ಶುಕ್ರವಾರ, 6 ನವೆಂಬರ್ 2026

Interesting

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ | ಹೆಚ್ಚಿನ ವಿವರ ಇಲ್ಲಿದೆ

ಹೆಣ್ಣು ನಾಲ್ಕು ಗೋಡೆಯ ಕಟ್ಟುಪಾಡಿಗೆ ಅಷ್ಟೆ ಸೀಮಿತ ಎಂಬಂತ ಕಾಲ ಒಂದಿತ್ತು. ಇದೀಗ ಕಾಲ ಬದಲಾಗಿದೆ. ಹೆಣ್ಣು ಗಂಡಿನ ಭೇದದ ನಡುವೆ ಎಲ್ಲ ಕ್ಷೇತ್ರದಲ್ಲಿ ಕೂಡ ಮಹಿಳೆ ತನ್ನ ಪ್ರತಿಭೆ ಅನಾವರಣಗೊಳಿಸಿ ತಮ್ಮ ಪಾರುಪತ್ಯ ಕಾಯ್ದುಕೊಂಡಿದ್ದಾರೆ. ಮಹಿಳೆಯರ ಸಬಲೀಕರಣ…

ಮುಸ್ಲಿಮರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಲು ಮೋಹನ್ ಭಾಗವತ್ ಯಾರು: ಅಸಾದುದ್ದೀನ್ ಓವೈಸಿ? ಹಿಂದೂಸ್ಥಾನ ಹಿಂದೂಸ್ಥಾನವಾಗಿ ಉಳಿಯಬೇಕೆಂದ ಆರ್‌ಎಸ್‌ಎಸ್ ಮುಖ್ಯಸ್ಥರ ವಿರುದ್ಧ ಭಾರೀ ಆಕ್ರೋಶ

ಹಿಂದೂ-ಮುಸ್ಲಿಂ ವಿಚಾರವಾಗಿ ಎರಡೂ ಧರ್ಮಗಳಗಳ ನಾಯಕರ ನಡುವೆ ಯಾವಾಗಲೂ ವಾದ ವಿವಾದಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮುಖ್ಯವಾಗಿ ಆರ್‌ಎಸ್‌ಎಸ್ ನ ರಾಷ್ಟ್ರೀಯ ಸರಸಂಘಚಾಲಕ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈ ಇಬ್ಬರೂ ನಾಯಕರು ಈ ವಿಷಯಕ್ಕೆ ಸಂಬಂಧಿಸಿ…

ಪೊಲೀಸ್‌ ಸಿಬ್ಬಂದಿ ಮಕ್ಕಳೇ ಗಮನಿಸಿ : ಸಿಗಲಿದೆ ರೂ.20 ಸಾವಿರ ವಿದ್ಯಾರ್ಥಿ ವೇತನ, ಈ ಕೂಡಲೇ ಅರ್ಜಿ ಸಲ್ಲಿಸಿ

ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಅಷ್ಟೆ ಅಲ್ಲದೆ,ಸರ್ಕಾರ ವಿದ್ಯಾರ್ಥಿಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು,…

World Passport Ranking 2023: ಜಗತ್ತಿನ ಅತ್ಯಂತ ಶಕ್ತಿಶಾಲಿ Passport ಈ ದೇಶಕ್ಕೆ ಸಿಕ್ಕಿದೆ | ಅಷ್ಟಕ್ಕೂ ಭಾರತಕ್ಕೆ World Rankingನಲ್ಲಿ ಎಷ್ಟನೇ ಸ್ಥಾನ?

ಪ್ರಪಂಚದಾದ್ಯಂತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚಾರ ಮಾಡುವಾಗ ಪಾಸ್‌ಪೋರ್ಟ್‌ ಮಹತ್ತರ ಪಾತ್ರ ವಹಿಸುತ್ತವೆ. ಪಾಸ್‌ಪೋರ್ಟ್ ಇದ್ದರೆ ಮಾತ್ರ ನೀವು ಬೇರೆ ಯಾವುದೇ ದೇಶವನ್ನು ಪ್ರವೇಶಿಸಲು ಸಾಧ್ಯ ಜೊತೆಗೆ ನಿಮ್ಮ ಪೌರತ್ವವನ್ನು ಸಾಬೀತುಪಡಿಸಲು ನಿಮಗೆ ಪಾಸ್‌ಪೋರ್ಟ್ ಅತ್ಯಗತ್ಯವಾಗಿದ್ದು,ಜಗತ್ತಿನ ಅತ್ಯಂತ…

KSRTC ನೌಕರರಿಗೆ ಸಂಕ್ರಾಂತಿಗೆ ಸಿಕ್ತು ಭರ್ಜರಿ ಗುಡ್‌ನ್ಯೂಸ್‌

ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವ ಸಾರಿಗೆ ನಿಗಮಗಳ ನೌಕರರಿಗೆ ಶುಭ ಸುದ್ದಿ ಕಾದಿದೆ. ಹೌದು!!ಕೆಎಸ್ ಆರ್ ಟಿಸಿ (KSRTC) ತನ್ನ…

ಏಲಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಕ್ರಿಮಿನಾಶಕ ಪತ್ತೆ | 6.5 ಕೋಟಿ ಅಯ್ಯಪ್ಪ ಸ್ವಾಮಿ ಪ್ರಸಾದ ʼಅರಾವಣಂʼ ನಿರುಪಯುಕ್ತ

ಏಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕ್ರಿಮಿನಾಶಕ ಇರುವುದು ಪತ್ತೆಯಾದ ಹಿನ್ನೆಲೆ 6.5 ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ‘ಅರಾವಣಂ’ ನಿಷ್ಪ್ರಯೋಜಕವಾಗಿದೆ ಎಂದು ತಿಳಿದುಬಂದಿದೆ. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ…

ಕೋಟ್ಯಧಿಪತಿ ರತನ್ ಟಾಟಾ ಅವರ ತಮ್ಮನ ಸಿಂಪ್ಲಿಸಿಟಿ ಬಗ್ಗೆ ನಿಮಗೆ ಗೊತ್ತಾ? ಟಾಟಾ ಸನ್ಸ್ ನಲ್ಲಿ ಷೇರು ಹೊಂದಿದ್ದರೂ ಜಿಮ್ಮಿ ಟಾಟಾ ಬಳಿ ಒಂದು ಮೊಬೈಲ್ ಕೂಡಾ ಇಲ್ಲ !!

ಇದು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಮಂಗಳವಾರ (ಜನವರಿ 10) ತಮ್ಮ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರೊಂದಿಗಿನ ಬಂಧವನ್ನು ಆಚರಿಸುತ್ತಿರುವ ಫೋಟೋವನ್ನು Instagram ನಲ್ಲಿ ಮಂಗಳವಾರ ಹಂಚಿಕೊಂಡಿದ್ದಾರೆ. ಟಾಟಾ ಬ್ರಾಂಡ್ ಮೇಲೆ ಯಾಕೆ ಜನರಿಗೆ…

ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಕರೆ ಮಾಡಿದ ಯುವಕ – ಡಿಟೇಲ್ಸ್ ಕಳುಹಿಸು, ಹುಡುಕೋಣ ಅಂದ ಶಾಸಕ

ಶಾಸಕ ಅಂದ ಮೇಲೆ ಶಾಸನ ರೂಪಿಸುವುದು ಮಾತ್ರ ಕೆಲಸ ಅಲ್ಲ, ಅಗತ್ಯ ಬಿದ್ರೆ ಯಾವ ಕೆಲಸ ಕೂಡ ಮಾಡಲು ರೆಡಿ ಇರಬೇಕು. ಹಾಗೆಯೇ ಇಲ್ಲೊಬ್ಬಾತ ತನ್ನ ಕ್ಷೇತ್ರದ ಶಾಸಕನಿಗೆ ಕೆಲಸ ಕೊಟ್ಟಿದ್ದಾನೆ: ” ನನಗೆ ಮದ್ವೆ ಆಗಲು ಹುಡುಗಿ…

ತಹಶೀಲ್ದಾರ್ ವರ್ಗಾವಣೆಗೆ ಕಣ್ಣೀರಿಟ್ಟ ಶಾಸಕ! ಅಧಿಕಾರಿ ಹಾಗೂ ರಾಜಕಾರಿಣಿಯ ಸ್ನೇಹಮಯ ಭಾಂದವ್ಯಕ್ಕೆ ಸಾಕ್ಷಿಯಾಯಿತು ಕಾರ್ಯಕ್ರಮ!

ಸರಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವೆ ಮುಸುಕಿನ ಗುದ್ದಾಟಗಳು ಇದ್ದೇ ಇರುತ್ತವೆ. ಅದರಲ್ಲೂ ಶಾಸಕರು ಹಾಗೂ ಆಯಾ ಕ್ಷೇತ್ರಗಳಲ್ಲಿರುವ ಉನ್ನತ ಅಧಿಕಾರಿಗಳು ಹಾವು ಮುಂಗಸಿ ಇದ್ದಹಾಗೆ ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಅಧಿಕಾರಗಳು ನಾವು ಹೇಳುವ ಮಾತುಗಳನ್ನು…

ರಾಖಿ ಸಾವಂತ್ ಮೈಸೂರು ಹುಡುಗ ಮದುವೆ ಫೋಟೋ ವೈರಲ್ | ಅಷ್ಟಕ್ಕೂ ಗುಟ್ಟಾಗಿ ಮದುವೆ ಆಗಿದ್ಯಾಕೆ?

ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ ಭಾರೀ ಗುಟ್ಟಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎಂಬ ರಹಸ್ಯ ಮಾಹಿತಿಯೊಂದು ಬಹಿರಂಗವಾಗಿದ್ದು, ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅರೇ ಅಷ್ಟೋಂದು ಹೆಸರು ವಾಸಿಯಾಗಿದ್ದ ರಾಖಿ ಸಾವಂತ್ ಯಾಕಿಂತಾ ಆಯ್ಕೆ ಮಾಡಿಕೊಂಡಿದ್ದಾರೆ.…