ಶುಕ್ರವಾರ, 6 ನವೆಂಬರ್ 2026

Interesting

ಹೃದಯಾಘಾತಕ್ಕೊಳಗಾದ 14 ವರ್ಷದ ಹುಡುಗಿ | ಹೀಗಾಗಲು ಇದೊಂದು ಮೂಲ ಕಾರಣವಾಯಿತೇ?

ಇತ್ತೀಚೆಗೆ ಸಾವಿನ ಸಂಖ್ಯೆಯು ಹೆಚ್ಚಾಗಿದ್ದು, ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಇಂದಿನ ದಿನದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಗಗನಕ್ಕೇರಿದೆ. ಈ ಹೃದಯಾಘಾತಕ್ಕೆ ಚಿಕ್ಕವಯಸ್ಸಿನವರೂ ಬಲಿಯಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿ ಹೇಗಿದೆ ಅಂದ್ರೆ ಯಾರಿಗೆ ಯಾವಾಗ…

ಲೇಡಿ ಬಾಸ್ ತಬ್ಬಿಕೊಂಡದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ ಗೂಗಲ್ ಉದ್ಯೋಗಿ!

ಕಂಪೆನಿ ಎಂದ ಮೇಲೆ ಅಲ್ಲಿ ಕೆಲಸ ಕಾರ್ಯಗಳೊಂದಿಗೆ ಪಾರ್ಟಿ, ಮೋಜು ಮಸ್ತಿಗಳು ಇದ್ದೇ ಇರುತ್ತವೆ. ಅಥವಾ ಸಭೆಗಳೇನಾದ್ರೂ ಇದ್ರೆ ಲೈಟ್ ಆಗಿ ಒಂದು ಪಾರ್ಟಿ ಅರೆಂಜ್ ಆಗಿರುತ್ತೆ. ಹೈ ಫೈ ಕಂಪೆನಿಗಳ ಪಾರ್ಟಿ ಅಂದ್ರೆ ಕೇಳಬೇಕೆ? ಎಲ್ಲರೂ ಜಾಲಿ…

ಏರ್ ಪೋರ್ಟ್ ನಿಂದ ಟೇಕಾಫ್ ಆದ ವಿಮಾನ, 13 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿ, ಮತ್ತಲ್ಲೇ ಬಂದು ಲ್ಯಾಂಡ್ ಆಯ್ತು!!

ಹೊಸ ವರ್ಷ ಆರಂಭವಾದಗಿನಿಂದ ವಿಮಾನಗಳು ವಿವಾದದ ಸುಳಿಯಲ್ಲೇ ಸಿಲುಕಿ ನಲುಗುತ್ತಿವೆ ಎನ್ನಬಹುದು. ಯಾಕೆಂದರೆ ವಾರದಲ್ಲಿ ಒಂದಾದರೂ ವಿಮಾನದ ಸಮಸ್ಯೆಗಳು ಗೋಚರವಾಗುತ್ತಿವೆ. ವಿಮಾದೊಳಗೊಬ್ಬ ಮಹಿಳೆ ಮೇಲೆ ಮೂತ್ರ ಮಾಡಿ ಆ ವಿಮಾನ ಸಂಸ್ಥೆ ಭಾರೀ ದಂಡ ತೆರುವಂತೆ ಮಾಡಿದ, ಕೆಲವು…

February festivals: ಫೆಬ್ರವರಿಯಲ್ಲಿ ಬರುವ ಪ್ರಮುಖ ಹಬ್ಬ ವ್ರತಗಳ ಲಿಸ್ಟ್ ಇಲ್ಲಿದೆ

ಇನ್ನೇನು ವರ್ಷದ ಮೊದಲ ತಿಂಗಳು ಮುಗಿದು, ಎರಡನೇ ತಿಂಗಳು ಫೆಬ್ರವರಿಗೆ ಕಾಲಿಡುತ್ತಿದ್ದೇವೆ. ಅಂದ ಹಾಗೆ, ಈ ತಿಂಗಳ ಆರಂಭವು ಆರಂಭವು ಮಾಘ ಮಾಸದ ಶುಕ್ಲ ಪಕ್ಷ ಏಕಾದಶಿ ತಿಥಿಯಿಂದ ಪ್ರಾರಂಭವಾಗಿ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯೊಂದಿಗೆ…

BREAKING NEWS : 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ( School Education Department ) 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ( Karnataka Teacher Recruitment )ಪ್ರವೇಶ ಪರೀಕ್ಷೆ, ದಾಖಲಾತಿ ಪರಿಶೀಲನೆ ನಡೆಸಿದ ಬಳಿಕ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ…

ವಿಜಯ್ ದೇವರಕೊಂಡ ಜೊತೆ ಟೂರ್ ಹೋದದ್ದು ನಿಜ, ಏನಿವಾಗ ?- ಎಂದ ರಶ್ಮಿಕಾ ಮಂದಣ್ಣ !

ಕೆಲವು ನಟಿಯರು ಏನೇ ಮಾಡಲಿ, ಏನಾದರೂ ಮಾತನಾಡಲಿ, ಕಣ್ಣು ಮುಚ್ಚಿ ಬಿಡುವುದರೊಳಗೆ ಅದು ವೈರಲ್ ಆಗಿ, ಸಾಕಷ್ಟು ಟ್ರೋಲ್ ಆಗಿಬಿಡುತ್ತದೆ. ಇಂತಹ ನಟಿಯರಲ್ಲಿ ಇಂಡಿಯನ್ ಕ್ರಶ್ ಆಗಿ ಮೆರೆಯುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಅವರ…

ದೇವರ ಹರಕೆ ತೀರಿಸಲು ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡ ಭಕ್ತ! ಬಳಿಕ ಆತ ಮಾಡಿದ್ದೇನು ಗೊತ್ತಾ?

ತಮ್ಮ ಬೇಡಿಕೆಗಳು, ಆಸೆ ಆಕಾಂಕ್ಷೆಗಳು ಈಡೇರಲೆಂದು ಜನರು ದೇವರಿಗೆ ಹರಕಗಳನ್ನು, ದಾನಗಳನ್ನು ಕೊಡುವುದಾಗಿ ಹೇಳಿಕೊಂಡಿರುತ್ತಾರೆ. ಈ ರೀತಿಯಲ್ಲಿ ಹರಕೆ ಹೊತ್ತ ಭಕ್ತರು ಸಾಮಾನ್ಯವಾಗಿ ದೇವರಿಗೆ ಹಣ, ಒಡವೆ ವಸ್ತ್ರಗಳನ್ನೋ ಅಥವಾ ಆಹಾರ ಧಾನ್ಯಗಳನ್ನೋ ಕೊಡುವುದನ್ನು ನೋಡಿದ್ದೇವೆ. ಆದರೆ ಬಳ್ಳಾರಿ…

ಸಿಲಿಕಾನ್ ಸಿಟಿಯಲ್ಲಿ ಮೇಳೈಸಿದ ಓಲ್ಡ್ ಗೋಲ್ಡ್ ಮಾಡೆಲ್ ಕಾರುಗಳು| ವಿಂಟೇಜ್ ಕಾರುಗಳನ್ನು ನೋಡಿ ಫಿದಾ ಆದ್ರೂ ಪ್ಯಾಟೆ ಮಂದಿ

ಹಳೆಯ ವಸ್ತುಗಳು ಯಾವತ್ತಿಗೂ ಮಾಣಿಕ್ಯ ಇದ್ದಂತೆ. ಯಾಕೆಂದರೆ ಹಿಂದಿನ ಕಾಲದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ವಾಹನದ ಬಗ್ಗೆ ಹೇಳುವುದಾದರೆ ಎಷ್ಟೇ ಸಾವಿರಾರು ಕಾರುಗಳ ಬಿಡುಗಡೆ ಆದರೂ ಸಹ ಹಳೇ ಕಾರುಗಳ ಗತ್ತು ಕಮ್ಮಿ ಆಗಲ್ಲ. ಸದ್ಯ ಜನವರಿ 29…

ನೀವು ಅತಿಯಾಗಿ ಟೊಮೆಟೊ ತಿನ್ನುತ್ತೀರಾ? ಹಾಗಾದ್ರೆ ಇಂದೇ ನಿಲ್ಲಿಸಿ, ಇಲ್ಲವಾದ್ರೆ ಈ ಸಮಸ್ಯೆಗಳು ಎದುರಾಗುತ್ತೆ!!

ಸಾಮಾನ್ಯವಾಗಿ ಎಲ್ಲರ ಮನೆಗೂ ತರಕಾರಿಯ ಜೊತೆಗೆ ಟೊಮೆಟೊ ತಂದೇ ತರುತ್ತಾರೆ. ಟೊಮೆಟೊದಲ್ಲಿ ಹುಳಿ ಮತ್ತು ಸಿಹಿಯ ಮಿಶ್ರಣ ಇರುವುದರಿಂದ ಆಹಾರದ ರುಚಿಯೂ ಅದ್ಭುತವಾಗಿರುತ್ತದೆ. ಸರಿ ಸುಮಾರು ಎಲ್ಲಾ ಆಹಾರಗಳಲ್ಲೂ ಇದರ ಬಳಕೆ ಹೆಚ್ಚಾಗಿ ಇರುತ್ತದೆ. ಈ ಟೊಮೆಟೊ ಅನೇಕ…

ನಾಗಚೈತನ್ಯ ಬಾಳಿಗೆ ಎಂಟ್ರಿ ಕೊಟ್ಟ ನಟಿ | ಅಷ್ಟಕ್ಕೂ ನಿಜ ವಿಷಯ ಏನು? ಡೇಟಿಂಗ್ ನಲ್ಲಿ ಬಿಜಿಯಾದ ಈ ನಟಿ ಈಗ ಹೇಳುತ್ತಿರುವುದೇನು?

ಇತ್ತೀಚೆಗಷ್ಟೇ ನಟಿ ಶೋಭಿತಾ ಧುಲಿಪಾಲ ನಟ ನಾಗ ಚೈತನ್ಯ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ಧಿ ಎಲ್ಲೆಡೆ ಹರಿದಾಡುತ್ತಿತ್ತು. ಮೊದಲಿಂದಲೂ ಈ ಕುರಿತು ಊಹಾಪೋಹಗಳು ಹರಿದಾಡಿದರು ಕೂಡ ತಲೆಕೆಡಿಸಿಕೊಳ್ಳದ ನಟಿ ತಮ್ಮ ಬಗ್ಗೆ ಹರಿದಾಡುತ್ತಿರುವ ವಿಚಾರದ ಕುರಿತಂತೆ…