ಶುಕ್ರವಾರ, 30 ಅಕ್ಟೋಬರ್ 2026
Trending

Interesting

ಪಾಕಿಸ್ತಾನದಲ್ಲಿ ಇಂದಿನ ಪೆಟ್ರೋಲ್ ದರ ಎಷ್ಟು ಗೊತ್ತೆ ?

ಭಾರತದಲ್ಲಿ ಪ್ರತಿದಿನ ಪೆಟ್ರೋಲ್ ಡಿಸೇಲ್ ದರ ಹಾವುಏಣಿ ಆಡುತ್ತಲೇ ಇರುತ್ತದೆ. ಹಾಗೇ ಪಾಕಿಸ್ತಾನದಲ್ಲಿ ಪೆಟ್ರೋಲ್ ಡಿಸೇಲ್ ದರ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಭಾರೀ ಏರಿಕೆ…

“ಸರ್ಕಾರಿ ಕೆಲಸ ಕೊಡಿ, ಇಲ್ಲ ಕೊಳವೆಬಾವಿ ತೋಡಿಸಿಕೊಡಿ” ಎಂದು ಮನವಿ ಪತ್ರ ಬರೆದು ಮತ ಪೆಟ್ಟಿಗೆಗೆ ಹಾಕಿದ ಯುವಕ

ಮೈಸೂರು‌: ಮತದಾನಕ್ಕೆ ಹೋದಾಗ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಿ ಬರುವುದನ್ನು ನೋಡಿದ್ದೇವೆ. ಆದ್ರೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ವೇಳೆ ಅಪರೂಪದ ಘಟನೆ ನಡೆದಿದೆ. ಹೌದು. ಇಲ್ಲೊಬ್ಬ ಮತ ಚಲಾಯಿಸುವ ಬದಲು ತಮ್ಮ…

ವರ್ಷಕ್ಕೆ ರೂ.436 ಪಾವತಿಸಿ ವಾರ್ಷಿಕವಾಗಿ 2 ಲಕ್ಷ ರೂ.ವರೆಗೆ ಲಾಭ ಪಡೆಯುವ ಯೋಜನೆಯ ಕುರಿತು ಮಾಹಿತಿ

ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಸಹಾಯ ಮಾಡುವ ನಿಟ್ಟಿನಿಂದ ಸರ್ಕಾರ ಯೋಜನೆಗಳನ್ನು ರೂಪಿಸುತ್ತಲೇ ಇದ್ದು, ಇಂತಹ ಉತ್ತಮವಾದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಕೂಡ ಒಂದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಫೆಡರಲ್ ಸರ್ಕಾರವು,…

ಈ ಗ್ರಾಮದಲ್ಲಿ ಇಂದಿಗೂ ಚಪ್ಪಲಿ, ಶೂ ಧರಿಸಲು ಅನುಮತಿಯೇ ಇಲ್ಲವಂತೆ!, ಕಾರಣ??

ಹಿಂದಿನ ಕಾಲದಲ್ಲೆಲ್ಲ ಚಪ್ಪಲಿ ಎಂಬುದು ಇದ್ದಿದ್ದೇ ಕಡಿಮೆ. ಬರಿಗಾಲಲ್ಲೇ ಪ್ರಯಾಣ ಬೆಳೆಸುತ್ತಿದ್ದರು. ಇಂದಿನ ಕಾಲ ಹೇಗಾಗಿದೆ ಅಂದ್ರೆ, ಪಾದರಕ್ಷೆ ಇಲ್ಲದೆ ಒಂದೆಜ್ಜೆನು ನಡೆಯಲು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಆದ್ರೆ ಈ ಗ್ರಾಮದಲ್ಲಿ ಇಂದಿಗೂ ಯಾರು ಚಪ್ಪಲಿ, ಶೂ…

500 ರೂ. ಕೇಳಿದರೆ 2500 ರೂಪಾಯಿ ನೀಡುವ ಎಟಿಎಂ !!

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆಯಂತೆ. ಹೀಗಿರುವಾಗ ಸಹಜ ಮಾನವರು ಹಣಕ್ಕಾಗಿ ರಾಶಿ ಬೀಳೋದ್ರಲ್ಲಿ ತಪ್ಪೇನಿದೆ ಅಲ್ವಾ. ಸುಲಭವಾಗಿ ಹಣ ಬರುತ್ತದೆ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಇದೇ ರೀತಿಯ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಎಟಿಎಂ ಒಂದು…

ಉದ್ಯೋಗಿಗಳಿಗೆ ಸ್ಪೆಷಲ್ ಆಫರ್ ನೀಡಿದ ಕಂಪೆನಿ !! | ಈ ಚಾಲೆಂಜ್ ಗೆದ್ದವರಿಗೆ ಸಿಗಲಿದೆ 1.5 ಲಕ್ಷ ರೂಪಾಯಿ

ಇತ್ತೀಚೆಗೆ ಕಂಪನಿಗಳು ವಿಚಿತ್ರವಾದ ಆಫರ್ ನೀಡುತ್ತಾ ಬರುತ್ತಿದ್ದು, ಉದ್ಯೋಗಿಗಳಿಗೆ ಹೊಸ ಚಾನ್ಸ್ ನೀಡುತ್ತಿದೆ. ನಿದ್ದೆ ಮಾಡೋ ಕೆಲಸದ ಆಫರ್ ಕೂಡ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಇದೀಗ ಇದಕ್ಕೆ ಸಾಥ್ ಎಂಬಂತೆ ಇಲ್ಲೊಂದು ಕಂಪನಿ ಮನೆಯಲ್ಲಿ ಜಿರಳೆ ಸಾಕಿದ್ರೆ,…

ಕೇವಲ ಐದು ರೂಪಾಯಿ ಟಿಕೆಟ್ ಖರೀದಿಸಿ ಎಷ್ಟು ಬೇಕಾದರೂ ಪ್ರಯಾಣಿಸಿ!

ಕೊಚ್ಚಿ ಮೆಟ್ರೋ ತನ್ನ ಐದನೇ ವಾರ್ಷಿಕೋತ್ಸವ ಸಂಭ್ರಮದ ಕ್ಷಣಗಳಲ್ಲಿ ತನ್ನ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಲು ನಿರ್ಧರಿಸಿದ್ದು, ಕೇವಲ ಐದು ರೂಪಾಯಿ ಟಿಕೆಟ್ ಖರೀದಿಸಿ ಎಷ್ಟು ಬೇಕಾದರೂ ಪ್ರಯಾಣಿಸಲು ಮೆಟ್ರೋ ಅವಕಾಶ ನೀಡಿದೆ. ಇದೇ ಜೂ.17 ರಂದು ಐದನೇ…

ಜನರಿಗೆ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಕೇಳಿಕೊಂಡ ಸರ್ಕಾರ !! – ಕಾರಣ ??

ಲಂಕಾ ಬಳಿಕ ಇದೀಗ ಮತ್ತೊಂದು ನೆರೆ ರಾಷ್ಟ್ರ ಪಾಕಿಸ್ತಾನ ಕೂಡ ದಿವಾಳಿಯಾಗುತ್ತಿದೆ. ದೇಶದ ಆಮದು ವೆಚ್ಚ ಕಡಿಮೆ ಮಾಡಲು ಪಾಕಿಸ್ತಾನ ತನ್ನ ಜನರಲ್ಲಿ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಟೀ ಸೊಪ್ಪನ್ನು ಆಮದು ಮಾಡಿಕೊಳ್ಳುವ…

ಕೇವಲ 30 ಸೆಕೆಂಡುಗಳಲ್ಲಿ ಸಾಲ ನೀಡಲಿದೆ ವಾಟ್ಸಪ್!!

ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ-ಹೊಸ ಫೀಚರ್ ಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಒಂದು ಹಂತ ಮುಂದೆ ಎಂಬತೆ ಹಣದ ಪೇಮೆಂಟ್ ಕೂಡ ಜಾರಿಗೊಳಿಸಿತು. ಇದೀಗ ಮತ್ತೆ ಹೊಸ ಸೌಲಭ್ಯವನ್ನು ಪ್ರಾರಂಭಿಸಿದ್ದು, ವಾಟ್ಸಪ್ ಇನ್ನು ಮುಂದೆ ಸಾಲವನ್ನೂ ನೀಡಲಿದೆ. ಹೌದು. ಹಣಕಾಸು…

ಜಾಲಿ ಸೈಕಲ್ ಸವಾರಿ ಎಂಜಾಯ್ ಮಾಡುತ್ತಿದೆ ಈ ಗೊರಿಲ್ಲಾ !! | ಆಯತಪ್ಪಿ ಕೆಳಗೆ ಬಿದ್ದ ಬಳಿಕ ಗೊರಿಲ್ಲಾ ಮಾಡಿದ್ದೇನು ಗೊತ್ತಾ !??

ಗೊರಿಲ್ಲಾ ಹಲವು ವಿಷಯಗಳಲ್ಲಿ ಮನುಷ್ಯನನ್ನು ಅನುಕರಿಸುವ ಪ್ರಾಣಿ ಎಂದೇ ಹೇಳಬಹುದು. ಮನುಷ್ಯರಂತೆ ಕೀಟಲೆ ಮಾಡುವುದನ್ನು ಕೂಡ ನೀವು ನೋಡಿರಬಹುದು. ಆದರೆ, ನೀವು ಎಂದಾದರೂ ಸೈಕಲ್ ಸವಾರಿ ಮಾಡುವ ಗೊರಿಲ್ಲಾ ನೋಡಿದ್ದೀರಾ..? ಹಾಗಾದ್ರೆ ನೀವು ಈ ವೀಡಿಯೋ ನೋಡಲೇಬೇಕು. ಯಾಕಂದ್ರೆ…