ಗುರುವಾರ, 5 ನವೆಂಬರ್ 2026

Interesting

ಸೈನ್ಯ ಸಾಮರ್ಥ್ಯವನ್ನು ಇನ್ನೊಂದು ಪ್ರಬಲ ಹೆಜ್ಜೆಯ ಮೂಲಕ ಹೆಚ್ಚಿಸಿಕೊಂಡ ಭಾರತ ; ಮೋದಿ ಲೋಕಾರ್ಪಣೆಗೊಳಿಸಿದ ‘INS ವಿಕ್ರಾಂತ್​’ ವಿಶೇಷತೆ ಏನು ಗೊತ್ತಾ?

ಇಂದು ಭಾರತೀಯ ನೌಕಾಪಡೆಗೆ ಬಹಳ ವಿಶೇಷವಾದ ದಿನವಾಗಿದ್ದು, ನೌಕಾಪಡೆಗೆ ಸ್ವದೇಶಿ ‘ಐಎನ್​​ಎಸ್​ ವಿಕ್ರಾಂತ್’​ ಸೇರ್ಪಡೆಯ ಮೂಲಕ ಭಾರತ ಹೊಸದೊಂದು ಇತಿಹಾಸ ಬರೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿನ್​​ ಶಿಪ್​ಯಾರ್ಡ್​​​​ ಲಿಮಿಟೆಡ್​​​​ನಲ್ಲಿ ‘ಐಎನ್​​ಎಸ್​ ವಿಕ್ರಾಂತ್​’ ಅನ್ನು ಲೋಕಾರ್ಪಣೆಗೊಳಿಸಿದರು. ಇಂದು…

ಗೂಗಲ್ ನ ನ್ಯೂನತೆಗಳನ್ನು ಕಂಡುಹಿಡಿದವರಿಗೆ ದೊರೆಯುತ್ತೆ 25 ಲಕ್ಷ ರೂ. ವರೆಗೆ ಬಹುಮಾನ!

ಗೂಗಲ್ ಬಳಕೆದಾರರ ಸುರಕ್ಷತೆಯ ನಿಟ್ಟಿನಲ್ಲಿ ಗೂಗಲ್ ತನ್ನ ನ್ಯೂನತೆಗಳನ್ನು ಪತ್ತೆ ಹಚ್ಚಲು ತಯಾರಾಗಿದ್ದು, ಇದಕ್ಕಾಗಿ ತಂತ್ರಜ್ಞಾನದ ದೈತ್ಯ ಗೂಗಲ್ ಹೊಸ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಪ್ರಾರಂಭಿಸಿದೆ. ಹೌದು. ಕಂಪನಿಯ ಓಪನ್ ಸೋರ್ಸ್ ಪ್ರಾಜೆಕ್ಟ್​​ಗಳಲ್ಲಿ ನ್ಯೂನತೆಗಳನ್ನು ಕಂಡುಹಿಡಿದ ಸಂಶೋಧಕರಿಗೆ…

‘ಕೋಬ್ರಾ’ ಸಿನಿಮಾದ ಮೊದಲ ದಿನದ ಕಲೆಕ್ಷನ್! ; ಸೂಪರ್ ಡೂಪರ್ ಹಿಟ್ ಜೋಡಿ ಇವ್ರು

ಶ್ರೀನಿಧಿ ಶೆಟ್ಟಿ ಕನ್ನಡದ ಕೆಜಿಎಫ್ ನಂತರ ತನ್ನ ಚಿತ್ರರಂಗದ ಪಯಣವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಆಫರ್ಗಳು ಕೂಡ ಇವರಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರ ನಡುವೆ ಶ್ರೀನಿಧಿ ಶೆಟ್ಟಿ ಅವರಿಗೆ ಬಂಪರ್ ಆಫರ್ ಕೂಡ ಬಂತು. ಅದೇ…

ಬಿಜೆಪಿ ಮುಖಂಡನ ಮೇಲೆ ಮನಬಂದಂತೆ ಗುಂಡಿಕ್ಕಿ ಬರ್ಬರ ಹತ್ಯೆ!!

ಬಿಜೆಪಿ ಮುಖಂಡರ ಕೊಲೆ ಸಾಲು-ಸಾಲಾಗಿ ನಡೆಯುತ್ತಲೇ ಇದ್ದು, ಕೋಮುಗಲಭೆ, ದ್ವೇಷ ಹೆಚ್ಚುತ್ತಲೇ ಇದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ, ಗಲಾಟೆ ಸಂಭವಿಸುತ್ತಲೇ ಇದೆ. ಅದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿಕೊಂಡಿದ್ದು, ಬಟ್ಟೆ ಶೋರೂಮ್‌ನಲ್ಲಿ ಸ್ಥಳೀಯ ಬಿಜೆಪಿ ಮುಖಂಡನನ್ನು ಐವರು ದುಷ್ಕರ್ಮಿಗಳು…

ಭಾರತಕ್ಕೆ ಹೆದರಿತೇ ಚೀನಾ? ; ಅಗ್ಗದ ಮೊಬೈಲ್ ಬ್ಯಾನ್ ನಿರ್ಧಾರಕ್ಕೆ ಚೀನಾ ಕಂಪನಿ ಗಡ-ಗಡ!!

ಚೀನಾ ಉತ್ಪನ್ನಗಳ ಮೇಲೆ ಭಾರತೀಯರ ಮೋಹ ಕಡಿಮೆ ಆಗುತ್ತಲೇ ಬಂದಿದೆ. ಕಾರಣ ಕೊರೋನ ಎಂಬ ಮಹಾಮಾರಿ ಹಾಗೂ ಗಡಿ ಸಂಕಷ್ಟ. ಒಂದೊಂದೇ ಉತ್ಪನ್ನಗಳನ್ನು ಬ್ಯಾನ್ ಮಾಡುತ್ತಾ ಬರುತ್ತಿರುವ ಭಾರತ ಚೀನಿ ಅಗ್ಗದ ಮೊಬೈಲ್ ಬ್ಯಾನ್ ಗೂ ಯೋಜನೆ ರೂಪಿಸಿತ್ತು.…

ಪ್ರವಾಹದಿಂದ ರಕ್ಷಣೆ ಪಡೆಯಲು ಬೋಟ್​ ಮೂಲಕ ತೆರಳುತ್ತಿದ್ದವರಿಗೆ ದುರದೃಷ್ಟವಾಗಿ ಬಂದ ಹಾವು!!

ಪ್ರವಾಹದಿಂದ ತಮ್ಮನ್ನು ತಾವು ರಕ್ಷಿಸಲು ಬೇರೊಂದು ಕಡೆಗೆ ಸ್ಥಳಾಂತರಗೊಳ್ಳುತ್ತಿದ್ದವರಿಗೆ ಹಾವು ದುರದೃಷ್ಟವಾಗಿ ಅಡ್ಡ ನಿಂತಿದೆ. ಹೌದು. ಒಂದು ಹಾವಿನಿಂದಾಗಿ 17 ಜನರಿದ್ದ ಬೋಟ್ ಪಲ್ಟಿಯಾಗಿ ಆರು ಜನ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಅಥಾಟಾ…

“ಯಶೋದಾ” ಟೀಸರ್ ರಿಲೀಸ್ ಡೇಟ್ ಫಿಕ್ಸ್ ಆಯ್ತು ; ಯಾವಾಗ ಬರಲಿದ್ದಾಳೆ ಪ್ರೇಕ್ಷಕರ ಮುಂದೆ ಯಶೋದಾ?

ಸೌತ್ ಇಂಡಿಯನ್ ಆಕ್ಟ್ರೆಸ್ಸ್ ನಲ್ಲಿ ಹಲವಾರು ಬೆಡಗಿಯರು ಇದ್ದಾರೆ. ಅದರಲ್ಲಿ ವೈಟ್ ಬ್ಯೂಟಿ, ಸಮಂತ ಕೂಡ ಒಬ್ಬಳು. ರಂಗಸ್ಥಲಂ, ಖುಷಿ, ತೇರಿ ಹೀಗೆ ಹತ್ತು ಹಲವು ಸಿನಿಮಾಗಳನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2021 ರಲ್ಲಿ  ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ…

ಗೂಗಲ್ ಪೇ, ಫೋನ್ ಪೇ ಮುಂತಾದ UPI ವಹಿವಾಟಿನ ದಿನದ ಗರಿಷ್ಠ ಟ್ರಾನ್ಸ್ ಫರ್ ಲಿಮಿಟ್ ಎಷ್ಟು ಗೊತ್ತಾ? ; ಬ್ಯಾಂಕ್ ವಾರು ವರ್ಗಾವಣೆ ಮಿತಿಯ ಕಂಪ್ಲೀಟ್ ಡೀಟೇಲ್ಸ್!

ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ…

ಕುಡಿದು ಟೈಟಾಗಿ ತನ್ನ ಮದುವೆಗೂ ಹೋಗದ ವಧು | ಗೊರಕೆ ಹೊಡೆಯುತ್ತಾ ನಿದ್ದೆಗೆ ಜಾರಿದ ಮದುಮಗಳು

ಮದುವೆ ಎಂದರೆ ಭಾರೀ ಸಂಭ್ರಮ, ಸಂತೋಷದ ಕ್ಷಣ ನವವಧು ವರರಿಗೆ. ಹೆಣ್ಮಕ್ಕಳಿಗಂತೂ ಇದು, ನಿಜಕ್ಕೂ ಜೀವಮಾನ ಪೂರ್ತಿ ಮರೆಯಲಾಗದಂತಹ ದಿನ, ಕ್ಷಣ ಎಂದೇ ಹೇಳಬಹುದು. ಬಂದಿರುವ ನೆಂಟರಿಗಿಂತ ತಾನೇ ಎಲ್ಲರಿಗಿಂತ ಚಂದ ಕಾಣಬೇಕೆಂಬುದು ಮದುಮಗಳ ಆಸೆ‌. ಹಾಗಾಗಿ, ಈ…

ರೈಲಿನಲ್ಲಿ ಬಂದ ರಾಶಿಗಟ್ಟಲೆ ಪಾರ್ಸೆಲ್‍ಗಳನ್ನು ಬೇಕಾಬಿಟ್ಟಿ ಎಸೆದ ಸಿಬ್ಬಂದಿ ; ಈ ಕುರಿತು ರೈಲ್ವೆ ಇಲಾಖೆ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಬಟ್ಟೆ ಲ್ಯಾಪ್‌ಟಾಪ್, ಟಿವಿ, ಮೊಬೈಲ್ ಮುಂತಾದ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತೀರಾ? ಹಾಗಿದ್ರೆ ನೀವು ಈ ವಿಡಿಯೋವನ್ನು ನೋಡಲೇಬೇಕು. ಇದು ರೈಲಿನಲ್ಲಿ ಬಂದ ಆನ್‌ಲೈನ್ ಆರ್ಡರ್‌ಗಳಾಗಿದ್ದು, ಇದನ್ನು ಮತ್ತೊಂದೆಡೆಗೆ ಸಾಗಿಸಲು ರೈಲಿನಿಂದ ಆನ್‌ಲೋಡ್ ಮಾಡುತ್ತಿರುವ ದೃಶ್ಯವಾಗಿದೆ. ರೈಲಿನಿಂದ ತೆಗೆದು…