ಮಂಗಳವಾರ, 27 ಅಕ್ಟೋಬರ್ 2026
Trending

Interesting

Mango leaves: ನಿಮ್ಮನೆಯಲ್ಲೂ ದೇವರ ಕೋಣೆಲಿ ಮಾವಿನ ಎಲೆ ಇಟ್ಟಿದ್ದೀರಾ? ಇಲ್ಲಿದೆ ನೋಡಿ ಹಿಂದಿನ ಕಾರಣ

Mango leaves: ಸಾಮಾನ್ಯವಾಗಿ ನಮ್ಮೆಲ್ಲರ ಮನೆಯ ದೇವರುಕೋಣೆಗಳಲ್ಲಿ ನಾವು ಮಾವಿನ ಎಲೆಗಳನ್ನು ನೋಡುತ್ತೇವೆ ಇದರ ಹಿಂದೆ ಹಲವಾರು ಕಾರಣಗಳಿವೆ.

ವಿಶ್ವದ ಮೊದಲ ವೀರ್ಯಾಣು ರೇಸ್‌! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?

ವೀರ್ಯಾಣುಗಳು ಚಲನಶೀಲವಾದವುಗಳು. ಅವು ಹುಟ್ಟುತ್ತಲೇ ಇನ್ನೊಂದು ಹುಟ್ಟಿಸಲು ಸ್ಪರ್ಧೆಗೆ ಬೀಳುತ್ತವೆ. ಸ್ಪರ್ಧೆ ಎಂಬುದು ಅದರ ಸ್ವಭಾವ. ಖುಷಿಯನ್ನು ಹಂಚುತ್ತಾ ಒಮ್ಮೆ ಚಿಮ್ಮಿದ ವೀರ್ಯದಲ್ಲಿ ಲಕ್ಷಾಂತರ ವೀರ್ಯಾಣುಗಳಿರುತ್ತವೆ. (World's first sperm race)

Gucchi Mushroom Benefits: ಕುರಿ ಮಾಂಸಕ್ಕಿಂತಲೂ ದುಬಾರಿ ಈ ತರಕಾರಿ! ಮಾರಕ ರೋಗಕ್ಕೆ ಇದು ಪರಮೌಷಧ

Himachal Pradesh: ಜನರು ಚಿನ್ನ ಎಂದು ಪರಿಗಣಿಸುವ ಹಾಗೂ ಮಾರುಕಟ್ಟೆಯಲ್ಲಿ ಸಾವಿರಾರು ರೂ ಬೆಲೆ ಹೊಂದಿರುವ ವಿಶೇಷ ಬೆಳೆಯೊಂದು ಹಿಮಾಚಲ ಪ್ರದೇಶದ ಪರ್ವತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ, ಇದರ ಹೆಸರು ಗುಚಿ ಎಂದು ಇದು ಅಣಬೆಯ ರೀತಿಯಲ್ಲಿ ಕಾಣಸಿಗುತ್ತದೆ.

Internet: ಭಾರತಕ್ಕೆ ಬಂದೇ ಬಿಟ್ಟ ಸ್ಟಾರ್‌ಲಿಂಕ್‌: ಏನಿದರ ಬೆಲೆ, ಈ ಇಂಟರ್ ನೆಟ್ ಯಾಕಿಷ್ಟು ಸ್ಪೀಡ್‌?

Internet: ನವದೆಹಲಿ: ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ (Elon Musk) ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಕಂಪನಿ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ ತನ್ನ ಸೇವೆ ಒದಗಿಸಲು ತುದಿಗಾಲಿನಲ್ಲಿ ನಿಂತಿದೆ.

Hotel: ಹೋಟೆಲ್ ರೂಮುಗಳಲ್ಲಿ ಗಡಿಯಾರ ಯಾಕೆ ಇರೋದಿಲ್ಲ: ಮುಕ್ಕಾಲು ವಾಸಿ ಜನಕ್ಕೆ ಗೊತ್ತೇ ಇಲ್ಲ ಈ ಸತ್ಯ

Hotel: ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಹೋಟೆಲ್ ರೂಮ್ ಗಳಲ್ಲಿ ಉಳಿದುಕೊಂಡಿರುತ್ತಾರೆ. ಆದರೆ ಹೆಚ್ಚಾಗಿ ನಾವುಗಳು ಅಲ್ಲಿ ಸ್ಟೇ ಮಾಡಿ ಹೊರಟುಬಿಡುತ್ತೇವೆ, ಅಲ್ಲಿನ ಕೆಲವೊಂದು ವಿಷಯಗಳನ್ನು ಗಮನಿಸುವುದೇ ಇಲ್ಲ.

Cryonically frozen: ವಿಶ್ವದಾದ್ಯಂತ 600ಕ್ಕೂ ಹೆಚ್ಚು ಜನರ ಶವ ಇನ್ನೂ ಜೀವಂತ: ಐಸ್‌ನಲ್ಲೇ ಇವರ ಬದುಕು 

Cryonically frozen: ಯುನೈಟೆಡ್ ಸ್ಟೇಟ್ಸ್‌ನಲ್ಲಿ(US) 300 ಕ್ಕೂ ಹೆಚ್ಚು ಜನರು ಸೇರಿದಂತೆ ಪ್ರಪಂಚದಾದ್ಯಂತ 600 ಕ್ಕೂ ಹೆಚ್ಚು ಜನರು ಸಾವಿನ ನಂತರ(After death) ಕ್ರಯೋನಿಕ್ ಆಗಿ ಹೆಪ್ಪುಗಟ್ಟಲು ಆಯ್ಕೆ ಮಾಡಿಕೊಂಡಿದ್ದಾರೆ.

Temple: ಈ ದೇವಸ್ಥಾನದಲ್ಲಿ ಸಕ್ಕರೆ ಕಾಯಿಲೆ 5 ನಿಮಿಷದಲ್ಲಿ ವಾಸಿಯಾಗುತ್ತೆ! ಕಣ್ಣ ಮುಂದೆ ನಡೆಯುತ್ತೆ ಪವಾಡ!

Temple: ತಮಿಳುನಾಡಿನ ತಂಜಾವೂರು ನಗರದಿಂದ 26 ಕಿ. ಮೀ. ದೂರದಲ್ಲಿರುವ ಅಮ್ಮಪೆಟ್ಟಿ ಅಥವಾ ಅಮ್ಮಪೇಟೆ ಎಂಬ ಗ್ರಾಮದಲ್ಲಿ ನೆಲೆಸಿರುವ ವೀಣಿ ಕರುಂಬೇಶ್ವರ ದೇವಸ್ಥಾನದಲ್ಲಿ ಆಶ್ಚರ್ಯಕರ ಘಟನೆ ಪ್ರತಿನಿತ್ಯವೂ ನಡೆಯುತ್ತದೆ.