ಶಾಂಪೂ ಬಳಸುವವರೇ ಎಚ್ಚರ | ಈ ಶಾಂಪೂವಿನಲ್ಲಿ ಪತ್ತೆಯಾಗಿದೆ ಕ್ಯಾನ್ಸರ್‌ಕಾರಕ ಅಂಶಗಳು!
ದಿನ ಕಾಲ ಬದಲಾಗಿದೆ. ಮೊದಲೆಲ್ಲ ಸೀಗೆಕಾಯಿ ಹುಡಿಗಳಿಂದ ತಲೆ ಸ್ನಾನ ಮಾಡಿದರೆ, ಇಂದು ಶಾಂಪೂ ಎಂಬ ಕೆಮಿಕಲ್ ಯುಕ್ತ ವಸ್ತು ಎಲ್ಲರೂ ಬಳಸುವಂತಾಗಿದೆ. ಇಂದಿನ ಕಾಲದಲ್ಲಿ ಶಾಂಪೂ ಬಳಸದ ಜನರಿಲ್ಲ ಎಂದೇ ಹೇಳಬಹುದು. ಇದು ಎಷ್ಟು ಉಪಯುಕ್ತವಾಗಿದೆಯೇ ಅಷ್ಟೇ…










