ಶನಿವಾರ, 7 ನವೆಂಬರ್ 2026

Interesting

300GB ಡೇಟಾ ಜೊತೆಗೆ ಫ್ರೀ ನೆಟ್‌ಫಿಕ್ಲ್ಸ್‌ ಮತ್ತು ಪ್ರೈಮ್‌ ವೀಡಿಯೋ – ಜಿಯೋದ ಈ ಪ್ಲ್ಯಾನ್‌ ಬೆಲೆ ವಿವರ ಇಲ್ಲಿದೆ

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ…

ಸಾಧ್ಯವಾದರೇ 10 ಸೆಕೆಂಡಿನಲ್ಲಿ ಈ ಫೋಟೋದಲ್ಲಿರುವ ಬೆಕ್ಕನ್ನು ಕಂಡು ಹಿಡಿಯಿರಿ

ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ- ಪಕ್ಷಿಗಳಾಗಿರಬಹುದು ಇಲ್ಲವೇ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ…

7th Pay Commission : ಮೋದಿ ಸಂಪುಟದಿಂದ ಕೇಂದ್ರ ನೌಕರರಿಗೆ ಇಂದು ಬಿಗ್ ಗುಡ್‌ ನ್ಯೂಸ್!

ಇಂದು ನಡೆಯಲಿರುವ ಮೋದಿ ಸಂಪುಟ ಸಭೆಯಲ್ಲಿ 65 ಲಕ್ಷ ನೌಕರರು ಮತ್ತು 50 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಕುರಿತು ಸರ್ಕಾರದಿಂದ ಮಹತ್ವದ ಮಾಹಿತಿ ನೀಡಲಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು…

ಮಗಳ ಸಾವಿನ ಸುದ್ದಿ ನ್ಯೂಸ್ ಚಾನೆಲ್ ನಲ್ಲಿ ನೋಡಿ ಕುಸಿದು ಬಿತ್ತು ಕುಟುಂಬ !!!

ಕೇರಳದ ಆಲಪ್ಪುಳ ಮೂಲದ ರಾಷ್ಟ್ರೀಯ ಸೈಕಲ್ ಪೋಲೋ ಆಟಗಾರ್ತಿ ಫಾತಿಮಾ ನಿದಾ ಫುಡ್ ಪಾಯಿಸನ್ ನಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಫಾತಿಮಾ ನಿದಾ ಅವರು ವಾಕರಿಕೆ ಮತ್ತು ವಾಂತಿಯಿಂದ ಬಳಲಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಆಸ್ಪತ್ರೆಗೆ…

ಮದುವೆಯಾಗಲು ಹುಡುಗಿ ಹುಡುಕಿ ಕೊಡಿ, ‘ ಬ್ಯಾಂಡ್ ‘ ನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟ 50 ಬ್ಯಾಚುಲರ್‌ಗಳು !

ಪುರುಷ- ಮಹಿಳೆಯರ ಅನುಪಾತ ಕುಸಿತ ಸಮಸ್ಯೆಯನ್ನು ಮುಂದಿಟ್ಟು ಕೊಂಡು ನಮಗೆ ವಧು ಹುಡುಕಿ ಕೊಡಿ ಎಂದು 50ಕ್ಕೂ ಹೆಚ್ಚು ಅರ್ಹ ಬ್ಯಾಚುಲರ್ ಗಳು, ಮಧುಮಗನ ಗೆಟಪ್ ನಲ್ಲಿ ಕುದುರೆ ಏರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ‘ಬ್ಯಾ೦ಡ್ ಬಾಜಾ’ ನೊಂದಿಗೆ…

ಹಾವನ್ನು ನುಂಗುತ್ತಿರುವ ಕಪ್ಪೆ, ಬಂದೇ ಬಿಡ್ತು ಬೆಕ್ಕು…ಆದರೆ ಅಲ್ಲೇ ಪಕ್ಕದಲ್ಲಿತ್ತು ಮಗು…ಮುಂದೇನಾಯ್ತು?

ಕೆಲವೊಂದು ಘಟನೆಗಳು ಊಹಿಸಲು ಸಾಧ್ಯ ಆಗದೆ ಇದ್ದರೂ ಸಹ ಪ್ರತ್ಯಕ್ಷ ನೋಡಿದ ಮೇಲೆ ನಂಬಲೇ ಬೇಕಾಗುತ್ತದೆ. ಪ್ರಕೃತಿ ಕ್ರಿಯೆ ವಿರುದ್ಧ ಕೆಲವೊಂದು ಘಟನೆ ಅಲ್ಲಿ ಇಲ್ಲಿ ನಡೆಯುತ್ತಾ ಇರುವುದು ನೋಡಿದ್ದೇವೆ ಕೇಳಿದ್ದೇವೆ. ಹಾಗೆಯೇ ಇದೀಗ ಹಾವು, ಕಪ್ಪೆ, ಬೆಕ್ಕಿಗೆ…

ʼಕಾಂಡೋಮ್‌ʼ ಸೆಕ್ಸ್‌ಗೆ ಮಾತ್ರವಲ್ಲ, ಇಲ್ನೋಡಿ ಹೀಗೂ ಬಳಸಬಹುದು…

ಕೆಲವೊಂದು ಹೊಸತನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದಾದರೆ ಅಂತಹ ಹೊಸತನ ಒಳ್ಳೆಯದು ಅನಿಸುತ್ತೆ. ಹೌದು ಆಶ್ಚರ್ಯ ಆದರೂ ಸಹ ಇದು ಸತ್ಯ. ಆಧುನಿಕ ಯುಗದಲ್ಲಿ ಯಾವ ವಿಚಾರಕ್ಕು ಮುಜುಗರ ಇಲ್ಲದಂತೆ ಆಗಿದೆ. ಆದರೆ ಕೆಲವೊಂದು ವಿಚಾರದಲ್ಲಿ ಮುಜುಗರ ಇದೆ. ಸದ್ಯ…

ಸರಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಬೊಮ್ಮಾಯಿ ಸರ್ಕಾರದಿಂದ ಗುಡ್ ನ್ಯೂಸ್!

ಸರಕಾರಿ ಉದ್ಯೋಗಕ್ಕಾಗಿ ಕಾದು ಕೂತವರಿಗೆ ಬೊಮ್ಮಾಯಿ ಸರ್ಕಾರದಿಂದ ಗುಡ್ ನ್ಯೂಸ್ ದೊರೆತಿದ್ದು, ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದು ಹೇಳಲಾಗಿದೆ. ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಸಿ.ಎಸ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಉದ್ಯೋಗ…

ರಶ್ಮಿಕಾ ಮಂದಣ್ಣ ‘ವಾರಿಸು’ ಆಡಿಯೋ ಲಾಂಚ್ ಟಿಕೆಟ್ ದರ ನೋಡಿ ದಂಗಾದ ಫ್ಯಾನ್ಸ್

ದಳಪತಿ ವಿಜಯ್ ಮತ್ತು ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ನಟಿಸಿರುವ  ‘ವಾರಿಸು’ ಆಡಿಯೋ ಲಾಂಚ್ ಆಗಲಿದ್ದು,  ಟಿಕೆಟ್ ದರ ಕೇಳಿ ಫ್ಯಾನ್ಸ್ ದಂಗಾಗಿ ಬಿಟ್ಟಿದ್ದಾರೆ. ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ( Thalapathy Vijay ) ನಟನೆಯ ‘ವಾರಿಸು’…

ಫೈಟರ್ ಯುದ್ಧ ವಿಮಾನ ಹತ್ತಿ ಕುಳಿತ ಮುಸ್ಲಿಂ ಹುಡುಗಿ, ದೇಶದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲೆಟ್ ಈ ಸಾನಿಯಾ !

ಹೆಣ್ಣು ನಾಲ್ಕು ಗೋಡೆಯ ಕಟ್ಟುಪಾಡಿಗೆ ಅಷ್ಟೆ ಸೀಮಿತ ಎಂಬಂತ ಕಾಲ ಒಂದಿತ್ತು. ಇದೀಗ ಕಾಲ ಬದಲಾಗಿದೆ. ಹೆಣ್ಣು ಗಂಡಿನ ಭೇದದ ನಡುವೆ ಎಲ್ಲ ಕ್ಷೇತ್ರದಲ್ಲಿ ಕೂಡ ಮಹಿಳೆ ತನ್ನ ತನ್ನ ಪ್ರತಿಭೆ ಅನಾವರಣಗೊಳಿಸಿ ಪಾರುಪತ್ಯ ಕಾಯ್ದುಕೊಂಡಿದ್ದಾರೆ. ಅದರಲ್ಲಿ ಕೂಡ…