ಶುಕ್ರವಾರ, 6 ನವೆಂಬರ್ 2026

Interesting

Anaconda Video : ನೀವೆಂದೂ ಈ ದೈತ್ಯ ಹಾವನ್ನ ನೋಡಿರೋಕೆ ಸಾಧ್ಯನೇ ಇಲ್ಲ!

ಹಾವುಗಳು ಅಂದರೆ ಹೆಚ್ಚಿನವರಿಗೆ ಭಯ. ಹಲವಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಆದರೆ ಇಲ್ಲೊಬ್ಬ ದೊಡ್ಡ ಹಾವಿನೊಂದಿಗೆ ವೀಡಿಯೋ ಮಾಡಿದ್ದಾನೆ. ಇವನ ಗುಂಡಿಗೆಯನ್ನು ಮೆಚ್ಚಲೇ ಬೇಕು. ಹಾವುಗಳ ಹಲವು ಅಪಾಯಕಾರಿ ವಿಡಿಯೋಗಳನ್ನು…

ಒಂಬತ್ತು ಮಕ್ಕಳ ಜೊತೆ ಸೈಕಲ್ ಸವಾರಿ ಮಾಡುತ್ತಿರುವ ವ್ಯಕ್ತಿ | ಭುಜ ಚಕ್ರದ ಮೇಲೆ ಚೀಲಗಳನ್ನು ಸಿಕ್ಕಿಸಿಕೊಂಡಂತೆ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯವೇ ಭಯಾನಕ!!

ಬದುಕು ಎಷ್ಟು ವಿಚಿತ್ರ ಅಂದ್ರೆ, ಒಬ್ಬಬ್ಬರ ಬಾಳು ಒಂದೊಂದು ರೀತಿಲಿ ಇರುತ್ತೆ. ಕೆಲವೊಂದಷ್ಟು ಜನ ಬಡತನದಿಂದಾಗಿ ಬೇರೆಯೇ ರೀತಿಯ ಬದುಕು ಕಟ್ಟಿಕೊಳ್ಳುತ್ತಾರೆ. ಆದ್ರೆ, ಇದೀಗ ಒಂದು ವೈರಲ್ ಆದ ವಿಡಿಯೋ ನೋಡಿದ್ರೆ ಆಡಿಕೊಳ್ಳಬೇಕಾ ಕೊಂಡಾಡಿಕೊಳ್ಳಬೇಕಾ ಎಂಬುದೇ ಗೊಂದಲದಲ್ಲಿದೆ. ಹೌದು.…

LPG Cylinder : ಇನ್ನು ಹೊಸ ಅವತಾರದಲ್ಲಿ ಬರಲಿದೆ ಎಲ್ ಪಿಜಿ ಸಿಲಿಂಡರ್ | ಇದರ ಪ್ರಯೋಜನ ಅನೇಕ!

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಅನುಕೂಲಗಳು ಹೆಚ್ಚುತ್ತಿದೆ. ಹಾಗಾಗಿ, ಮೊಬೈಲ್ ಅಲ್ಲದೆ, ಇತರ ತಂತ್ರಜ್ಞಾನ ಬಳಸಿಕೊಂಡು ಅಪರಾಧಗಳಿಗೆ ಬ್ರೇಕ್ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೌದು..ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್, ಟ್ರ್ಯಾಕ್…

Namma Metro ನಿಲ್ದಾಣಗಳಲ್ಲಿ ಇನ್ನು ಮುಂದೆ ಬರಲಿದೆ ತಿಂಡಿ, ಟೀ-ಕಾಫಿ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ನಿಲ್ದಾಣಗಳಲ್ಲಿ ಆದಷ್ಟು ಶೀಘ್ರವೇ ಪ್ಯಾಕಿಂಗ್ ಮಾಡಿದ ಆಹಾರ ಪಟ್ಟಣ, ಟೀ, ಕಾಫಿ ತಿಂಡಿ ಒದಗಿಸುವ ಕಿಯೋಸ್ಕ್ ಮಳಿಗೆ ತೆರೆಯುವ ಯೋಜನೆಯಲ್ಲಿದೆ. ಹಾಗಾಗಿ, ಆದಷ್ಟು ಶೀಘ್ರದಲ್ಲಿ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ…

3 ಮಾತ್ರೆ ಸೇವಿಸುವ ಬದಲು 3 ಪಟ್ಟು ಹೆಚ್ಚು ಮಾತ್ರೆ ಸೇವಿಸಿದ ಮಹಿಳೆ | ಮುಂದೆ ಆಗಿದ್ದು ಮಹಾ ಎಡವಟ್ಟು!!

ಅನಾರೋಗ್ಯ ಎಂದಾಕ್ಷಣ ಎಲ್ಲರ ಮನಸ್ಸಿಗೆ ತಟ್ಟನೆ ಬರೋದೇ ಗುಳಿಗೆ ನುಂಗುವುದು. ಹೇಗಾದ್ರು ಮಾಡಿ ಒಮ್ಮೆ ಈ ತಲೆನೋವು, ಜ್ವರ ಕಮ್ಮಿ ಆಗಲಿ ಅನ್ನುವುದೇ ಉದ್ದೇಶ. ಆದ್ರೆ, ಅನಾರೋಗ್ಯ ಕಮ್ಮಿ ಏನೋ ಆಗಬಹುದು, ಆದರೆ ಇದರಿಂದ ಆರೋಗ್ಯಕ್ಕೆ ಪೆಟ್ಟು ಬೀಳೋದಂತೂ…

ಪತಿ ತನ್ನ ಮಾತು ಕೇಳಬೇಕು ಎಂದು ಬ್ಲ್ಯಾಕ್ ಮ್ಯಾಜಿಕ್ ಮೊರೆಹೋದ ಪತ್ನಿ | ನಂತರ ಆದದ್ದು ಮಾತ್ರ ಭಯಾನಕ!

ಗಂಡ- ಹೆಂಡತಿಯರ ನಡುವೆ ಜಗಳ ಬರುವುದು ಸಾಮಾನ್ಯ. ‘ಗಂಡ ಹೆಂಡತಿಯ ಜಗಳ ಉಂಡು ಮಲಗೋ ತನಕ’ ಅನ್ನೋ ಗಾದೆ ಮಾತನ್ನ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಗಂಡನೊಂದಿಗೆ ಜಗಳವಾಡಿ, ಆತನನ್ನು ನಿಯಂತ್ರಿಸಲು ಮಾಟ-ಮಂತ್ರದ ಮೊರೆಹೋಗಿದ್ದಳು. ಆಮೇಲೆ ನಡೆದದ್ದು ಮಾತ್ರ…

Baba Vanga Predictions : ಇಡೀ ಜಗತ್ತಿಗೇ 2023 ರಲ್ಲಿ ಕತ್ತಲು ಆವರಿಸುತ್ತೆ! ಏನಿದು ಬಾಬಾ ವಂಗಾ ಭವಿಷ್ಯವಾಣಿ!

ಮುಂದಿನ ಭವಿಷ್ಯವನ್ನು ಊಹಿಸಲು ಯಾರಿಂದಲೂ ಸಾಧ್ಯ ಇಲ್ಲ ಆದರೆ ಕೆಲವೊಮ್ಮೆ ಕೆಲವು ಅನುಭವಿಗಳು ಹೇಳುವ ಭವಿಷ್ಯ ವಾಣಿ ನಿಜವಾಗುತ್ತವೆ. ಇದಕ್ಕೆ ಹಲವಾರು ನಿದರ್ಶನಗಳನ್ನು ಈಗಾಗಲೇ ನೋಡಿರುತ್ತೇವೆ.ಹೌದು ಈಗಾಗಲೇ ವಂಗಾ ಬಾಬಾ ಭವಿಷ್ಯವನ್ನು ಪರಿಪೂರ್ಣವಾಗಿ ಊಹಿಸಿದವರಲ್ಲಿ ಒಬ್ಬರು. ವಂಗಾ ಬಾಬಾ…

ವಾಕಿಂಗ್ ಹೋಗುತ್ತಲೇ 70 ವರ್ಷದ ವ್ಯಕ್ತಿಗೆ ಡಿಕ್ಕಿ ಹೊಡೆದ ಯಂಗ್ ಲೇಡಿ | ಮದುವೆನೂ ಆಗಿರುವ ಇವರ ಡ್ಯಾಷಿಂಗ್ ಕಹಾನಿ ಹೇಗಿದೆ ಗೊತ್ತ?

ಪ್ರೀತಿ ಕುರುಡು ಎಂಬ ಮಾತಿದೆ. ಅದರಂತೆ ಪ್ರೀತಿ ಎಲ್ಲಿಂದ ಹೇಗೆ ಹುಟ್ಟಿಕೊಳ್ಳುತ್ತೇ ಅನ್ನೋದೇ ವಿಸ್ಮಯ. ಅದಕ್ಕೆ ಸಾಕ್ಷಿಯಂತಿದೆ ಇಲ್ಲೊಂದು ಕಡೆ ವೈರಲ್ ಆದ ಕಪಲ್ಸ್ ಲವ್ ಸ್ಟೋರಿ. ಯಾಕಂದ್ರೆ ಈ ಜೋಡಿಯ ಮೀಟ್ ಆಗಿದ್ದೆ ಡಿಕ್ಕಿ ಹೊಡೆದಂತೆ… ಅರೆ,…

ನ್ಯಾಷನಲ್ ಕ್ರಶ್ ಗೆ SORRY ಹೇಳಿದ ವಾರ್ನರ್! ಎಂತಾಯ್ತು?

ಕ್ರಿಕೆಟ್ ಮೂಲಕ ಅಬ್ಬರಿಸಿ ತನ್ನ ಆಟದ ವೈಖರಿಯಯಲ್ಲೇ ಅಭಿಮಾನಿಗಳನ್ನು ಪಡೆದಿರುವ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಭಾರತದಲ್ಲೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಐಪಿಎಲ್​ (IPL) ಆಟದ ಪ್ರದರ್ಶನ ಮಾತ್ರವಲ್ಲದೇ, ಭಾರತೀಯ…

ಧ್ರುವ ಸರ್ಜಾ ಮುಂದಿನ ಚಿತ್ರ ಯಾವ್ದು? ಇದಕ್ಕೆ ಹೀರೋಯಿನ್ ಯಾರು ಗೊತ್ತಾ?

ಧ್ರುವ ಸರ್ಜಾ  ಕಡಿಮೆ ಸಿನಿಮಾಗಳನ್ನು ಮಾಡಿದ್ರು ಕೂಡಾ ಹಿಟ್ ಗಳ ಸಿನಿಮಾವನ್ನೇ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಅಂತಾನೆ ಫೇಮಸ್ ಆಗಿರೋ ಧ್ರುವ ಸರ್ಜಾ ಇದೀಗ ಹೊಸ ಸಿನಿಮಾದತ್ತ ಕಾಲಿಡ್ತ ಇದ್ದಾರೆ. ಜೋಗಿ ಪ್ರೇಮ್ ಮತ್ತು…