ಸಚಿನ್ ತೆಂಡೂಲ್ಕರ್‌ಗೆ ಎಲ್ಲವೂ ಗೊತ್ತು ಆದರೆ…… ಕಷ್ಟಕ್ಕೆ ಯಾರೂ ಇಲ್ಲ ಎನ್ನುವ ಸೂಕ್ಷ್ಮ ಹೇಳುತ್ತಾ ಆರ್ಥಿಕ ಬಿಕ್ಕಟ್ಟು ತೆರೆದಿಟ್ಟ ವಿನೋದ್ ಕಾಂಬ್ಳಿ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಸಂಪಾದನೆಯ ಏಕೈಕ ಮೂಲವೆಂದರೆ ಬಿಸಿಸಿಐ ನೀಡುವ ಪಿಂಚಣಿ, ಇದು ಅವರ ಜೀವನ ಕಷ್ಟಕರವಾಗಿದೆ. ಕ್ರಿಕೆಟ್…










