ಸೋಮವಾರ, 2 ನವೆಂಬರ್ 2026

Interesting

HEALTH ALTERT | ಮಾರಣಾಂತಿಕ ಕ್ಯಾನ್ಸರ್ ನ ಆರಂಭಿಕ ಪತ್ತೆ ಸಾಧ್ಯ, ಹೇಗೆ ಎಂದು ತಿಲ್ಕೊಲ್ಲೋದು ತೀರ ಅಗತ್ಯ ಅನ್ಸಲ್ವಾ?

ಕ್ಯಾನ್ಸರ್ ಎಂದ ಕೂಡಲೇ ಭೀತಿಗೊಳಗಾಗುವುದು ಸಹಜ. ಯಾಕೆಂದರೆ ಇದು ಹಾಗೆ ಸುಳಿವು ನೀಡದೆ ಪ್ರಾಣ ತೆಗೆಯುವಂತಹ ಮಹಾಮಾರಿ. ಕೆಲವು ಸಂದರ್ಭದಲ್ಲಿ ಆರಂಭದಲ್ಲೇ ಇದರ ಲಕ್ಷಣ ಕಂಡುಬಂದರೆ ಆಗ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ ಲಕ್ಷಣಗಳು ತಿಳಿಯದೆ ಕೊನೇ ಹಂತಕ್ಕೆ…

BIG NEWS | ಫಿಲ್ಮ್ ಸೆಟ್‌ನಲ್ಲಿ ಭಾರೀ ಬೆಂಕಿ, ನಾಯಕ ನಟ ನಟಿಯರಿದ್ದಾಗ ನಡೆದ ಘಟನೆ

ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಫಿಲ್ಮ್ ಸ್ಟುಡಿಯೊದಲ್ಲಿ ಶುಕ್ರವಾರ ಭಾರಿಕವಿದಿವೆ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿನ ಮಹಾಲಕ್ಷ್ಮಿ ಎಸ್ಟೇಟ್ ಹಿಂಭಾಗದ ಚಿತ್ರಕೂಟ ಮೈದಾನದಲ್ಲಿ ಸ್ಥಾಪಿಸಲಾದ ಫಿಲ್ಮ್ ಸೆಟ್‌ನಲ್ಲಿ ಕಪ್ಪು ಹೊಗೆಯ ಕಾರ್ಮೋಡಗಳು ಕವಿದಿವೆ. ಭಾರೀ ದಟ್ಟ ಹೊಗೆ ಆವರಿಸಿದ್ದು ಆತಂಕದ ವಾತಾವರಣ…

ಸ್ಪೆಷಲ್ ಆಗಿದೆ ವಿದ್ಯಾರ್ಥಿಗಳ ಕಲಿಕೆಯ ನಡತೆ | ಸ್ಕಿಟ್ ಮೂಲಕ ಜೀವನ ಪಾಠ ಕಲಿಸುವ ಮುದ್ದಾದ ವೀಡಿಯೋ ವೈರಲ್

ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳಲ್ಲಿ ಶಿಸ್ತು ಕಲಿಸುವಲ್ಲಿ ಶಾಲೆಯ ಪಾತ್ರ ಅಪಾರವಿದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಯಾವ ರೀತಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಇದೀಗ ಉತ್ತಮ ಸಂದೇಶ ಸಾರುವ ವಿದ್ಯಾರ್ಥಿಗಳ ಸ್ಕಿಟ್ ವೀಡಿಯೊ ವೈರಲ್ ಆಗಿದ್ದು,…

ಪಾರ್ಕ್ ಗೆ ಬಂದ ಜೋಡಿಯೊಂದು ಮಾಡಿದ್ದಾದರೂ ಏನು ? ವೈರಲ್ ಆದ ಈ ಜೋಡಿಯ ವೀಡಿಯೋ ನೋಡಿದರೆ ಖಂಡಿತಾ ಬಿದ್ದು ಬಿದ್ದು ನಗುತ್ತೀರ…

ಪ್ರೀತಿಸುವವರು ತಿರುಗಾಡೋಕೆ ಹೋಗೋದು ಮಾಮೂಲಿ. ಹೆಚ್ಚೆಂದರೆ ಎಲ್ಲಿಗೆ ಹೋಗಬಹುದು ಪಾರ್ಕ್, ಸಿನಿಮಾ ಅಷ್ಟೇ ತಾನೆ. ಒಟ್ಟಿಗೆ ಸಮಯ ಕಳೆಯಲು ಕಪಲ್ಸ್ ಗಳು ಹಾತೊರೆಯುತ್ತಿರುವುದರಿಂದ ಎಲ್ಲಾದರೂ ಒಂದು ಕಡೆ ಹೋಗಿ ಹಾಯಾಗಿ ಟೈಂ ಪಾಸ್ ಮಾಡುತ್ತಾ ಸಮಯ ಕಳೆಯೋದನ್ನು ನೀವು…

ಯುವತಿಯ ಒಂದು ಫೋಟೋ ಕದ್ದು 19 ಲಕ್ಷ ಎಗರಿಸಿದ ಖತರ್ನಾಕ್!

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ಸ್ಟಾಗ್ರಾಮ್ ಗಳಲ್ಲಿ ಫೋಟೋ ಅಪ್ಲೋಡ್ ಮಾಡುವುದರಿಂದ ಹಿಡಿದು ಮಕ್ಕಳಿಗೆ ಬರುವ ಲೈಕುಗಳೂ ಟ್ರೆಂಡ್ ಆಗಿ ಹೋಗಿದೆ. ಆದರೆ ಇದೇ ಟ್ರೆಂಡನ್ನು ಸದುಪಯೋಗಪಡಿಸಿಕೊಂಡು ಇರುವ ಖತರನಾಕ ಗಳು ಹಣ ಲೂಟಿ…

ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಯುವತಿ | ಕೋಪಗೊಂಡ ಯುವತಿಯ ತಂದೆ ಮಾಡಿದ್ದು!?

ತಂದೆಯ ಇಚ್ಛೆಗೆ ವಿರುದ್ಧವಾಗಿ ಹಿಂದೂ ಯುವಕನನ್ನು ಪ್ರೀತಿಸಿ ಓಡಿಹೋಗಿ ಮದುವೆಮಾಡಿಕೊಂಡ ಕೋಪದಿಂದ ಮಗಳ ಮೇಲೆಯೇ ಆಟೋ ಹತ್ತಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಇಲ್ಲಿನ ಮಾಲಿ ಮೊಹಲ್ಲಾ ನಮಕ್ ಕತ್ರ ನಿವಾಸಿಗಳಾದ ನರೇಂದ್ರ ಕುಮಾರ್…

ದೇಶದಾದ್ಯಂತ ಭಾರೀ ಸುದ್ದಿ ಮಾಡಿದ ಈ ಅರ್ಪಿತಾ ಮುಖರ್ಜಿ ಯಾರು ಗೊತ್ತೇ? ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾರೀ ಸೌಂಡ್ ಮಾಡಿದ ಈಕೆಯ ಹಿನ್ನಲೆ…ಇಲ್ಲಿದೆ!!!!

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಮೂಲಕ ಈವರೆಗೆ 750 ಕೋಟಿಗೂ ಹೆಚ್ಚು…

ರೈಲಿನಲ್ಲಿ ಬುಸುಗುಟ್ಟಿದ ಹಾವು | ಪ್ರಯಾಣವನ್ನು ಸ್ಥಗಿತಗೊಳಿಸಿ ಉರಗ ಹುಡುಕಾಟ

ಕೇರಳ : ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಹಾವು ಕಾಣಿಸಿಕೊಂಡ ಘಟನೆ ತಿರುವನಂತಪುರ – ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ನ ರೈಲಿನಲ್ಲಿ ನಡೆದಿದೆ. ಎಕ್ಸ್ ಪ್ರೆಸ್ ರೈಲಿನಲ್ಲಿ ಬುಧವಾರ ರಾತ್ರಿ ಪ್ರಯಾಣಿಕರೊಬ್ಬರಿಗೆ ಹಾವು ಕಾಣಿಸಿಕೊಂಡ ಪರಿಣಾಮ ಇತರೆ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಹಾವನ್ನು ಹುಡುಕುವ…

ಸೋರುತಿಹುದು ಶಾಲಾ ಮಹಡಿ | ಶಾಲೆಯ ಒಳಗೆ ಛತ್ರಿ ಹಿಡಿದುಕೊಂಡು ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ವೀಡಿಯೋ ವೈರಲ್

ಸರ್ಕಾರಿ ಶಾಲೆಯ ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದರೆ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುವ ಮಟ್ಟಿಗೆ. ಯಾಕಂದ್ರೆ, ಉತ್ತಮವಾದ ಸೌಲಭ್ಯದ ಕೊರತೆ, ಶಿಕ್ಷಕರ ಕೊರತೆ. ಇದೆಲ್ಲದರ ನಡುವೆ ಇಲ್ಲೊಂದು ಕಡೆ ಶಾಲೆಯ ಮಹಡಿ ಸೋರುತ್ತಿದ್ದು, ಮಕ್ಕಳು ಛತ್ರಿ…

ಒಂದನೇ ತರಗತಿ ದಾಖಲಾತಿಗೆ ಮಕ್ಕಳ ವಯೋಮಿತಿ ಹೆಚ್ಚಿಸಿದ ಸರ್ಕಾರ | ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಿದ್ದಾರೆ – ಕಾಂಗ್ರೆಸ್ ಆರೋಪ

ಬೆಂಗಳೂರು: 1ನೇ ತರಗತಿಗೆ ಸೇರುವ ಮಕ್ಕಳಿಗೆ 6 ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಆದೇಶವನ್ನು ಕಾಂಗ್ರೆಸ್ ಆರೋಪಿಸಿದೆ. ಈಗ ಶಿಕ್ಷಣ ಇಲಾಖೆ ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಿದ್ದು, ಪೋಷಕರನ್ನು…