ರೂಮಿನ ಮಂಚ, ದಿಂಬು, ಕಾರ್ಪೆಟ್ ಕಂಪ್ಲೀಟ್ ಚಿತ್ರಣ ಬದಲಾದುದನ್ನು ಮಹಜರು ವೇಳೆ ಗುರುತಿಸಿದ ಇಬ್ಬರು ಹುಡುಗಿಯರು – ಸಾಕ್ಷ್ಯ ನಾಶ ಮಾಡಿದ್ರಾ ಮುರುಘಾ ಶ್ರೀ?
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾಕ್ಷ್ಯ ನಾಶ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಪೋಕ್ಸೋ ಪ್ರಕರಣದಿಂದಾಗಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಶ್ರೀಗಳು ಸಾಕ್ಷ್ಯನಾಶದ ಅಪಾದನೆ ಎದುರಿಸುತ್ತಿದ್ದಾರೆ. ಡಿವೈಎಸ್ ಪಿ ಅನಿಲ್ ಕುಮಾರ್ ನೇತೃತ್ವದ ತನಿಖಾ ತಂಡ…










