ಶನಿವಾರ, 7 ನವೆಂಬರ್ 2026

Interesting

ಕೈ ಬರಹದಿಂದ ನಿಮ್ಮ ಆರೋಗ್ಯ ಸ್ಥಿತಿ ತಿಳಿಯಬಹುದು…ಹೇಗಂತೀರಾ? ತಜ್ಞರು ಏನು ಹೇಳುತ್ತಾರೆ ಗೊತ್ತಾ?

ಪೂರ್ವಜರ ಕಾಲದಿಂದಲೂ ಬರವಣಿಗೆ ಎಂಬುದು ರೂಢಿಯಲ್ಲಿದೆ. ಮನುಷ್ಯರು ತಮ್ಮ ಮನಸ್ಸಿನ ಭಾವನೆಯನ್ನು ಅಕ್ಷರದ ರೂಪದಲ್ಲಿ ಬರೆಯುತ್ತಾರೆ. ಹಿಂದೆಲ್ಲಾ ಕಲ್ಲು, ತಾಳೆಗರಿಯಲ್ಲಿ ಬರೆಯಲಾಗುತ್ತಿತ್ತು. ನಂತರದ ಆವಿಷ್ಕಾರದಲ್ಲಿ ಕಾಗದದ ಬಳಕೆ ಬಂತು. ಜನರು ಮಸಿ, ಪೆನ್ಸಿಲ್, ಪೆನ್ನನ್ನು ಬಳಸಿ ಪೇಪರ್‌ನಲ್ಲಿ ಬರೆಯೋಕೆ…

ಮನೆಗಳ ಮುಂದೆ ನಿಗೂಢ ಚೀಟಿಗಳ ರಾಶಿ | ಅದರಲ್ಲಿ ಒಂದು ಒಂದು ಭಯಾನಕ ವಾಕ್ಯ

ಪ್ರೀತಿ ಮಾಡೋ ಜೋಡಿಗಳು ತಮ್ಮೆಲ್ಲಾ ಪ್ರೀತಿ-ಪ್ರೇಮದ ನಿವೇದನೆಗಳನ್ನು ಪತ್ರದ ಮೂಲಕ ಬರೆಯುವುದುಂಟು. ಆದರೆ, ಇಲ್ಲೊಬ್ಬ ಕಿಡಿಗೇಡಿ ಅಶ್ಲೀಲವಾದ ಪತ್ರವನ್ನು ಬರೆಯುವುದಲ್ಲದೆ ತನ್ನನ್ನು ಸಂಪರ್ಕಿಸಿ ಎಂದು ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಬರೆದು ಮನೆಯಂಗಳದಲ್ಲಿ ಬಿಸಾಡಿ, ಸಿಕ್ಕಿಹಾಕಿಕೊಂಡ ಘಟನೆ ಬೆಳಕಿಗೆ…

ಬಿಗ್ ಬಾಸ್ ಸೀಸನ್ 9ರ ವಿನ್ನರ್ ಪಟ್ಟ ಗೆದ್ದ ರೂಪೇಶ್ ಶೆಟ್ಟಿ| ರನ್ನರಪ್ ಗೆ ಸಮಾಧಾನಗೊಂಡ ರಾಕೇಶ್ ಅಡಿಗ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 9’ರ ವಿನ್ನರ್ ಯಾರು ಎಂಬ ಪ್ರೇಕ್ಷಕರ ಕುತೂಹಲ ಈಗಾಗಲೇ ಕೊನೆಗೊಂಡಿದ್ದು, ಕೋಸ್ಟಲ್ ವುಡ್ ಸ್ಟಾರ್ ಆದಂತಹ ರೂಪೇಶ್ ಶೆಟ್ಟಿ ‘ಬಿಗ್ ಬಾಸ್ ಸೀಸನ್ 9’…

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಅಲ್ಲಿ ಯುವತಿಯ ‘ಅಪ್ಪಿಕೋ ಅಭಿಯಾನ’- ಹಗ್ ಮಾಡಲು ಮುಗಿಬಿದ್ದ ಯುವಕರು !

ಹೊಸ ವರುಷದ ಸ್ವಾಗತಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ನ್ಯೂ ಇಯರ್ ನ ಆಗಮನ ಆಗುತ್ತಿರುವ ಹಿನ್ನಲೆಯಲ್ಲಿ ಯಂಗ್ ಸ್ಟಾರ್ಸ್ ಎಲ್ಲರೂ ಹೊಸ ವರ್ಷದ ಆಚರಣೆಗೆ ಸಕ್ಕತ್ ಎಂಜಾಯ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಹೊಸ ವರುಷವನ್ನು ಸಂಭ್ರಮಿಸಲು…

ಬಿಜೆಪಿ, ಆರ್ ಎಸ್ ಎಸ್ ನನ್ನ ಗುರುವಿದ್ದಂತೆ – ರಾಹುಲ್ ಗಾಂಧಿ

ಭಾರತೀಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಮೊದಲಿನಿಂದಲೂ ಬದ್ಧ ವೈರಿಗಳು. ಏಟಿಗೆ ಎದುರೇಟು ಎಂಬಂತೆ ಬೆಳೆದು ಬಂದ ಪಾರ್ಟಿಗಳಿವು. ಹಾಗೇ ಬಿಜೆಪಿಯ ಪರ ಒಲವಿಟ್ಟುಕೊಂಡಿರುವ ಆರ್ ಎಸ್ ಎಸ್ ಕೂಡ ಕಾಂಗ್ರೆಸ್ ಗೆ ಒಂದು ರೀತಿಯಲ್ಲಿ ವೈರಿಯೆಂದೇ…

BBK9 : ಖಡಕ್ ಮಾತಿನ, ನೇರ ನುಡಿಯ ರೂಪೇಶ್ ರಾಜಣ್ಣ ದೊಡ್ಮನೆಯಿಂದ ಔಟ್!!!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ‘ ಮನೆಯ ಆಟಗಳು ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದ್ದು, ಗೆಲುವು ಯಾರ ಪಾಲಾಗುತ್ತದೆ ಎಂಬ…

ಮದುವೆ ಸಂಭ್ರಮದಲ್ಲಿ ಸ್ಟಂಟ್ ಮಾಡಲು ಹೋದ ವರ | ಸ್ಟಂಟ್ ಮಾಡಿದ್ದೇ ಮಾಡಿದ್ದು ನಂತರ ಏನಾಯ್ತು?

ಮದುವೆ ಸಮಾರಂಭದಲ್ಲಿ ವಧು ವರರು ವಿಶೇಷವಾಗಿ ಕಾಣಬೇಕೆಂದು ಹಲವಾರು ಪ್ರಯತ್ನ ಮಾಡುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ನೀವು ಮದುವೆ ಸಮಾರಂಭದಲ್ಲಿ ವರ ಸ್ಟಂಟ್‌ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿರುವ ದೃಶ್ಯ ನೋಡಬಹುದು. ಹೌದು ಸೋಷಿಯಲ್ ಮೀಡಿಯಾದಲ್ಲಿ ವೈರಲ್…

ಬಿಇ/ಬಿ.ಟೆಕ್ ಪದವೀಧರರಿಗೆ ಉದ್ಯೋಗಾವಕಾಶ ತಿಂಗಳಿಗೆ 1.60 ಲಕ್ಷ ಸಂಬಳ ಪಡೆಯುವ ಅವಕಾಶ

ಕೆಲಸದ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್(National Hydro Electric Power Corporation -NHPC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 401…

ಗಮನಿಸಿ ಉದ್ಯೋಗಿಗಳೇ | KSRTC ಯಿಂದ ಬಂತು ಬಿಗ್ ಬಿಗ್ ಅಪ್ಡೇಟ್ !

ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವ ಸಾರಿಗೆ ನಿಗಮಗಳ ನೌಕರರಿಗೆ ಸಿಹಿ ಸುದ್ದಿ ನೀಡಿತ್ತು. ರಸ್ತೆ ಸಾರಿಗೆ ನಿಗಮ ಪ್ರಪ್ರಥಮ ಬಾರಿಗೆ…

Viral Video: ನಾಯಿಯಾಗಲು ಬರೋಬ್ಬರಿ 12 ಲಕ್ಷ ಖರ್ಚು ಮಾಡಿದ ವ್ಯಕ್ತಿ | ಈ ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗ್ತೀರಾ!!

ಪ್ರಾಣಿಗಳ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ. ಅದರಲ್ಲೂ ಸಾಕು ಪ್ರಾಣಿಯಾದ ನಾಯಿ ಅಂದ್ರೆ ಅತೀವ ಪ್ರೀತಿ. ಯಾಕಂದ್ರೆ ನಾಯಿ ತನ್ನ ಯಜಮಾನನಿಗೆ ನಿಯತ್ತಾಗಿರುತ್ತದೆ. ಇತ್ತೀಚೆಗೆ ಜನರು ತಮ್ಮ ಪ್ರೀತಿಯ ನಾಯಿಗಳ ಫೋಟೋ ವೀಡಿಯೋ ವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.…