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೂ ಎಡೆಮಾಡಿಕೊಟ್ಟಿದೆ. ಕವಿ ಬಿ.ಎಂ…

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಬದಲಾವಣೆ!

ಬೆಂಗಳೂರು : ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ನೇಮಕಾತಿ ಕುರಿತು ಸರ್ಕಾರ ಸಿಹಿಸುದ್ದಿ ನೀಡಿದ್ದು, ನೇಮಕಾತಿ ನಿಯಮಗಳಲ್ಲಿ ಅಂಕಗಳ ಮಿತಿಯನ್ನು ಸಡಿಲಿಕೆ ಮಾಡಿದೆ. ರಾಜ್ಯ ಸರ್ಕಾರದಿಂದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರನ್ನು ಸಿ…