ಮಂಗಳವಾರ, 3 ನವೆಂಬರ್ 2026

Interesting

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಎತ್ತಿನ ಗಾಡಿ ಓಟದ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು!

ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ಸಿಗದೇ ವಂಚಿಸಿಹೋಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಯುವಜನ ಮತ್ತು ಕ್ರೀಡಾ ಇಲಾಖೆಯೊಂದಿಗೆ ಪ್ರಥಮ ಬಾರಿಗೆ ಕ್ರೀಡಾಕೂಟಗಳನ್ನು ಆಯೋಜಿಸಲು ಕೈಜೋಡಿಸಿದೆ. ಹೌದು. ಪಂಚಾಯಿತಿಯಿಂದ…

ಪೊಲೀಸರ ವರ್ತನೆಯಿಂದ ನೊಂದು ನವವಿವಾಹಿತೆ ಆತ್ಮಹತ್ಯೆ!

ತನ್ನ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆಯದ ಕಾರಣ ನವವಿವಾಹಿತೆ ಪೊಲೀಸ್‌ ವ್ಯವಸ್ಥೆಯಿಂದ ನೊಂದು  ಸಾವಿಗೆ ಶರಣಾಗಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕಾಮಸಮುದ್ರ ಗ್ರಾಮದ ಯಶೋದಮ್ಮನ ಹಿರಿಯ ಮಗಳು ಉಷಾ ಎಂದು ಗುರುತಿಸಲಾಗಿದೆ.…

ಪ್ಲೀಸ್ ಬ್ರೇಕಪ್ ಮಾಡಬೇಡ, ನನ್ನನ್ನು ಬಿಡಬೇಡ – ನಡು ರಸ್ತೆಯಲ್ಲಿ ಗೆಳತಿಯ ಕಾಲು ಹಿಡಿದು ಬೇಡಿಕೊಂಡ ಹುಡುಗ – ಹುಡುಗನಿಗೆ ಸ್ಪಂದಿಸಿದ ಇಂಟರ್ನೆಟ್ !

ಪ್ರತಿಯೊಬ್ಬರ ಜೀವನದಲ್ಲಿಯೂ ಮೊದಲ ಪ್ರೀತಿ ಅದ್ಭುತವಾಗಿರುತ್ತದೆ. ಅದೇ ಪ್ರೀತಿ ಒಂದು ವೇಳೆ ಲವ್ ಬ್ರೇಕ್ ಅಪ್ ಆದರೆ ಅದರ ನೋವು ಹೇಳಲು ಅಸಾಧ್ಯ. ಆ ಫಸ್ಟ್ ಲವ್ ನಲ್ಲಿರುವ ನವಿರು ಭಾವನೆಗಳಿಗೆ ಸಣ್ಣ ಗಾಯವಾದರೂ ಸಾಕು, ವಿಪರೀತ ತಡೆದುಕೊಳ್ಳಲಾಗದ…

ಗಣೇಶೋತ್ಸವದ ಈ ರೂಲ್ಸ್ ಫಾಲೋ ಮಾಡದಿದ್ರೆ ದಾಖಲಾಗುತ್ತೆ ಕ್ರಿಮಿನಲ್ ಕೇಸ್ !

ರಾಜ್ಯದಲ್ಲಿ ಕೊರೋನಾ ಬಳಿಕ ಮೊದಲ ಬಾರಿಗೆ ಗಣೇಶೋತ್ಸವದ ಆಚರಣೆಗೆ ಸಿದ್ದತೆ ನಡೆದಿದ್ದು, ರಾಜ್ಯದಲ್ಲಿ ಸದ್ಯ ಗಣೇಶೋತ್ಸವ ಭಾರಿ ಸದ್ದು ಮಾಡ್ತಿದೆ. ಎಲ್ಲಾ ಜನತೆ ಕಾತುರದಿಂದ ಕಾಯುತ್ತಿರುವ ಹಬ್ಬಕ್ಕೆ ಸರ್ಕಾರವೂ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಅದರಲ್ಲೂ ಈ ಬಾರಿ, ಗಣೇಶೋತ್ಸವ ಹಲವು…

BSNL ನಿಂದ ಬಂಪರ್ ಆಫರ್ ; 321ರೂ. ರಿಚಾರ್ಜ್ ಮಾಡಿ ವರ್ಷಪೂರ್ತಿ ವ್ಯಾಲಿಡಿಟಿ ಪಡೆಯಿರಿ

ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗಾಗಿ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಇದೀಗ ರೀಚಾರ್ಜ್ ಯೋಜನೆಯನ್ನು ಹೊಸದಾಗಿ ತಂದಿದೆ. ಈ ಯೋಜನೆಯ ವಿಶೇಷತೆಯೆಂದರೆ ಇದು ಪೂರ್ಣ 1 ವರ್ಷಕ್ಕೆ ಲಭ್ಯವಿರುತ್ತದೆ. ಅಂದರೆ ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೆ…

ಕಾಫಿನಾಡು ಚಂದುವಿಗೆ ಊರವರಿಂದಲೇ ಕ್ಲಾಸ್; ಯಾಕಾಗಿ?

ಕಾಫಿನಾಡು ಅಂದಾಕ್ಷಣ ಇದೀಗ ನಮಗೆ ತಟ್ ಅಂತ ನೆನಪಿಗೆ ಬರೋದೇ ಚಂದು ಹೆಸರು. ಹೌದು. ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನದೇ ಆದ ಫ್ಯಾನ್ಸ್ ಹೊಂದಿರುವ ಕಾಫಿನಾಡು ಚಂದು ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್…

ಪೋಸ್ಟ್ ಆಫೀಸ್ ನ NSC ಮತ್ತು KVP ಖಾತೆಯನ್ನು ಆನ್ಲೈನ್ ನಲ್ಲೂ ತೆರೆಯಬಹುದು ಮುಚ್ಚಬಹುದು!

ಪೋಸ್ಟ್ ಆಫೀಸ್ ನ NSC ಮತ್ತು KVP ಖಾತೆಯನ್ನು ಆನ್ಲೈನ್ ನಲ್ಲೂ ತೆರೆಯಬಹುದು ಹಾಗೂ ಮುಚ್ಚಬಹುದಾಗಿದೆ. ಭಾರತೀಯ ಅಂಚೆ ಇಲಾಖೆಯು ‘ಎನ್​ಎಸ್​ಸಿ’ ಮತ್ತು ‘ಕೆವಿಪಿ’ಗಾಗಿ ಆನ್‌ಲೈನ್ ಖಾತೆ ನೋಂದಣಿ ಮತ್ತು ಮುಚ್ಚುವಿಕೆಯನ್ನು ಜಾರಿಗೆ ತಂದಿದೆ. ಅಂಚೆ ಇಲಾಖೆಯ ಇಂಟರ್ನೆಟ್…

ಸಾವರ್ಕರ್ ರಥಯಾತ್ರೆಗೆ ಬಿಎಸ್‌ವೈ ಚಾಲನೆ- ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಮೆಗಾ ಪ್ಲ್ಯಾನ್….!!

ಸಾವರ್ಕರ್ ವಿರುದ್ದ ಹೇಳಿಕೆ ನೀಡಿದ ಕಾರಣಕ್ಕಾಗಿ ಮೊಟ್ಟೆ ಎಸೆತ ಎದುರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಡಿಕೇರಿ ಚಲೋ ಪಾದಯಾತ್ರೆಗೆ ತಿರುಗೇಟು ನೀಡಲು ಸಿದ್ದ ರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಬಿಜೆಪಿ ಸಾವರ್ಕರ್ ಯಾತ್ರೆ ಆಯೋಜಿಸಿದೆ.ವೀರ ಸಾವರ್ಕರ್ ಪ್ರತಿಷ್ಢಾನ…

ಭಾರತದ ಮೊದಲ ಹೈಡ್ರೋಜನ್ ಪ್ಯೂಲ್ ಸೆಲ್ ಬಸ್ ಬಿಡುಗಡೆ ; ಈ ಹೊಸ ಇಂಧನ ತಂತ್ರಜ್ಞಾನದ ವೀಡಿಯೋ ಇಲ್ಲಿದೆ ನೋಡಿ

ನಮ್ಮ ದೇಶ ದಿನ ಕಳೆದಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ. ಟೆಕ್ನಾಲಜಿಯಲ್ಲಿ ಮುಂದುವರಿಯುತ್ತಲೇ ಇದೆ. ಇದೀಗ ಭಾರತದ ಮೊದಲ ಮೇಡ್ ಇನ್ ಇಂಡಿಯಾ ಹೈಡ್ರೋಜನ್ ಪ್ಯೂಲ್ ಸೆಲ್ ಬಸ್ ಅನ್ನು ಬಿಡುಗಡೆ ಮಾಡಲಾಗಿದೆ. ಪುಣೆಯ KPIT-CSIR ಈ…

ನಾಲ್ಕು ವರ್ಷಗಳಿಂದ ಬಾಲಕಿಯ ಎದೆಯಲ್ಲಿದ್ದ ನಾಣ್ಯವನ್ನು ತೆಗೆದ ವೈದ್ಯರು!

ಹಲವು ವರ್ಷಗಳಿಂದ ಬಾಲಕಿಯ ಎದೆಯಲ್ಲಿದ್ದ ನಾಣ್ಯವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಹಲವಾರು ಬಾರಿ ಆಸ್ಪತ್ರೆಗೆ ಭೇಟಿ ನೀಡಿದರೂ ಹುಡುಗಿಗೆ ಯಾವುದೇ ರೋಗಲಕ್ಷಣಗಳು ಅಥವಾ ಉಸಿರಾಟದ ತೊಂದರೆ…