ಬುಧವಾರ, 4 ನವೆಂಬರ್ 2026

Interesting

ಶೇಕಡಾ 88ರಷ್ಟು ಮುಸಲ್ಮಾನರಿರುವ ಈ ಇಸ್ಲಾಂ ರಾಷ್ಟ್ರದ ನೋಟಿನ ಮೇಲೆ ಗಣಪತಿ ದೇವರ ಫೋಟೋ ಇದೆ? ಯಾವುದು ಆ ರಾಷ್ಟ್ರ ಗೊತ್ತೆ??

ಭಾರತದ ನೋಟಿನಲ್ಲಿ ಗಾಂಧೀಜಿಯ ಚಿತ್ರಣವಿದ್ದರೆ, ಇಲ್ಲೊಂದು ದೇಶದ ನೋಟುಗಳಲ್ಲಿ ಗಣಪತಿಯ ಫೋಟೋ ಇದೆ. ಆದರೆ ವಿಶೇಷ ಏನಪ್ಪಾ ಅಂದ್ರೆ ಅ ರಾಷ್ಟ್ರ ಕಟ್ಟರ್ ಮುಸ್ಲಿಂ ರಾಷ್ಟ್ರ. ಹೌದು. ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಸಮುದಾಯದ ಜನರು ಇದ್ದರೂ…

ಗೂಗಲ್ ಮ್ಯಾಪ್ ಅವಾಂತರದಿಂದ ಪ್ರವಾಹದಲ್ಲಿ ಸಿಲುಕಿದ ಕಾರು!

ಇಂದು ಹೆಚ್ಚಿನವರು ಪ್ರಯಾಣಿಸುವಾಗ ಬಳಸುವ ಆಪ್ ಎಂದರೆ ಗೂಗಲ್ ಮ್ಯಾಪ್. ಹೆಚ್ಚಿನವರು ಮ್ಯಾಪ್ ಬಳಸಿಕೊಂಡೆ ಹೊಸ-ಹೊಸ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದ್ರೆ, ಈ ಮ್ಯಾಪ್ ಮಾಡುತ್ತಿರುವ ಅವಾಂತರ ಒಂದೋ ಎರಡೋ.. ಇದನ್ನ ನಂಬಿದವರಿಗೆ ಚೊಂಬೇ ಗತಿ ಅನ್ನೋ ರೀತಿ…

ಚಾಮರಾಜ್ ಪೇಟೆ ಮೈದಾನದ ಸಂಬಂಧಿಸಿದಂತೆ ಯಥಾ ಸ್ಥಿತಿ ಆ‌ದೇಶ ನಾವು ಸ್ವೀಕಾರ ಮಾಡ್ತೆವೆ | ವಿವಾದ ವಿವಾದವಾಗಿಯೇ ಉಳಿಯಿತು ಎಂದ ಮುತಾಲಿಕ್

ಧಾರವಾಡ: ಚಾಮರಾಜ್ ಪೇಟೆ ಮೈದಾನದ ಸಂಬಂಧಿಸಿದಂತೆ ನ್ಯಾಯಾಲಯದಿಂದ ಯಥಾ ಸ್ಥಿತಿ ಆದೇಶ ಆಗಿದೆ. ಆ‌ದೇಶವನ್ನು ನಾವು ಸ್ವೀಕಾರ ಮಾಡ್ತೆವೆ, ಆದರೆ‌ ಈ ಸಮಸ್ಯೆ ಸಮಸ್ಯೆಯಾಗೇ ಉಳಿಯಿತು‌,ವಿವಾದ ವಿವಾದವಾಗಿ ಉಳಿಯಿತು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.…

ಲೆಹೆಂಗಾ ಬಟನ್ ಬಿಚ್ಚಿ ನೋಡಿ ಶಾಕ್ ಆದ ಪೊಲೀಸ್ರು..!

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ನಿನ್ನೆ ಬೆಚ್ಚಿ ಬಿದ್ದಿದ್ದರು. ಲೆಹೆಂಗಾದ ಗುಂಡಿ ಬಿಚ್ಚಿದಾಗ, ಲೆಹೆಂಗಾ ಗುಂಡಿಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 41 ಲಕ್ಷ ರೂಪಾಯಿಯಷ್ಟು ಬೃಹತ್ ಮೌಲ್ಯದ ವಿದೇಶಿ ಕರೆನ್ಸಿ ಕೆಳಕ್ಕೆ ಬಿದ್ದಿತ್ತು. ಬಂಧಿತ ಪ್ರಯಾಣಿಕ…

ಹೋಟೆಲ್ ಉದ್ಯಮದಲ್ಲಿ ಕೈ ಸುಟ್ಟುಕೊಂಡ ಚಂದನ್!! ; ಹೀಗೂ ಆಗುತ್ತೆ ಅಂತ ಅಂದು ಕೊಂಡಿರಲಿಲ್ಲ ಇವರು!!

ನಟ ಚಂದನ್ ಕುಮಾರ್ ಕಿರುತೆರೆಯ ಮೂಲಕ ಜನರಿಗೆ ಪರಿಚಯವಾದರು. ಅದಾದ ನಂತರ ಚಂದನ್ ಕುಮಾರ್ ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಬಹಳ ಫೇಮಸ್ ಆದರೂ ಎಂದು ಹೇಳಿದರು ತಪ್ಪಾಗಲಾರದು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ…

ಸೇತುವೆಯಿಂದ ಗ್ರಾಮಕ್ಕೆ ಬಾರದ ಆಂಬ್ಯುಲೆನ್ಸ್, ಅರ್ಧ ಕಿ.ಮೀ ನಡೆದು ಬಂದ ಹೆರಿಗೆಗೆ ತಯಾರಾಗಿದ್ದ ಗರ್ಭಿಣಿ

ಕೆಟ್ಟ ರಸ್ತೆ ಹಾಗೂ ಹಳ್ಳದ ಸೇತುವೆ ಹಾಳಾದ ಹಿನ್ನೆಲೆ ಹೆರಿಗೆಗಾಗಿ ತುಂಬು ಗರ್ಭಿಣಿಯೊಬ್ಬರು ಆಂಬ್ಯುಲೆನ್ಸ್ ಹತ್ತಲು ಅರ್ಧ ಕಿ.ಮೀ ನಡೆದು ಬಂದ ಘಟನೆ ನಡೆದಿದೆ. ಗರ್ಭಿಣಿ ಅಡಿವೆಮ್ಮಗೆ ವೈದ್ಯರು ಇಂದು ಹೆರಿಗೆಗೆ ದಿನಾಂಕ ನೀಡಿದ್ದರು. ರಸ್ತೆ ಹದಗೆಟ್ಟ ಹಿನ್ನೆಲೆ…

ಒಂದು ಬೆಕ್ಕಿನ ಕೂಗಿನಿಂದಾಗಿ ಹೋಯ್ತು ವ್ಯಕ್ತಿಯ ಪ್ರಾಣ!

ಒಂದು ಬೆಕ್ಕಿನ ಕೂಗಿನಿಂದಾಗಿ ಒಬ್ಬ ವ್ಯಕ್ತಿಯ ಪ್ರಾಣವೇ ಹೋಗಿರುವಂತಹ ಆಶ್ಚರ್ಯಕರ ಘಟನೆ ನಡೆದಿದ್ದು, ಈ ಘಟನೆ ಕೇಳಿದ ಮೇಲಂತೂ ಇಂತವರು ಇದ್ದಾರಾ ಅನ್ನೋ ಪ್ರಶ್ನೆ ಮೂಡುವಂತಾಗಿದೆ. ಹೌದು. ಬೆಕ್ಕಿನ ನಿರಂತರ ಕೂಗಾಟಕ್ಕೆ ಸಿಟ್ಟಾದ ನೆರೆಮನೆಯ ಅಪ್ರಾಪ್ತ ಬಾಲಕರು ಬೆಕ್ಕಿನ…

ಅಧಿಕಾರದ ವ್ಯಸನಿ ಅರವಿಂದ್ ಕೇಜ್ರಿವಾಲ್ ಗೆ ಸ್ಫೋಟಕ ಪತ್ರ ಬರೆದು ‘ ಪವರ್ ಡ್ರಂಕ್ ‘ ಎಂದ ಅಣ್ಣಾ ಹಜಾರೆ ! ಗಾಂಧಿವಾದಿ ಹೋರಾಟಗಾರನ ಕೋಪಕ್ಕೆ ಅಂತ್ಯವಾಗುತ್ತಾ ಆಪ್ ?

ನವದೆಹಲಿ: ದೆಹಲಿ: ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನೀವು ಅಧಿಕಾರದ ನಶೆಯಲ್ಲಿದ್ದೀರಿ ಎಂದು ತೋರುತ್ತದೆ. ಅಲ್ಲದೆ ‘ಪವರ್ ಡ್ರಂಕ್’ ಎಂದು ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸಾಮಾಜಿಕ ಕಾರ್ಯಕರ್ತ…

ವಿಶ್ವದ ಶ್ರೀಮಂತರ ಟಾಪ್ 3 ಸ್ಥಾನಕ್ಕೆ ಏರಿದ ಗೌತಮ್ ಅದಾನಿ, ಕಾಲೇಜ್ ಡ್ರಾಪ್ ಔಟ್ ಈಗ ಏಷ್ಯಾದ ನಂ.1

ಭಾರತೀಯ ಉದ್ಯಮಿ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಇದೀಗ ಮತ್ತಷ್ಟು ಶ್ರೀಮಂತ. ಎಲ್ಲಾ ಘಟಾನುಘಟಿಗಳನ್ನು ಸೈಡ್ ಗೆ ಸರಿಸಿ ಈಗ ಅದಾನಿ ವಿಶ್ವದ ಮೂರನೇ ಅತ್ಯಂತ ಸಿರಿವಂತ ಎನಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ…

ತಾಯಿಯ ಸಮಾಧಿಗೆ ರಂಧ್ರ ಮಾಡಿ “ಅಮ್ಮಾ ಅಮ್ಮಾ” ಎಂದು ಕರೆಯುತ್ತಿರುವ ಮಗು | ಎಷ್ಟು ಕೂಗಿದರೂ ಓ ಎನ್ನದ ತಾಯಿಗಾಗಿ ದುಃಖಿಸುತ್ತಿರುವ ವೀಡಿಯೋ ವೈರಲ್

‘ಅಮ್ಮ’ ಎಂಬ ಪದವನ್ನು ವರ್ಣಿಸಲು ಅಸಾಧ್ಯ. ಅದೆಷ್ಟು ದೊಡ್ಡ ಪದ ಉಪಯೋಗಿಸಿದರೂ ಕಡಿಮೇನೆ. ತ್ಯಾಗಮಯಿ, ಕರುಣಾಮಯಿ ಹೀಗೆ ನೂರೆಂಟು ಹೆಸರೇ ಇದೆ ಆಕೆಗೆ. ಒಂದೊತ್ತು ಕಣ್ಣ ಮುಂದೆ ಅಮ್ಮ ಕಾಣಿಸದಿದ್ದರೂ, ಹುಡುಕಾಡುವ ಚಂಚಲ ಮನಸ್ಸು ಮಕ್ಕಳಿದ್ದಾಗಿರುತ್ತದೆ. ಅದು ಚಿಕ್ಕ…