ಶುಕ್ರವಾರ, 6 ನವೆಂಬರ್ 2026

Interesting

ಬರೋಬ್ಬರಿ 140 ವರ್ಷಗಳ ನಂತರ ಕ್ಯಾಮರಾಕ್ಕೆ ಸೆರೆಸಿಕ್ಕ ‘ಕಪ್ಪು ಪಾರಿವಾಳ’ !

ಪ್ರಾಣಿ ಪಕ್ಷಿಗಳು ಒಂದಕ್ಕೊಂದು ವಿಭಿನ್ನ ಆಗಿವೆ. ಅದಲ್ಲದೆ ಅವುಗಳ ಪರಿಪೂರ್ಣ ಆಗುಹೋಗುಗಳನ್ನು ತಿಳಿಯಲು ನಮಗೆ ಸಾಧ್ಯವಿಲ್ಲ. ಮತ್ತು ಸುತ್ತ ಮುತ್ತಲು ಎಷ್ಟೋ ಬಗೆಯ ಪ್ರಾಣಿ ಪಕ್ಷಿಗಳಿವೆ ಅಂತ ನಿಖರವಾಗಿ ಲೆಕ್ಕವಿಡಲು ಸಹ ಸಾಧ್ಯವೇ ಆಗುವುದಿಲ್ಲ. ಎಷ್ಟೋ ಪಕ್ಷಿಗಳನ್ನು ನಾವು…

ಇಳಿವಯಸ್ಸಿನ ತಾಯಿಯನ್ನು ದೇಗುಲಕ್ಕೆ ಹೊತ್ತು ಕರೆತಂದು ದೇವಿಯ ದರ್ಶನ ಮಾಡಿಸಿದ ಮಗ| ಕಲಿಯುಗದ ಶ್ರವಣಕುಮಾರ ತಿಪಟೂರಿನ ಶಿವರುದ್ರಯ್ಯ!

ನಾವು ಪಾಠ ಪುಸ್ತಕಗಳಲ್ಲಿ ಶ್ರವಣ ಕುಮಾರನ ಕತೆಯನ್ನು ಓದಿರುತ್ತೇವೆ ಅಥವಾ ಕೇಳಿರುತ್ತೇವೆ. ಆದರೆ ಕಲಿಯುಗದಲ್ಲೂ ಅಂತಹ ಶ್ರವಣ ಕುಮಾರ ಇದ್ದಾರೆ ಎಂದರೆ ಅದು ಬೆರಳೆಣಿಕೆಯಷ್ಟು ಜನ ಮಾತ್ರ. ಇಂದಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಹೊರುವುದು ಬಿಡಿ, ಮೂರು ಹೊತ್ತು…

2 ಇಂಚು ಬಾಲದೊಂದಿಗೆ ಜನಿಸಿದ ಕಂದಮ್ಮ | ಏನಿದು ಘಟನೆ? ಅಪರೂಪದಲ್ಲಿ ಅಪರೂಪದ ಪ್ರಕರಣ!

ಸಾಮಾನ್ಯವಾಗಿ ಪ್ರಾಣಿಗಳಿಗೆ ಬಾಲ ಇರುವುದು ಎಲ್ಲರಿಗೂ ತಿಳಿದಿದೆ. ಹಾಗೇ ಕೆಲವೊಮ್ಮೆ ತಮಾಷೆಗೆ ಮಂಗನ ಬಾಲದ ಬಗ್ಗೆ ಆಡಿಕೊಂಡದ್ದೂ ಇರುತ್ತದೆ. ಆದರೆ ಮನುಷ್ಯನಿಗೆ ಬಾಲ ಅಂದರೆ ನಂಬುತ್ತೀರಾ!! ಮಗುವೊಂದು ಬಾಲದೊಂದಿಗೆ ಜನಿಸಿದೆ ಎಂದರೆ ಕೇಳಲು ಆಶ್ಚರ್ಯವೆನಿಸುತ್ತದೆ ಅಲ್ವಾ!! ಆದರೆ ಇದು…

ಮಗಳ ಶವವನ್ನು ಮೂರು ವರ್ಷಗಳ ಕಾಲ ಪಾತ್ರೆಯಲ್ಲಿ ಇರಿಸಿದ ದಂಪತಿ!

ಯಾವುದೇ ತಾಯಿಗೂ ತನ್ನ ಮಗುವಿನ ಮೇಲೆ ಹೆಚ್ಚಿನ ಪ್ರೀತಿ, ಆರೈಕೆ ಇದ್ದೇ ಇರುತ್ತದೆ. ತನಗೆ ಎಷ್ಟು ನೋವಾದರೂ ತನ್ನ ಮಕ್ಕಳಿಗೆ ನೋವಾಗಬಾರದು, ಕಷ್ಟ ನೋಡಬಾರದು ಎಂದು ಜೋಪಾನವಾಗಿ ಸಾಕುತ್ತಾಳೆ. ಆದ್ರೆ, ಇಲ್ಲೊಂದು ಕಡೆ ನಡೆದ ಘಟನೆ ನೋಡಿದ್ರೆ ಇಂತಹ…

Girls Matter: ಹುಡುಗಿಯರ ಬಗ್ಗೆ ಗೂಗಲ್ ತೆರೆದಿಟ್ಟಿದೆ ಈ ಶಾಕಿಂಗ್ ವಿಚಾರ | ಹುಡುಗಿಯರು ರಾತ್ರಿಯೆಲ್ಲಾ ಇಂಟರ್‌ನೆಟ್‌ನಲ್ಲಿ ಇದನ್ನೇ ಸರ್ಚ್ ಮಾಡೋದಂತೆ!

ನಮಗೆ ಯಾರಾದರೂ ಒಬ್ಬ ವ್ಯಕ್ತಿ ಪರಿಚಯ ಅಥವಾ ಯಾವುದೇ ವಿಷಯದ ಬಗ್ಗೆ ತಿಳಿಯಬೇಕೆಂದಿದ್ದರೆ, ಅದರ ಬಗ್ಗೆ ವಿವರಣೆ ಬೇಕಿದ್ದರೆ, ನಾವು ಮೊದಲು ಮಾಡೋ ಕೆಲಸ ಕಲಿಯುಗದ ಜ್ಞಾನಿ ‘ಗೂಗಲ್’ ನಲ್ಲಿ ಹುಡುಕೋದು. ಟೆಕ್ ಯುಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿರುವ…

ನೀವು ಶ್ರೀಮಂತರಾಗಬೇಕಂದ್ರೆ ಮಲಗೋ ಮುಂಚೆ ಮಾಡಬೇಡಿ ಈ ಕೆಲಸ!

ಶ್ರೀಮಂತ ಆಗಬೇಕು ಎಂದು ಕನಸು ಕಾಣೋದು ಕಾಮನ್. ಸಾಮಾನ್ಯವಾಗಿ ಪ್ರತಿಯೊಬ್ಬರ ಕನಸು ಕೂಡ ಅದೇ ಆಗಿರುತ್ತೆ ಅಂದರೂ ತಪ್ಪಾಗಲಾರದು. ಅದರಂತೆ ಹೆಚ್ಚಿನವರು ಕಷ್ಟ ಪಟ್ಟು ದುಡಿಯುತ್ತಾರೆ. ಕೆಲವೊಂದಷ್ಟು ಜನ ಶ್ರದ್ಧೆಯಿಂದ ಎಷ್ಟಾಗುತ್ತೋ ಅಷ್ಟು ದುಡಿಯುತ್ತಾರೆ. ಆದ್ರೆ, ಇನ್ನೂ ಕೆಲವೊಂದಷ್ಟು…

ಇನ್ನು ಮುಂದೆ ಐಫೋನ್ ನಲ್ಲೂ ಬರುತ್ತೆ ಚಾರ್ಜರ್ – ಸರಕಾರ ನಿರ್ಧಾರ!!

ಆ್ಯಪಲ್‌ ಮೊಬೈಲ್‌ಗಳು ನವೀನ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟು ತಮ್ಮದೇ ಬ್ರಾಂಡ್ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ, ಅದರ ಬೆಲೆ ದುಬಾರಿಯಾದರೂ ಕೂಡ ಆ್ಯಪಲ್ ಕಂಪನಿಯ ಮೊಬೈಲ್ ಕೊಳ್ಳುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಆದರೆ, ಈ ನಡುವೆ…

ಶಾಕಿಂಗ್ ನ್ಯೂಸ್ : ಮದ್ಯಪ್ರಿಯರೇ ಗಮನಿಸಿ : ಡಿಸೆಂಬರ್ ನಿಂದ ದುಬಾರಿಯಾಗಲಿದೆ ಮದ್ಯ

ಕೇರಳದಲ್ಲಿ ಇನ್ನೂ ಮದ್ಯ ಪ್ರಿಯರಿಗೆ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಮದ್ಯ ಮಾರಾಟದ ಮೇಲಿನ ಆದಾಯ ತೆರಿಗೆಯನ್ನು ರದ್ದುಗೊಂಡ ಹಿನ್ನಲೆ ನಷ್ಟವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮಾರಾಟ ತೆರಿಗೆಯನ್ನು ಶೇ. 4ರಷ್ಟು ಹೆಚ್ಚಿಸಲು ಸಂಪುಟ ಸಭೆ ಅನುಮತಿ ಸೂಚಿಸಿದೆ.…

ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಗೀಚಿದ ಲಂಡನ್ ಬೆಕ್ಕು ; ಅಷ್ಟಕ್ಕೂ ಇದು ಮಾಡಿದ ಸಾಧನೆಯಾದ್ರು ಏನು?

ಗಿನ್ನೆಸ್ ದಾಖಲೆ ಎಂಬುದು ಅಷ್ಟು ಸುಲಭದ ಮಾತಲ್ಲ. ಇಂತಹ ಅದ್ಭುತವಾದ ದಾಖಲೆಯ ಪುಟ ಸೇರಲು ದೊಡ್ಡ ಸಾಧನೆಯೇ ಮಾಡಿರಬೇಕು. ಯಾಕಂದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ ಪುಸ್ತಕವೇ ಈ ಗಿನ್ನಿಸ್ ದಾಖಲೆ ಪುಸ್ತಕ. ಪ್ರತಿ…

WhatsApp Status : ವಾಟ್ಸಪ್ ನಲ್ಲಿ ಬರಲಿದೆ ಅಚ್ಚರಿಯ ಫೀಚರ್ಸ್ | ಇನ್ನು ಮುಂದೆ ಸ್ಟೇಟಸ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸಿ! ಹೀಗೆ!!!

ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ಇತ್ತೀಚಿನ ದಿನಗಳಲಿ ಭಾರೀ…