ಶುಕ್ರವಾರ, 6 ನವೆಂಬರ್ 2026

Interesting

RSS ಅವರು ಅರ್ಧ ಪ್ಯಾಂಟ್ ಹಾಕುವ ಆಧುನಿಕ ಕೌರವರು- ಆದರೆ ಬಿಜೆಪಿಯವರು ಪಾಂಡವರಲ್ಲ ಎಂದ ರಾಹುಲ್ ಗಾಂಧಿ!

ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನನ್ನೊಳಗಿನ ರಾಹುಲ್ ಗಾಂಧಿಯನ್ನು ನಾನು ಕೊಂದಿದ್ದೇನೆಂದು ಹೇಳಿಕೆ ನೀಡಿ ಗೊಂದಲ ಉಂಟುಮಾಡಿದ್ದರು. ಇದೀಗ ಹರಿಯಾಣದ ಯಾತ್ರೆಯ ವೇಳೆ ಅವರು ನೀಡಿರುವ ಮತ್ತೊಂದು ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಇದರಿಂದ…

ಮದ್ಯಾಹ್ನದ ಬಿಸಿಯೂಟದಲ್ಲಿ ಹಾವು ಪ್ರತ್ಯಕ್ಷ: 30 ಕ್ಕು ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಆಗುವ ,ಇಲ್ಲವೇ ಕೆಲವರ ಬೇಜವಾಬ್ದಾರಿ ನಡೆಯಿಂದ ಸಾವಿನ ದವಡೆಗೆ ಸಿಲುಕುವ ಪ್ರಮೇಯ ಕೂಡ ಹೆಚ್ಚಿದೆ. ಸರ್ಕಾರ ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಿದ್ದು, ಇದರಿಂದ ಅದೆಷ್ಟೋ ಹಸಿದ…

Viral news: ಹೆಂಡತಿ ಜೊತೆ ಕಾಲ ಕಳೆಯಲು ಅರ್ಜಿ ಬರೆದ ಕಾನ್ ಸ್ಟೇಬಲ್; ಮುಂದೇನಾಯ್ತು??

ಕೆಲಸದ ಒತ್ತಡದಲ್ಲಿ ಕೊಂಚ ಬಿಡುವು ಸಿಕ್ಕಿದರೆ ಸಾಕಪ್ಪಾ!!! ಎಂದುಕೊಳ್ಳವವರೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದಿನದ 24 ಗಂಟೆಯಲ್ಲಿ ಹೆಚ್ಚಿನ ಅವಧಿ ಆಫೀಸ್, ಕೆಲಸ ಎಂದು ಮನೆಯ ಕಡೆ ಹೆಚ್ಚು ಗಮನ ಕೊಡಲಾಗದೆ, ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವಂತಾಗಿದೆ. ಅದರಲ್ಲಿಯೂ…

22 ವರ್ಷಗಳಿಂದ ಚರಂಡಿಯಲ್ಲೇ ಈ ಪ್ರೇಮಿಗಳ ವಾಸ! ಕಾರಣವೇನು ಗೊತ್ತಾ?

ಮನುಷ್ಯನು ಜೀವನದಲ್ಲಿ ತನಗೊಂದು ಸುಂದರವಾದ ಮನೆ ಬೇಕೆಂದು ಕನಸು ಕಾಣುತ್ತಾನೆ. ಅನುಕೂಲಸ್ಥರೇನೊ ಮನೆ ಕಟ್ಟಿಕೊಂಡು ಬದುಕುತ್ತಾರೆ. ಆದರೆ ಯಾವುದೇ ಅನಕೂಲವಿಲ್ಲದ ಜನರು ತಾವು ವಾಸವಿರುವ ಸ್ಥಳವನ್ನೇ ತಮ್ಮ ಮನೆಯೆಂದು ಭಾವಿಸಿ ಅಲ್ಲಿಯೇ ಇರುತ್ತಾರೆ. ಯಾಕೆಂದರೆ ಮನೆ ಕಟ್ಟುವ ಅದೃಷ್ಟ…

Old Pension : ಈ ತಿಂಗಳಿನಿಂದಲೇ ಹಳೆ ಪಿಂಚಣಿ ಜಾರಿ!!!

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಪಿಂಚಣಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ಹೊರ ಬಿದ್ದಿದ್ದು, ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು…

ಇನ್ಮುಂದೆ ಇಲ್ಲಿನ ಗಗನಸಖಿಯರಿಗೆ ಸಮವಸ್ತ್ರವಾಗಿ ಹಿಜಾಬ್‌ !!

ಅಂತಾರಾಷ್ಟ್ರೀಯ ಪ್ರಖ್ಯಾತಿ ಹೊಂದಿರುವ ವಿಮಾನಯಾನ ಸಂಸ್ಥೆಗಳಲ್ಲಿ ಬ್ರಿಟಿಷ್‌ ಏರ್‌ವೇಸ್‌ ಸಹ ಒಂದು. ಇಂತಹ ಪ್ರತಿಷ್ಠಿತ ಬ್ರಿಟಿಷ್‌ ಏರ್‌ವೇಸ್‌ ಗಗನಸಖಿಯರಿಗೆ ಹಾಗೂ ಮಹಿಳಾ ಕ್ಯಾಬಿನ್‌ ಸಿಬ್ಬಂದಿಗೆ ನೂತನ ಸಮವಸ್ತ್ರಗಳನ್ನು ಅನಾವರಣಗೊಳಿಸಿದೆ. ಹಿಜಾಬ್ ಅನ್ನು ತನ್ನ ಸಮವಸ್ತ್ರದಲ್ಲಿ ಸೇರಿಸಿದ್ದಾಗಿ ಬ್ರಿಟಿಷ್ ಏರ್…

Rishab Shetty : ಈ ನಟ ಕಾಂತಾರ ನಟ ರಿಷಬ್ ಅವರಿಗೆ ಸ್ಪೂರ್ತಿ | ಯಾರವರು ?

ರಿಷಬ್ ಶೆಟ್ಟಿ (Rishab Shetty) ಕಥೆ ಬರೆದು, ನಿರ್ದೇಶನ ಮಾಡಿ, ನಟಿಸಿದ ಕಾಂತಾರ (Kantara) ಸಿನಿಮಾ ಕನ್ನಡ ಚಿತ್ರರಂಗದಲ್ಲಿ 2022ರ ಬಿಗ್ ಹಿಟ್ ಆಗಿದ್ದು ಗೊತ್ತಿರುವ ವಿಚಾರವೇ!!. ಈ ಸಿನೆಮಾದ ಮೂಲಕ ರಿಷಬ್ ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ…

ಇವತ್ತು No Pant Day | ಈ ಊರಿನಲ್ಲಿ ಇವತ್ತು ಹುಡುಗಿಯರು ಸೇರಿ ಎಲ್ಲರೂ ಪ್ಯಾಂಟ್ ಹಾಕದೆ ಒಳಉಡುಪಿನಲ್ಲೇ ರಸ್ತೆಗೆ ಬಂದಿದ್ದರು !!!

ಚಿಕ್ಕ ಪ್ಯಾಂಟ್‌ಗಳಲ್ಲಿ ಅಥವಾ ಒಳಉಡುಪಿನಲ್ಲಿ ತಿರುಗಾಡುವ ನಿಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ಇವತ್ತು ಸುದಿನ. ಕಾರಣ, ಇವತ್ತು ‘ ನೋ ಪ್ಯಾಂಟ್ ಡೇ ‘ ! ಹೌದು, ಪ್ಯಾಂಟಿನ ಹಂಗಿಲ್ಲದೆ, ಜಾರುವ ಚಡ್ಡಿಯ ಗೊಡವೆಯಿಲ್ಲದೆ ಸಾದಾ ಸೀದಾ…

PPF : ಹೂಡಿಕೆ – ಬಡ್ಡಿ ಹಣ ಪರಿಶೀಲಿಸಬೇಕೇ? ಆನ್‌ಲೈನ್ ಕ್ಯಾಲ್ಕುಲೇಟರ್ ಮೂಲಕ ಪರಿಶೀಲಿಸಿ!

ಪ್ರತಿಯೊಬ್ಬರು ದುಡಿದ ಆದಾಯವನ್ನು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟು ತಲೆ ದೋರದಂತೆ ಮುಂಜಾಗ್ರತ ಕ್ರಮವಾಗಿ ಉಳಿತಾಯ ಮಾಡುವುದು ಉತ್ತಮ ಹವ್ಯಾಸವಾಗಿದೆ. ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಸಹಜ. ಹಾಗಾಗಿ, ಬ್ಯಾಂಕ್, ಪೋಸ್ಟ್ ಆಫೀಸ್, ಇಲ್ಲವೇ ಇನ್ನಿತರ…

2nd PUC 2023 : ಪ್ರಾಯೋಗಿಕ, ಪೂರ್ವ ಸಿದ್ಧತಾ, ವಾರ್ಷಿಕ ಪರೀಕ್ಷೆ ಸಂಪೂರ್ಣ ವೇಳಾಪಟ್ಟಿಯ ಕುರಿತು ಮಾಹಿತಿ ಇಲ್ಲಿದೆ

2022-23ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯ ಅನುಸಾರ ಕರ್ನಾಟಕ ದ್ವಿತೀಯ ಪಿಯುಸಿ ಪ್ರಾಯೋಗಿಕ…