ಶನಿವಾರ, 31 ಅಕ್ಟೋಬರ್ 2026

Interesting

ವಾಹನ ಸವಾರರೇ, ಹೊಸ ವಾಹನ ಖರೀದಿಸಿದ ನಂತರ ಲೈಸೆನ್ಸ್‌ ಪಡೆಯುವಾಗ ಇರಲಿ ಎಚ್ಚರ!!

ಸಿಲಿಕಾನ್‌ ಸಿಟಿಯಲ್ಲಿ ದಿನದಿಂದ ದಿನಕ್ಕೆ ದುಷ್ಕರ್ಮಿಗಳ ಸಂಖ್ಯೆ ಏರುತ್ತಲೇ ಇದ್ದು, ಇದೀಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ವಾಹನ ಸವಾರರಿಗೂ ತಲೆ ಬಿಸಿ ತರಿಸಿದೆ. ಹೌದು. ವಾಹನ ಖರೀದಿ ನಂತರ ಲೈಸೆನ್ಸ್‌ ಪಡೆಯುವಾಗ ಎಚ್ಚರಿಕೆ ವಹಿಸೋದು ತುಂಬ ಅತ್ಯಗತ್ಯವಾಗಿದೆ.…

ನಾಯಿಗೂ ಸಿಕ್ತು ಸೀಮಂತ ಭಾಗ್ಯ !!

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಶ್ವಾನ ಸಾಕದವರಿಲ್ಲ. ಮನೆಯ ಸದಸ್ಯರಂತೆಯೇ ನಾಯಿಗಳನ್ನು ನೋಡಿಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲಿ ಮನೆಯ ಸಾಕು ನಾಯಿಯೊಂದಕ್ಕೆ ಗರ್ಭಾವಸ್ಥೆ ಸಂದರ್ಭ ಸೀಮಂತ ಕಾರ್ಯಕ್ರಮ ನಡೆಸಿ ಬಾಗಲಕೋಟೆಯ ಮನೆ ಮಂದಿ ಸಂಭ್ರಮಿಸಿದ್ದಾರೆ. ಬಾಗಲಕೋಟೆ ಹುಳೇದಗುಡ್ಡದ…

ನಿಮ್ಮ ಮೊಬೈಲ್ ನಲ್ಲೂ ಈ ಡೇಂಜರಸ್ ಆಪ್ ಗಳಿದ್ದರೆ ಇಂದೇ ಡಿಲೀಟ್ ಮಾಡಿ!!

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕೆಲವೊಂದು ಡೇಂಜರಸ್ ಆಡ್​ವೇರ್​ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್​ವೇರ್​ ಆಪ್​ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆಪ್​ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವುದು ಶಾಕಿಂಗ್…

ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಸಿಹಿಸುದ್ದಿ, 40,000ರೂ.ಗಳ ಅನುದಾನಕ್ಕಾಗಿ ಅರ್ಜಿ ಆಹ್ವಾನ

ಕಿರು ಆಹಾರ ಸಂಸ್ಕರಣ ಉದ್ದಿಮೆ ಸ್ಥಾಪಿಸಲು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಅನುದಾನ ನೀಡಲು ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅರ್ಜಿ ಆಹ್ವಾನಿಸಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಾವಣಗೆರೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ,…

ಇಲ್ಲಿದೆ ದುಬಾರಿ ಬೆಲೆಯ ತಲೆದಿಂಬು!! ವಿಶ್ವದಲ್ಲೇ ಮೊದಲ ಪ್ರಯತ್ನ -15 ವರ್ಷಗಳ ಶ್ರಮ

ಆಧುನಿಕ ಕಾಲಘಟ್ಟದಲ್ಲಿ ಎಲ್ಲದರಲ್ಲಿಯೂ ವಿಶೇಷತೆ ಹಾಗೂ ವಿಭಿನ್ನ ಶೈಲಿ ಹುಡುಕುವ ಮಂದಿಯೇ ಹೆಚ್ಚು. ದಿನಬಳಕೆಯ ವಸ್ತುಗಳಿಂದ ಹಿಡಿದು, ಖರೀದಿಸುವ ಸೊಪ್ಪು ತರಕಾರಿಯಲ್ಲಿಯೂ, ವಾಹನ-ಬಟ್ಟೆ ಬರೆಗಳಲ್ಲಿಯೂ ಬೇರೆ ಬೇರೆ ವಿಶೇಷತೆ ಬಯಸುವ ತವಕದಲ್ಲಿ ಹೆಚ್ಚು ಹಣ ವ್ಯಯಿಸುತ್ತಿರುವುದು ವಾಸ್ತವ. ಅಂತೆಯೇ…

105 ವರ್ಷದ ಅಜ್ಜಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ !!

ವಯಸ್ಸು ಕೇವಲ ಒಂದು ಸಂಖ್ಯೆಎಂದು ಮತ್ತೆ ನಿರೂಪಣೆಯಾಗಿದೆ. ಕರ್ತೃತ್ವ ಶಕ್ತಿಯ ಎದುರು ಪ್ರಾಯಕ್ಕೆ ಇತಿಮಿತಿ ಇಲ್ಲ ಎಂದು ಗುಜರಾತ್‌ನ ವಡೋದರಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರೂವ್ ಆಗಿದೆ. ಹರಿಯಾಣದ ರಾಂಬಾಯಿ ಎಂಬ 105 ವರ್ಷದ…

ಇದು ವಿಶ್ವದ ದುಬಾರಿ “ವಯಾಗ್ರ” | ಇದರ ವಿಶೇಷತೆ ಏನು? ಬೆಲೆ ಎಷ್ಟು?

ಲೈಂಗಿಕತೆಯಲ್ಲಿ ಆಸಕ್ತಿಯಿರುವ ವ್ಯಕ್ತಿಗಳಿಗೆ ಈ ವಿಷಯ ಖುಷಿ ತರಬಹುದು. ಲೈಂಗಿಕತೆಯ ಜೊತೆಗೆ ಆರೋಗ್ಯ ಕೂಡಾ ಇದೇ ರೀತಿಯ ಕಾಳಜಿ ವಹಿಸುವವರಿಗೆ ಇದೊಂದು ಪ್ರಯೋಜನಕಾರಿ ವಿಷಯ. ಈಗ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋದು ವಯಾಗ್ರದ ಬಗ್ಗೆ. ಲೈಂಗಿಕ ಪ್ರಚೋದನೆಗೆ ಅನೇಕರು…

ಕೂಲಿ ಕೆಲಸ ಮಾಡಿ ವರ್ಷಗಳಲ್ಲಿ ಕೋಟ್ಯಧೀಶನಾದ ವ್ಯಕ್ತಿ; ತನಿಖೆಯ ಬಳಿಕ ಹೊರಬಿತ್ತು ಅಸಲಿ ಕಾರಣ!?

ಚಿಕ್ಕಬಳ್ಳಾಪುರ: ಕೇವಲ ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ವ್ಯಕ್ತಿಯ ಜೀವನ ಕಂಡು, ದುಡಿದರೆ ಇವನ ರೀತಿ ನ್ಯಾಯವಾಗಿ ಬೆವರು ಸುರಿಸಿ ದುಡಿಯಬೇಕು ಎಂದು ಹೋಗಳಿಕೆ ತೆಗೆದುಕೊಳ್ಳುತ್ತಿದ್ದ ಈ ಖತರ್ನಾಕ್ ನ ನಿಜ ಜೀವನ ಈಗ ಬಯಲಾಗಿದೆ.…

ಮಹಿಳೆಯ ಮೃತದೇಹದ ಬಳಿ ಕದಲದೇ ಸುಮಾರು 20 ಗಂಟೆಗಳವರೆಗೆ ಕೂತ ಮಂಗ!!

ಮಾನವೀಯತೆ ಎಂಬುದು ಕೇವಲ ಮನುಷ್ಯರಲ್ಲಿ ಇರುವುದು ಮಾತ್ರವಲ್ಲದೆ, ಪ್ರಾಣಿಗಳಲ್ಲೂ ಇದೆ ಎಂಬುದಕ್ಕೆ ಸಾಕ್ಷಿಯಂತಿದೆ ಈ ಘಟನೆ. ನಮ್ಮ ಆತ್ಮೀಯರು ಅಗಲಿದಾಗ ದುಃಖ ಪಡುವುದು ಸಾಮಾನ್ಯ. ಆದರೆ, ಇಲ್ಲೊಂದು ಕಡೆ ಮಂಗವೊಂದು ಸುಮಾರು 20 ಗಂಟೆಗಳವರೆಗೆ ಮಹಿಳೆಯೊಬ್ಬರ ಮೃತದೇಹದ ಬಳಿ…

ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಸಂಪಾದಿಸಿ ಹಣ!; ಹೇಗೆ??

ಫೇಸ್ಬುಕ್, ಇನ್ಸ್ಟಾಗ್ರಾಮ್ ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಅದರಂತೆ ಈ ಪ್ಲಾಟ್‌ಫಾರ್ಮ್‌ಗಳು ಹೊಸ ಹೊಸ ಫ್ಯೂಚರ್ ಗಳನ್ನು ರೂಪಿಸುತ್ತಲೇ ಇದೆ. ಇದೀಗ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀಡಿದ್ದು, ಇವುಗಳನ್ನು…