ಶುಕ್ರವಾರ, 6 ನವೆಂಬರ್ 2026

Interesting

ಕರ್ನಾಟಕದಲ್ಲಿ ಕೀಟವಾಗಿ ಪತ್ತೆಯಾದ ಹಿಟ್ಲರ್!!

ಪ್ರಪಂಚ ಅನ್ನೋದು ಅದೆಷ್ಟು ವಿಶಾಲವಾಗಿದೆಯೋ, ಅದರಂತೆ ನಾವು ಯಾವ ರೀತಿಲಿ ವೀಕ್ಷಿಸುತ್ತೇವೆ ಎಂಬುದು ಸುಂದರವಾದ ಪರಿಸರವನ್ನು ವರ್ಣಿಸುತ್ತದೆ. ಇಲ್ಲಿ ನಮ್ಮ ಕಣ್ಣು ತೃಪ್ತಿ ಪಡುವಂತಹ ಅದೆಷ್ಟೋ ಜೀವ ರಾಶಿಗಳೇ ಇವೆ. ಕೆಲವೊಂದು ಮಾಮೂಲಾಗಿದ್ದಾರೆ. ಇನ್ನೂ ಕೆಲವು ವಿಚಿತ್ರವಾಗಿರುತ್ತೆ. ಅದೆಷ್ಟೋ…

ಫೋನ್‌ಪೇ ಅಪ್ಲಿಕೇಶನ್‌ ನಿಂದ ಗುಡ್ ನ್ಯೂಸ್ | ಇನ್ಮುಂದೆ ಬೇಕಾಗಿಲ್ಲ ಆಕ್ಟಿವೇಟ್‌ ಗೆ ಡೆಬಿಟ್ ಕಾರ್ಡ್!

ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ…

ಪೊಲೀಸಪ್ಪನೋರ್ವ ಮೇಲಾಧಿಕಾರಿಗೆ ಬರೆದ ರಜೆ ಲೆಟರ್ ವೈರಲ್ | ಅಷ್ಟಕ್ಕೂ ಈ ರಜೆ ಲೆಟರ್ ನಲ್ಲಿ ಅಂತದ್ದೇನಿತ್ತು, ಗೊತ್ತೇ?

ಕೆಲಸ ಮಾಡುವ ಪ್ರತಿ ಉದ್ಯೋಗಿ ರಜೆಯನ್ನು ಅಪೇಕ್ಷಿಸುವುದು ಸಹಜ. ಅದರಲ್ಲೂ ಕೂಡ ಖಾಕಿ ಪಡೆಯ ವಿಚಾರಕ್ಕೆ ಬರುವುದಾದರೆ ಹಗಲಿರುಳು ದೇಶದಲ್ಲಿ ಕಾನೂನು ಸುವ್ಯವಸ್ಥೆ (Law And Order) ಕಾಪಾಡುವ ದೃಷ್ಟಿಯಲ್ಲಿ ದುಡಿಯುವುದು ವಾಡಿಕೆ. ಕರ್ತವ್ಯದ ವಿಚಾರಕ್ಕೆ ಬಂದರೆ ಮನೆಯ…

ಕಡಬ:ಅನಾರೋಗ್ಯಪೀಡಿತ ಬಾಲಕಿಯ ನೆರವಿಗೆ ನಿಂತ ಪಿ.ಯು.ಸಿ ವಿದ್ಯಾರ್ಥಿ!! ಏಕಾಂಗಿ ಪ್ರಯತ್ನ-ಧನಸಂಗ್ರಹದ ಮಹಾತ್ಕಾರ್ಯಕ್ಕೆ ಮೆಚ್ಚುಗೆ!!

ಕಡಬ:ಸುಬ್ರಹ್ಮಣ್ಯ ಗುತ್ತಿಗಾರು ಸಮೀಪದ ವಳಲಂಬೆ ಎಂಬಲ್ಲಿನ ಅನಾರೋಗ್ಯ ಪೀಡಿತ ಬಾಲಕಿಯೊಬ್ಬಳ ನೆರವಿಗೆ ವಿದ್ಯಾರ್ಥಿಯೊಬ್ಬ ನಿಂತಿದ್ದು, ತನ್ನ ಕೈಲಾದಷ್ಟು ಸೇವೆ ನೀಡುವೆ ಎನ್ನುವ ಪಣ ತೊಟ್ಟು ಸಾರ್ವಜನಿಕವಾಗಿ ಧನ ಸಂಗ್ರಹ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಶ್ರೀ ಸುಬ್ರಹ್ಮಣ್ಯೇಶ್ವರ…

ಇದಪ್ಪಾ ವರಸೆ ಅಂದ್ರೆ | ಪೊಲೀಸರಿಗೇ ಚಾಲೆಂಜ್ ಹಾಕಿ ಕಳ್ಳರು | ಠಾಣೆ ಪಕ್ಕದಲ್ಲೇ ಸರಗಳ್ಳತನ, ನಂತರ…

ಕಳ್ಳತನ ಮಾಡಿ ಎಂಜಾಯ್ ಮಾಡುತ್ತಿದ್ದ ಕಳ್ಳರೀರ್ವರು ಈಗ ಪೊಲೀಸ್ ಅತಿಥಿಗಳಾದ ಘಟನೆಯೊಂದು ನಡೆದಿದೆ. ಈ ಕಳ್ಳರು ಪೊಲೀಸರಿಗೆ ಸವಾಲೆಸೆದು ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಠಾಣೆಯ ಹತ್ತಿರ ಸರಗಳ್ಳತನ ಮಾಡಿ, ಒಂದು ವರ್ಷ ತನ್ನ ಚಾಲಕಿ ತನ…

ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ ; ಮುಂದೆ ಆಗಿದ್ದು..?

ಹೆಂಡ ಹೊಟ್ಟೆಯೊಳಗೆ ಸೇರಿದರೆ ಕೇಳೋದೇ ಬೇಡ, ಆತ ಅವನಾಗಿಯೇ ಇದ್ದರೆ ಅದೇ ಪುಣ್ಯ ಅನ್ನಬಹುದು. ಯಾಕಂದ್ರೆ, ಯಾರೇ ಆಗಲಿ ಒಂದು ಲಿಮಿಟ್ ಗಿಂತ ಹೆಚ್ಚಾಗಿ ಮದ್ಯ ಸೇವಿಸಿದ್ರೆ ಆತನಿಗೆ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನೋ ಅರಿವೇ ಇರೋದಿಲ್ಲ. ಅದರಂತೆ, ಇಲ್ಲೊಬ್ಬ…

ಅರೆ, ಈ ರೀತಿ ಕೂಡಾ ಗ್ರಾಹಕರನ್ನು ಸೆಳೆಯಬಹುದೇ? ಈತನ ವೈಖರಿಗೆ ಕೆಲವರ ಪ್ರಶಂಸೆ ಮತ್ತೆ ಕೆಲವರ ಕಿಡಿ!

ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಮೋಡಿಯ ಮಾತಾಡುತ್ತಾ, ಏನೇನೋ ಸರ್ಕಸ್ ಮಾಡಿ ನಮ್ಮ ಕೈಯಿಂದ ವ್ಯಾಪಾರ ಮಾಡಿಸುತ್ತಾರೆ. ಅವರ ಮಾತಿನ ಚಳಕ, ಕೈ ಚಳಕಕ್ಕೆ ನಾವು ಮಾರು ಹೋಗುತ್ತೇವೆ. ಇದೀಗ ಇಲ್ಲೊಂದು ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಒಬ್ಬ ವ್ಯಾಪಾರಿಯು…

ಅರೇ ವಿಚಿತ್ರ : ಅಪರೂಪದಲ್ಲಿ ಅಪರೂಪದ ಘಟನೆ | ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿತು ಮೇಕೆ | ನೋಡಲು ಸೇರಿದ ಜನಸಾಗರ !

ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಆದರೆ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗೆ ಮಾಡಿದ ಪ್ರಯತ್ನಗಳಲ್ಲಿ…

ಆಫ್ಟರ್ ಮ್ಯಾರೇಜ್ ಲೈಫ್ ರೂಲ್ಸ್ ಅಗ್ರಿಮೆಂಟ್ | ಮದುವೆಯ ನಂತರ ರಾತ್ರಿ 9 ಗಂಟೆವರೆಗೆ ಪತಿಗೆ ತೊಂದರೆಯೇ ಕೊಡೋದಿಲ್ಲ ಎಂದ ಪತ್ನಿ!!

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ, ಜೀವನ ಪರ್ಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ…

ನಾಯಿ ಲಿಂಬೆ ಹಣ್ಣು ತಿಂದ್ರೆ ಏನಾಗುತ್ತೆ?

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ನೂರಾರು ವಿಡಿಯೋ, ಫೋಟೋ ಗಳು ಟ್ರೊಲ್ ಆಗ್ತಾನೆ ಇರುತ್ತೆ. ಕೆಲವೊಂದಷ್ಟು ವಿಡಿಯೋ ಅಂತೂ ನೋಡಿ ಹೊಟ್ಟೆ ತುಂಬಾ ನಗುವ ಹಾಗೆ ಇರ್ತಾವೆ. ಇನ್ನು ಕೆಲವೊಂದು ಜನರ ಭಾವನೆಗೆ ಹತ್ತಿರ ಆಗುತ್ತವೆ. ಪ್ರಾಣಿಗಳ ವಿಡಿಯೋ ಕ್ಯೂಟ್…