ಸೋಮವಾರ, 2 ನವೆಂಬರ್ 2026

Interesting

ಅಮೆಜಾನ್‌ ಗ್ರೇಟ್‌ ಫ್ರೀಡಮ್‌ ಫೆಸ್ಟಿವಲ್‌-2022 | ಎಲ್ಲಾ ವಸ್ತುಗಳ ಮೇಲೆ ಬಂಪರ್ ರಿಯಾಯಿತಿ

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದೆ. ಇದೀಗ ಅಮೆಜಾನ್ ಪ್ರೈಮ್ ಡೇ ಮುಕ್ತಾಯಗೊಂಡ ಬೆನ್ನಲ್ಲೇ ಗ್ರೇಟ್‌ ಫ್ರೀಡಮ್‌ ಫೆಸ್ಟಿವಲ್‌-2022 ಆರಂಭಿಸಿದ್ದು, ಆಗಸ್ಟ್‌ 6ರಿಂದ ಪ್ರಾರಂಭವಾಗಲಿದೆ. ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಈಗಾಗಲೇ…

ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್!

ಬೆಂಗಳೂರು:ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಭವಿಷ್ಯ ನಿಧಿ ಬಾಕಿ ಪಾವತಿ ಹಾಗೂ ಇಂಧನ ವೆಚ್ಚಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು…

ಸಂಚಾರಿ ನಿಯಮ ಉಲ್ಲಂಘಿಸಿದವನಿಗೆ ಫೈನ್ ಹಾಕಿದ ಖಾಕಿ ; ದಂಡದ ಮೊತ್ತ ನೋಡಿ ಶಾಕ್ ಆಗಿಯೇ ಬಿಟ್ಟ ಸವಾರ !

ವಾಹನ ಸವಾರರಿಗಾಗಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿ ಕಡ್ಡಾಯವಾಗಿ ಪಾಲಿಸಬೇಕು ಎಂಬ ನಿಯಮ ಹೊರಡಿಸಿದರೂ, ಕ್ಯಾರೇ ಅನ್ನದೆ ತಮಗೆ ಇಷ್ಟ ಬಂದ ಹಾಗೆ ಸಂಚರಿಸುತ್ತಾರೆ. ಇಂತವರಿಗಾಗಿಯೇ ಪೊಲೀಸರು ದಂಡ ನಿಗದಿ ಪಡಿಸಿದ್ದಾರೆ. ಇದೀಗ ಈ ರೀತಿ ಸರಣಿ ಸಂಚಾರಿ ನಿಯಮ…

ಕೇವಲ ಆರು ರೂಪಾಯಿಯಿಂದ ಕೋಟಿ ಗೆದ್ದ ಪೊಲೀಸ್ ಪೇದೆ!

ಅದೃಷ್ಟ ಎಂಬುದು ಯಾರಿಗೆ? ಹೇಗೆ? ಖುಲಾಯಿಸುತ್ತದೆ ಎಂಬುದು ಹೇಳಲಾಗುವುದಿಲ್ಲ. ಯಾಕಂದ್ರೆ, ಈ ಅದೃಷ್ಟ ಎಂಬುದು ಹೇಳಿ-ಕೇಳಿ ಬರುವುದಿಲ್ಲ. ಇಂದು ಭಿಕ್ಷೆ ಬೇಡುವವನು ನಾಳೆ ದೊಡ್ಡ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಸಂಶಯವಿಲ್ಲ. ಕೆಲವೊಂದು ಬಾರಿ ತಿರಸ್ಕಾರ ಭಾವನೆಯಿಂದ ತೆಗೆದುಕೊಂಡ ಲಾಟರಿ ಟಿಕೆಟ್…

ಹಾವಿನ ಮೂಲಕ ಬೆನ್ನು ಬಿದ್ದ ದುರಾದೃಷ್ಟ ; ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ ಕುಟುಕಿ ಕೊಂದ ಉರಗ !

ಕೆಲವೊಬ್ಬರ ಹಣೆ ಬರಹ ಎಷ್ಟು ದುರದೃಷ್ಟಕರವಾಗಿರುತ್ತೆ ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಯಾಕಂದ್ರೆ ಈ ಘಟನೆಲೀ ಸಹೋದರರಿಬ್ಬರಿಗೆ ಹಾವೇ ದುರಾದೃಷ್ಟವಾಗಿ ಬೆನ್ನು ಬಿದ್ದಿದೆ. ಹೌದು. ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ, ಉರಗ…

ಜಲಪಾತದ ದೃಶ್ಯ ಕಣ್ತುಂಬಿಕೊಳ್ಳುತ್ತಾ ಫೋಟೋ ಗೆ ಫೋಸ್ ಕೊಡುತ್ತಿದ್ದವ ನೋಡ ನೋಡುತ್ತಿದ್ದಂತೆಯೇ ಮಾಯ

ಬಿಡದೇ ಸುರಿಯುತ್ತಿರುವ ಮಳೆಗೆ ಅದೆಷ್ಟೋ ಜನ ಅರಿವಿಲ್ಲದೆಯೇ ಕಣ್ಣ್ ಮುಚ್ಚಿದ್ದಾರೆ. ಇಂತಹ ಅಪಾಯಕಾರಿ ಘಟನೆಗಳು ತಿಳಿದಿದ್ದರು, ಇಂದಿನ ಯುವ ಸಮೂಹ ತಮ್ಮ ಚೇಷ್ಟೆ ಮಾತ್ರ ಬಿಡುವುದಿಲ್ಲ. ಹೌದು. ತುಂಬಿ ಹರಿಯುತ್ತಿರುವ ಮಳೆಗೆ ಜಲಪಾತ ಭೋರ್ಗರೆಯುವ ದೃಶ್ಯ ಕಣ್ತುಂಬಿಕೊಳ್ಳಲೆಂದು ಹೋಗಿ,…

ಹೊಲದಲ್ಲಿ ಹೂತುಹಾಕಿದ್ದ ಶಿಶು ಜೀವಂತ!

ದಿನಕಳೆದಂತೆ ಮನುಷ್ಯರು ನೀಚರಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಹೀನ ಕೃತ್ಯಗಳ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹೌದು. ಅದೆಷ್ಟೋ ದಂಪತಿಗಳು ಮಗುವಿಗಾಗಿ ಹಂಬಲಿಸುತ್ತ ಇದ್ದರೆ, ಇತ್ತ ಕಡೆ, ಶಿಶುವನ್ನು ಜೀವಂತವಾಗಿ ಹೂತು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಆದ್ರೆ,…

ಮುಳ್ಳೇರಿಯಾ: ಭುಜಂಗ ಬಾರಾ ಒಂದು ಉಗ್ರ ಹೋರಾಟ ಉಂಟು!! ಸಿನಿಮಾವನ್ನು ಮೀರಿಸುವಂತೆ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿ-ಪೋಷಕರು ಪ್ರತಿಭಟಿಸಿದ್ದು ಯಾಕೆ!??

ಮುಳ್ಳೇರಿಯಾ:ಕಳೆದ ಒಂದೆರಡು ವರ್ಷಗಳ ಹಿಂದೆ ತೆರಕಂಡ ಚಿತ್ರವೊಂದರ ದೃಶ್ಯವನ್ನೇ ಹೋಲುವಂತಹ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಯೊಂದು ಗಡಿನಾಡಿನಲ್ಲಿ ನಡೆದಿದೆ.ಸರ್ಕಾರಿ ಕನ್ನಡ ಶಾಲೆಯಲ್ಲಿ ಕನ್ನಡ ಮಾತನಾಡಲು ಬಾರದ ಶಿಕ್ಷಕರ ವಿರುದ್ಧ ನಡೆಯುವ ಪ್ರತಿಭಟನೆಯೊಂದು ಸರ್ಕಾರಿ ಹಿ. ಪ್ರಾ ಶಾಲೆ ಕಾಸರಗೋಡು ಎನ್ನುವ…

‘ಹರ್ ಘರ್ ತಿರಂಗಾ’ ಹಾಡು ಬಿಡುಗಡೆ; ದೇಶಭಕ್ತಿಯನ್ನು ಹೊಮ್ಮಿಸುವ ವೀಡಿಯೋ ಇಲ್ಲಿದೆ ನೋಡಿ

ನವದೆಹಲಿ: ಭಾರತ ದೇಶ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ತೇಲಾಡುತ್ತಿದ್ದು, ದೇಶ ಭಕ್ತಿ ಉಕ್ಕಿ ಹರಿಯುತ್ತಿದೆ. ಅಮೃತ ಮಹೋತ್ಸವಕ್ಕೆ ಈಗಾಗಲೇ ದಿನ ಗಣನೆ ಶುರುವಾಗಿದ್ದು, ವಿಜೃಂಭಣೆಯ ಆಚರಣೆಗೆ ಎಲ್ಲೆಡೆ ಅದ್ದೂರಿ ತಯಾರಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ…

ಬಿಗ್ ಬಾಸ್ ಕನ್ನಡ ಓಟಿಟಿ ಆರಂಭಕ್ಕೆ ಎರಡೇ ದಿನ ಬಾಕಿ ; ಶೋಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳು ಯಾರು ಗೊತ್ತೇ?

“ಬಿಗ್ ಬಾಸ್, ಬಿಗ್ ಬಾಸ್, ಬಿಗ್ ಬಾಸ್ ” ಎಂಬ ಹಾಡು ಕೇಳುತ್ತಿದ್ದಂತೆ ಕೆಲಸ ಎಲ್ಲಾ ಬಿಟ್ಟು ಟಿವಿ ಮುಂದೆ ಕೂರೋ ಜನರ ಪ್ರೀತಿಯ ಶೋ “ಬಿಗ್ ಬಾಸ್ ” ಮತ್ತೆ ಬರ್ತಿದ್ದಾರೆ. ಕನ್ನಡ ಬಿಗ್ ಬಾಸ್ ಯಾವಾಗ…