ಶುಕ್ರವಾರ, 6 ನವೆಂಬರ್ 2026

Interesting

ಭಲೇ ಮದುಮಗ : ಬರೋಬ್ಬರಿ 11 ಲಕ್ಷ ವರದಕ್ಷಿಣೆ ನಿರಾಕರಿಸಿದ ಹುಡುಗ | ಈತ ತಗೊಂಡದ್ದು ಎಷ್ಟು ಗೊತ್ತಾ?

ಮದುವೆ ಎಂಬ ಶುಭ ಕಾರ್ಯಕ್ರಮಕ್ಕೆ ಅಣಿಯಾಗುವ ಸಂದರ್ಭದಲ್ಲಿ ಮೊದಲು ಬರುವ ಪ್ರಶ್ನೆಯೇ ವರದಕ್ಷಿಣೆ!! ವಧುವಿನ ಕಡೆಯವರು ತಮ್ಮ ಮುದ್ದಿನ ಮಗಳನ್ನು ಮತ್ತೊಬ್ಬರ ಕೈಗೆ ಮದುವೆ ಮಾಡಿಸಿಕೊಟ್ಟಾಗ ವರದಕ್ಷಿಣೆ ನೀಡಿ ಮಗಳ ಮುಂದಿನ ಜೀವನ ಸುಖಮಯವಾಗಿರಬೇಕು ಎಂದು ಪ್ರತಿ ಹೆಣ್ಣು…

ದಕ್ಷಿಣ ಕನ್ನಡ : ಆಟೋಗಳಿಗೆ ಬಣ್ಣ ಬದಲಾವಣೆ | ಇಂತಹುದೇ ಬಣ್ಣ ಹಾಕಲು ಜಿಲ್ಲಾಡಳಿತ ಸೂಚನೆ!!

ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರು ನಗರದ ಆಟೋ ರಿಕ್ಷಾ ಚಾಲಕರಿಗೆ ಸೂಚನೆಯೊಂದನ್ನು ನೀಡಿದೆ. ಹೌದು!!..ಮಂಗಳೂರು ನಗರ ವ್ಯಾಪ್ತಿಯ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಇಂತಹದ್ದೇ ಬಣ್ಣ ಹಾಕಿಸಿಕೊಳ್ಳುವಂತೆ (Auto Colour Code) ದಕ್ಷಿಣ ಕನ್ನಡ…

ಆಸ್ಪತ್ರೆಗೆ ದಾಖಲಾದ ಕಾಲಿವುಡ್ ನಟ ಶರತ್ ಕುಮಾರ್!!!

ಕಾಲಿವುಡ್‌ ನ ಜನಪ್ರಿಯ ನಟ ಶರತ್‌ ಕುಮಾರ್‌ (Sarath Kumar ) ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸದ್ಯ ಚೆನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್‌ ಕುಮಾರ್‌ ಆರಂಭದಲ್ಲಿ ಪೋಷಕ ಕಲಾವಿದರರಾಗಿ ನಟಿಸಿದ್ದು…

ವಧುವಿನ ನಿಗೂಢ ನಡೆ: ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಡೆದೆಹೊಯ್ತು ಘೋರ ದುರಂತ!!

ಮದುವೆ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಿದ್ದ ವಧು ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನ ಮುಗಿಸಿದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಈ ದುರ್ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ನವೀಪೇಟೆ ಎಂಬಲ್ಲಿ!!! ನವ ಜೀವನದ ಕನಸು ಹೊತ್ತ…

ಕಾರಿನಲ್ಲಿ ವ್ಯಕ್ತಿಯ ಸಜೀವವಾಗಿ ಸುಟ್ಟ ಆರೋಪಿ ಜೈಲಿನಲ್ಲಿ ನೇಣುಬಿಗಿದು ಆತ್ಮಹತ್ಯೆ

ಹಿರಿಯಡ್ಕ: ವಿಚಾರಾಣಾಧೀನ ಕೈದಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಹಿರಿಯಡ್ಕದ ಸಮೀಪದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಖೈದಿ ಸದಾನಂದ ಸೇರಿಗಾರ್ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿಯಾಗಿದ್ದಾರೆ. ಖೈದಿ ಸದಾನಂದ…

‘ಈ ರೊಟ್ಟಿನ ನಾಯಿ ಸಹ ತಿನ್ನಲ್ಲ’ ಎಂದಿದ್ದ ಪೊಲೀಸ್ ಪೇದೆಗೆ 600 ಕಿಮೀ ದೂರದೂರಿಗೆ ವರ್ಗಾವಣೆ | ಟ್ರಾನ್ಸ್ ಫರ್ ಗೆ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್ !

ಪೊಲೀಸ್ ಮೆಸ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಪೊಲೀಸ್ ಪೇದೆಯ ಸಹಾಯಕ್ಕೆ ಕೋರ್ಟು ಬಂದಿದೆ. ಮನೋಜ್ ಕುಮಾರ್ ಸಹಾಯಕ್ಕೆ ಅಲಹಾಬಾದ್ ಹೈಕೋರ್ಟ್ ಕೋರ್ಟ್ ಅವರ ವರ್ಗಾವಣೆಗೆ ತಡೆ ನೀಡಿದೆ. ಉತ್ತರ ಪ್ರದೇಶದ ಫಿರೋಜಾಬಾದ್‌ನಿಂದ ಗಾಜಿಪುರಕ್ಕೆ…

Vastu Tips : ಈ ಸಸ್ಯಗಳು ನಿಮ್ಮ ಬಡತನಕ್ಕೆ ಕಾರಣ ಆಗಬಹುದು!

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆಗಳಿರುವುದು ಸಹಜ. ಕೆಲವರು ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದರೆ ಮತ್ತೆ ಕೆಲವರು ದೇವರನ್ನು ಅತಿಯಾಗಿ ನಂಬಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಮನೆ ಕಟ್ಟುವಾಗ, ಮದುವೆ ಹೀಗೆ ಯಾವುದೇ ಶುಭ ಕಾರ್ಯ ಮಾಡುವಾಗಲೂ ಕೂಡ…

ಪ್ರೀತಿಸಿದವಳಿಂದ ಮೋಸ | ಸ್ಟೇಟಸ್‌ ಹಾಕಿ ಯುವಕ ಆತ್ಮಹತ್ಯೆ, ಅಷ್ಟಕ್ಕೂ ಆತ ಬರೆದದ್ದಾದರೂ ಏನು ಗೊತ್ತಾ?

ಪ್ರೀತಿ ಕುರುಡು ಎಂಬ ಮಾತಿನಂತೆ ಅದೆಷ್ಟೋ ಜೋಡಿಗಳು ಪರಸ್ಪರ ಪ್ರೇಮದ ಬಲೆಯಲ್ಲಿ ಬಿದ್ದು, ಮನೆಯವರ ವಿರೋಧದ ನಡುವೆಯೇ ಮದುವೆಯಾಗಿ ಹೆತ್ತವರಿಂದಲೆ ಕೊಲೆಯಾದ ಪ್ರಕರಣಗಳು ಇವೆ. ಇಷ್ಟೇ ಅಲ್ಲದೆ, ಕಷ್ಟಗಳ ಸರಮಾಲೆಯ ನಡುವೆ ಹೆತ್ತವರ , ಕುಟುಂಬದ ಮನಸ್ತಾಪದ ನಡುವೆ…

ಹೊಸ BPL ಕಾರ್ಡ್ ನ್ನು ಡೌನ್ಲೋಡ್ ಈ ರೀತಿ ಮಾಡಿಕೊಳ್ಳಿ !

ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದ್ದು,  ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ  ನಡೆಸಿ ಅದರಂತೆ ಎಪಿಎಲ್  ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ,…

ಬಾಬಾ ವಂಗಾರನ್ನೇ ಹೋಲುವ 19ರ ಮಹಿಳೆಯ ಭವಿಷ್ಯವಾಣಿ | ಎಲ್ಲವೂ ನುಡಿದಂತೆ ನಡೆದಿದೆ ಈಕೆಯ ಭವಿಷ್ಯ!

ಪ್ರಕೃತಿಯಲ್ಲಿ ನಡೆಯೋ ವಿಚಿತ್ರತೆಗಳ ಬಗ್ಗೆ ಬಲ್ಲವರು ಯಾರು ಇಲ್ಲ. ಆದ್ರೆ ಕೆಲವೊಂದು ಸ್ವಾಮೀಜಿಗಳು ಹೇಳಿರೋ ಮಾತುಗಳು ನಿಜವಾಗಿ ಸಂಭವಿಸಿರೋದು ಉಂಟು. ಕೆಲವೊಂದು ಸುಳ್ಳಾದರೆ ಇನ್ನೂ ಕೆಲವು ನಂಬಲೇ ಬೇಕಾಗಿದೆ. ಅದರಂತೆ ಬಲ್ಗೇರಿಯಾದ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯವಾಣಿಗಳೆಲ್ಲಾ…