ಭಾನುವಾರ, 1 ನವೆಂಬರ್ 2026

Interesting

ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್!

ಕಲಬುರಗಿ : ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸಲು ಹೆಚ್ಚು ಬಸ್‍ಗಳನ್ನು…

‘ಸಲಿಂಗ ವಿವಾಹ’ ರಕ್ಷಿಸುವ ಮಸೂದೆ ಅಂಗೀಕರಿಸಿದ ಸರ್ಕಾರ!

ತಮ್ಮ ಇಷ್ಟದಂತೆ ಬದುಕನ್ನು ರೂಪಿಸಿಕೊಳ್ಳಲು ವಿವಾಹವಾಗುವವರಿಗೆ ಗೌರವ ನೀಡುವ ನಿಟ್ಟಿನಿಂದ, ಸಲಿಂಗ ವಿವಾಹ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಯುಎಸ್‌ ಹೌಸ್‌ ರೆಪ್ರೆಸೆಂಟೇಟಿವ್ಸ್‌ ಅಂಗೀಕರಿಸಿದೆ. ʻರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್(ಮದುವೆಯ ಗೌರವ ಕಾಯಿದೆ)ʼ ಎಂಬ ಶೀರ್ಷಿಕೆಯ ಶಾಸನವು 267-157 ಮತಗಳಲ್ಲಿ…

ಸಿಕ್ಕಾಪಟ್ಟೆ ಅಳು ವವರಿಗೆ ಇಲ್ಲಿದೆ ನಗು ಸುದ್ದಿ

ಕೆಲವರಿಗೆ ಸಣ್ಣ ಪುಟ್ಟ ವಿಚಾರಕ್ಕೆ ಕಣ್ಣಲ್ಲಿ ನೀರು ಬರುವುದನ್ನು ನೋಡಿರುತ್ತೀರಿ. ಅಂಥವರು ಖುಷಿಗೂ ಅಳ್ತಾರೆ, ದುಃಖಕ್ಕೂ ಅಳುತ್ತಾರೆ. ಒಂದು ವೇಳೆ ಗಂಡು ಮಕ್ಕಳು ಕಣ್ಣಲ್ಲಿ ನೀರು ಹಾಕಿದ್ರೆ ಅದ್ಯಾಕೆ ಹೆಣ್ಣು ಮಕ್ಕಳ ರೀತಿ ಅಲ್ಲೀಯಾ ಅಂತಾರೆ ಜನ. ಅದೇ…

Big News | ಗೋಮೂತ್ರವನ್ನು ಲೀಟರ್‌ ಗೆ 4 ರೂ.ಗೆ ಖರೀದಿಗೆ ಮುಂದಾದ ಸರ್ಕಾರ, ಹಾಲಿಗಿಂತ ಗೋಮೂತ್ರದಿಂದಲೇ ಜಾಸ್ತಿ ಗಳಿಸಲಿದ್ದಾರೆ ರೈತರು !!

ರೈತರು ಹೆಚ್ಚಿನ ಆದಾಯ ಗಳಿಸುವಂತೆ ಮಾಡಿ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಮೂತ್ರವನ್ನು ಖರೀದಿಸಲು ಈ ಸರ್ಕಾರ ಯೋಜನೆ ರೂಪಿಸಿದೆ. ಇನ್ನು ಮುಂದೆ ಹಾಲಿಗಿಂತ ಗೋಮೂತ್ರ ಮಾರಿ ಹೆಚ್ಚು ದುಡ್ಡು ಸಂಪಾದಿಸಲಿದ್ದಾರೆ ರೈತಾಪಿ ವರ್ಗ. ಪ್ರತಿ ಲೀಟರ್‌ಗೆ 4…

ಜಗತ್ತನ್ನೇ ತಲ್ಲಣಗೊಳಿಸಲಿದೆ ನಾಸ್ಟ್ರಾಡಾಮಸ್‌ನ 2022ರ ಭವಿಷ್ಯವಾಣಿ!!

ಖ್ಯಾತ ಫ್ರೆಂಚ್‌ ಜ್ಯೋತಿಷಿ, ಭೌತಜ್ಞಾನಿ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ಅತ್ಯಂತ ಜನಪ್ರಿಯ. ‘ಲೆಸ್‌ ಪ್ರೊಫೆಟಿಸ್’ ಎಂಬುದು ಆತ ಬರೆದ ಪುಸ್ತಕವಾಗಿದ್ದು, ಇದು 1555ರಲ್ಲಿ ಪ್ರಕಟವಾಗಿದೆ. ಅದರಲ್ಲಿ ವಿಶ್ವದಲ್ಲಿ ಮುಂದೆ ಏನಾಗಲಿದೆ ಎಂಬ ಭವಿಷ್ಯವಾಣಿಗಳು ಇದ್ದು, ಯುದ್ಧಗಳು, ಸೋಕು ರೋಗಗಳು, ಅಣ್ವಸ್ತ್ರ…

ರಸ್ತೆಬದಿಯಲ್ಲಿ ಯುವತಿಯರ “ಲಿಪ್ ಲಾಕ್” | ಕೋಪಗೊಂಡ ಸನ್ಯಾಸಿನಿ ಮಾಡಿದ್ದೇನು?

ಚುಂಬನ…ಇಬ್ಬರು ಹುಡುಗ ಹುಡುಗಿ ಮಧ್ಯೆ ನಡುವೆ ನಡೆಯೋ ಈ ಪ್ರೀತಿ ಕ್ರಿಯೆ ಬಟಾಬಯಲಾಗಿ ದಾರಿ ಮಧ್ಯೆ ನಡೆದರೆ ನೋಡಿದ ಜನ ಏನು ಹೇಳುತ್ತಾರೆ? ಅದೇ ಈ ವೈರಲ್ ವೀಡಿಯೋದಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ಬೀದಿಯಲ್ಲಿ ಚುಂಬಿಸುತ್ತಿದ್ದಾರೆ. ಅಲ್ಲಿಗೆ ಸನ್ಯಾಸಿನಿ…

ಮನೆ ಮುಂದೆ ಅಲೆದಾಡುತ್ತಿರುವ ನಿಗೂಢವಾದ ಆಕೃತಿ – ಮೈ ಜುಮ್ ಎನಿಸುವ ವೀಡಿಯೋ ವೈರಲ್

ಜಗತ್ತಿನಲ್ಲಿ ಇಂದಿಗೂ ಅದೆಷ್ಟೋ ರಹಸ್ಯಮಯವಾದ ವಿಷಯಗಳು ಅಚ್ಚಳಿಯಾಗಿ ಉಳಿದಿದೆ. ಈ ಹಿಂದೆ ನಡೆದಂತಹ, ಇನ್ನು ಮುಂದಕ್ಕೆ ನಡೆಯುವಂತಹ ವಿಷಯಗಳ ಕುರಿತು ಸಂಶೋಧನ ತಂಡ ಮಾಹಿತಿ ತಿಳಿಸುತ್ತಲೇ ಇದೆ. ಆದರೆ, ಕೆಲವೊಂದು ವಿಷಯಗಳು ಇಂದಿಗೂ ತಿಳಿಯದ ಸತ್ಯವಾಗಿ ಉಳಿದಿದೆ. ಹೌದು.…

Special News | 55ರ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಯುವಜನತೆಗೆ ಸ್ಫೂರ್ತಿಯಾದ ರೈತ

ಸಾಧನೆಗೆ ವಯಸ್ಸು ಮುಖ್ಯವಲ್ಲ. ಕಲಿಯುವ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ತಮಿಳುನಾಡಿನ ಈ ವ್ಯಕ್ತಿ. ಹೌದು. ತಮಿಳುನಾಡಿನ ಮಧುರೈನಲ್ಲಿ 55ರ ಹರೆಯದ ರೈತರೊಬ್ಬರು ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೇ ಬರೆದು, ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು…

ಗಂಡ ಅಪಘಾತವಾಗಿದೆ ಅಂತ ಕರೆ ಮಾಡಿದರೆ…ಪತ್ನಿ ಬಂದು ಮಾಡಿದ್ದಾದರೂ ಏನು? ಪ್ರೀತಿ ಕೊಂದ…ಕೊಲೆಗಾತಿ….

ನೀನೇ ಸಾಕಿದ ಗಿಣಿ…ನಿನ್ನ ಮುದ್ದಿನಾ ಗಿಣಿ…ಹದ್ದಾಗಿ ಕುಕ್ಕಿತಲ್ಲೋ…ಈ ಹಾಡು ಎಲ್ಲರೂ ಕೇಳಿರಬಹುದು. ಈ ಘಟನೆ ಕೂಡಾ ಈ ಹಾಡಿಗೆ ಹೋಲಿಕೆ ಆಗುತ್ತದೆ. ಪ್ರೀತಿಸಿ ಮದುವೆಯಾದ ಯುವತಿ ತನ್ನ ಗಂಡನನ್ನೇ ಸಾಯಿಸಿದ ಘಟನೆ ಇದು. ಹೃದಯದಲ್ಲಿ ಕರುಣೆ ಇಲ್ಲದವರು ಪ್ರೀತಿಯ…

ಆಧುನಿಕ ಶ್ರವಣ ಕುಮಾರ, ಹೆಗಲ ಮೇಲೆ ಹೊತ್ತು ಹೊರಟ ಮಾತಾ ಪಿತರ !

ಬಿಹಾರ : ಆಧುನಿಕ ಯುಗದಲ್ಲಿ, ಮಕ್ಕಳು ತಮ್ಮ ವಯಸ್ಸಾದ ಹೆತ್ತವರನ್ನು  ಹೊರೆ ಎಂದು ಪರಿಗಣಿಸುವುದನ್ನು ಅಥವಾ ಕೆಲವೊಮ್ಮೆ ಅವರನ್ನು ಶೋಚನೀಯ ಸ್ಥಿತಿಯಲ್ಲಿ ಒಂಟಿಯಾಗಿ ಬಿಡುವುದನ್ನು ನಾವು ಆಗಾಗ್ಗೆ ನೋಡುತ್ತೇವೆ, ಆದರೆ ಜೆಹಾನಾಬಾದ್ನಿಂದ ತಂದೆ-ತಾಯಿಯ ಮೇಲೆ ತೋರಿದ ವಿಶೇಷವಾದ ಪ್ರೀತಿಯೊಂದರ…