ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್ಗಳಿವು | ಇವುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!!
ಟೆಡ್ಡಿ ಬೇರ್ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಹುಡ್ಗೀರ್ ಗಂತು ತುಂಬಾನೇ ಇಷ್ಟ. Teddy Day ಅಂತ ದಿನ ಬೇರೆ ಇದೆ. ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಟೆಡ್ಡಿ ಗಿಫ್ಟ್ ಕೊಡೊವಂತದ್ದು. ಟೆಡ್ಡಿಗಳಲ್ಲೂ ಮನುಷ್ಯನಷ್ಟು ಎತ್ತರದ್ದೂ ಇದೆ. ಸಣ್ಣದ್ದೂ…










