ಶುಕ್ರವಾರ, 6 ನವೆಂಬರ್ 2026

Interesting

ಸೊಳ್ಳೆಗಳಿಂದ ಕ್ಷಣಮಾತ್ರದಲ್ಲಿ ಮುಕ್ತಿ ನೀಡುವ ಲ್ಯಾಂಪ್‌ | ಅದು ಕೂಡಾ ಭಾರೀ ಅಗ್ಗದ ಬೆಲೆಯಲ್ಲಿ

ಚಳಿಗಾಲದಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿ ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆ ಪರದೆ, ಕಾಯಿಲ್, ಲೋಶನ್, ಕ್ರೀಂ ಹೀಗೆ ಬೇರೆ ಬೇರೆ ರೀತಿಯ ಪರಿಹಾರಗಳನ್ನು ಪಡೆಯಲು ಹರಸಾಹಸ ಪಡುವುದು ಸಹಜ. ಮನೆಯ ಸುತ್ತಮುತ್ತ ಸೊಳ್ಳೆ ಕಾಟ ತಪ್ಪಿಸಿಕೊಳ್ಳುವುದಕ್ಕೆ ನೀವು…

ಕಡಿಮೆ ವಿದ್ಯುತ್‌ ಬಿಲ್‌ ಬರಬೇಕೇ ? ಹಾಗಾದರೆ ನಿಮ್ಮ ಮನೆಯಲ್ಲಿರೋ ಈ ಎರಡು ಗ್ಯಾಜೆಟ್‌ಗಳನ್ನು ಬದಲಾಯಿಸಿ

ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 2 ಗ್ಯಾಜೆಟ್‌ಗಳನ್ನು ಬದಲಾಯಿಸಿ ಸಾಕು!! ದೈನಂದಿನ ಜೀವನದ ಪ್ರತಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಣದುಬ್ಬರ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲವೂ ದುಬಾರಿಯೇ. ಮನೆಯ ವಿದ್ಯುತ್ ಬಿಲ್ ಕೂಡ…

KPSC : ಕೆಪಿಎಸ್‌ಸಿಯಿಂದ ಗ್ರೂಪ್ ಎ, ಬಿ, ಸಿ ಹುದ್ದೆಗಳ ಕುರಿತು ಮಹತ್ವದ ಮಾಹಿತಿ ಪ್ರಕಟಣೆ

ಕರ್ನಾಟಕ ಲೋಕಸೇವಾ ಆಯೋಗವು ಈವರೆಗೆ ಅಧಿಸೂಚಿಸಲಾದ ವಿವಿಧ ಗ್ರೂಪ್‌ ಎ, ಬಿ, ಸಿ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ  ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಲಾದ ಸಂಭವನೀಯ ದಿನಾಂಕಗಳ ವೇಳಾಪಟ್ಟಿಯನ್ನು  ಬಿಡುಗಡೆ ಮಾಡಿದೆ.…

ಸರಕಾರದಿಂದ ಬಂತು 500 ರ ನೋಟಿನ ಕುರಿತು ಮಹತ್ವದ ಮಾಹಿತಿ

500 ರೂಪಾಯಿ ನೋಟ್  ಕುರಿತಾಗಿ ಸರ್ಕಾರ  ಮಹತ್ವದ ಮಾಹಿತಿ ನೀಡಿದೆ. 500 ರೂಪಾಯಿ ನೋಟು ಕುರಿತಂತೆ ಕೆಲವೊಂದು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ನೋಟು ಯಾಕೆ ನಕಲಿ…

ಕುಡಿತದ ಮತ್ತಿನಲ್ಲಿ ನಾಯಿ ಬಾಲ,ಕಿವಿ ಕತ್ತರಿಸಿ ಉಪ್ಪು ಸವರಿ ತಿಂದ ಕುಡುಕ !!!

ಕಂಠ ಪೂರ್ತಿ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!.. ಕುಡಿದ ಮತ್ತಿನಲ್ಲಿ ಮದ್ಯ ಪ್ರಿಯರು ಮಾಡುವ ಜಗಳ, ರಾದ್ದಂತ ಮಾಡಿಕೊಳ್ಳುವುದು ನೋಡಿರುತ್ತೇವೆ. ಕೆಲವೊಮ್ಮೆ ಕುಡಿದ ಅಮಲಿನಲ್ಲಿ ಅಪರಾಧ ಎಸಗಿ ಅಮಲು ಇಳಿದ…

ದೆಹಲಿ ವಿದ್ಯಾರ್ಥಿನಿಗೆ ಆ್ಯಸಿಡ್ ದಾಳಿ ಪ್ರಕರಣ : Flipkart, Amazon ಗೆ ನೋಟಿಸ್!

ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಂದು ಪೈಶಾಚಿಕ ಕೃತ್ಯ ಎಸಗಿದ್ದು ವರದಿಯಾಗಿದ್ದು, ನೆನ್ನೆ ಮುಂಜಾನೆ ಸುಮಾರು 9 ಗಂಟೆ ಹೊತ್ತಿಗೆ ಶಾಲಾ ಬಾಲಕಿ ಮೇಲೆ ಯುವಕರು ಆಸಿಡ್ ದಾಳಿ ನಡೆಸಿದ್ದರು. ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿ ಶಾಲೆಗೆ…

Bank Holidays 2023: ಹೊಸ ವರ್ಷ ಬ್ಯಾಂಕ್ ರಜಾ ದಿನಗಳೆಷ್ಟು ಗೊತ್ತಾ ? RBI ಬಿಡುಗಡೆಗೊಳಿಸಿದ ರಜಾ ದಿನ ಪಟ್ಟಿಯ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

RBI ಅಧಿಕೃತ ವೆಬ್‌ಸೈಟ್‌ನಲ್ಲಿ 2023 ರ ರಜಾದಿನಗಳನ್ನು ನವೀಕರಿಸಿದೆ. ಮುಂದಿನ ವರ್ಷ, ಕರ್ನಾಟಕದಲ್ಲಿ ಯಾವ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ ಎಂಬ ಮಾಹಿತಿ ತಿಳಿದಿರುವುದು ಅವಶ್ಯಕವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಮುಗಿದು , ಹೊಸ ವರ್ಷ…

ದಕ್ಷಿಣ ಕನ್ನಡ : ಸಾಂಪ್ರದಾಯಿಕ ಮರುಳುಗಾರಿಕೆಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರುಳುಗಾರಿಕೆಗೆ ಅನುಮತಿ ನೀಡಲಾಗಿದ್ದು, ಯಾವುದೇ ಯಂತ್ರ ಬಳಸದೆ ಮಾನವ ಶ್ರಮದ ಮೂಲಕವೇ ಮರಳುಗಾರಿಕೆ ನಡೆಸಲು ಆದೇಶಿಸಲಾಗಿದೆ. ನೇತ್ರಾವದಿ ಮತ್ತು ಫಲ್ಗುಣಿ ನದಿಗಳಲ್ಲಿ ಇರುವ ಮರಳು ದಿಬ್ಬಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮರಳುಗಾರಿಗೆಕೆ ಅನುಮತಿ…

ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಡಾಲಿ!

ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ಟೀವ್ ಆಗಿದ್ದಾರೆ. ತಮ್ಮ ಸಿನಿಮಾ ಪ್ರಚಾರದ ಅಷ್ಟೂ ವಿಷಯಗಳನ್ನ ಹಂಚಿಕೊಂಡಿರುತ್ತಾರೆ. ತಮ್ಮ ಅಧಿಕೃತ ಪೇಜ್ ಮೂಲಕವೇ ಎಲ್ಲರಿಗೂ ಅದನ್ನ ತಿಳಿಸೋ ಕೆಲಸ ಮಾಡ್ತಾರೆ. ಧನಂಜಯ್ ಎಂದೂ ಸುಮ್ನೆ ಏನೂ ಬರೆಯೋದಿಲ್ಲ. ಹಾಗೆ ಏನೇನೋ…

ಕೇವಲ 999 ರೂಪಾಯಿ ಪಾವತಿಸಿ ಈ ಎಲೆಕ್ಟ್ರಿಕ್ ಬೈಕ್ ನಿಮ್ಮದಾಗಿಸಿ |

ನೀವು ಹೊಸ ಬೈಕ್ ಕೊಳ್ಳುವ ಆಲೋಚನೆ ಮಾಡಿದ್ದರೆ, ನಿಮಗಾಗಿ ಭರ್ಜರಿ ಆಫರ್ ಕಾದಿದೆ. ಹೌದು!!! ಹೊಸ ವರ್ಷದ ಹೊಸ್ತಿಲಲ್ಲಿ ಹಾಪ್ ಆಕ್ಸೊ ಮತ್ತು ಆಕ್ಸೊ ಎಕ್ಸ್ ಎಂಬ ಎರಡು ವೆರಿಯೇಂಟ್ ಗಳಲ್ಲಿ ಕಂಪನಿ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ.…