ಬುಧವಾರ, 4 ನವೆಂಬರ್ 2026

Interesting

Interesting Facts : ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಕರೆಂಟ್ ಹೊಡೆಯದಿರಲು ಕಾರಣವೇನು?

ಸಾಮಾನ್ಯವಾಗಿ ವಿದ್ಯುತ್ ತಂತಿಗಳ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದು ಎಲ್ಲರೂ ಗಮನಿಸಿರುತ್ತೀರಿ. ಕೆಲವರಿಗೆ ಪ್ರಶ್ನೆಗಳೂ ಮೂಡಿರಬಹುದು. ಪಕ್ಷಿಗಳಿಗೇಕೆ ಕರೆಂಟ್ ಹೊಡೆಯುವುದಿಲ್ಲ. ಮನುಷ್ಯನಿಗಾದರೆ ಕ್ಷಣಮಾತ್ರದಲ್ಲಿ ಸತ್ತು ಹೋಗುತ್ತಾನೆ ಎಂದು. ಹೌದು, ಮನುಷ್ಯರಿಗೆ ವಿದ್ಯುತ್ ತಗುಲಿದರೆ ಸಾವನ್ನಪ್ಪುತ್ತಾರೆ. ಆದರೆ ಪಕ್ಷಿಗಳಿಗೇಕೆ ಏನೂ ಆಗೋದಿಲ್ಲ.…

ನ್ಯಾಷನಲ್‌ ಕ್ರಶ್ ಕೊಟ್ರು ವ್ಯಾಲೆಂಟೈನ್‌ ಡೇ ಗೆ ಬ್ಯೂಟಿಫುಲ್‌ ಟಾಸ್ಕ್‌ ! ಏನೆಂದು ಊಹಿಸೋಕೆ ನೀವು ರೆಡಿನಾ?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಗಳಿಸಿರುವ ರಶ್ಮಿಕಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಜನಮನಗೆದ್ದಿದ್ದಾರೆ. ಹಾಗೆಯೇ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಸೆಲೆಬ್ರಿಟಿ…

ಹೆಂಡತಿಯ ಜನ್ಮದಿನ ಮರೆತ್ರೆ ಈ ದೇಶದಲ್ಲಿ ಗಂಡನಿಗೆ ಬೀಳುತ್ತೆ ದಂಡ, ಕೊನೆಗೆ ಜೈಲೇ ಗತಿ! ಈ ವಿಚಿತ್ರ ಕಾನೂನು ಇರೋದಾದ್ರೂ ಎಲ್ಲಿ ಗೊತ್ತ?

ಹುಡುಗರು, ತಮ್ಮ ಹುಟ್ಟಿದ ದಿನವನ್ನಾಗಲಿ ಇಲ್ಲ ತಮ್ಮ ಸ್ನೇಹಿತರ ಹುಟ್ಟುಹಬ್ಬವನ್ನಾಗಲಿ ಭರ್ಜರಿಯಾಗೇ ಸೆಲೆಬ್ರಿಟ್ ಮಾಡುತ್ತಾರೆ. ಒಟ್ನಲ್ಲಿ ಬರ್ತ್ ಡೇ ಪಾರ್ಟಿ ಅಂದ್ರೆ ತಮ್ಮ ಯೌವ್ವನದಲ್ಲಿ ಸಖತ್ ಎಂಜಾಯ್ ಮಾಡೋದು ಪಕ್ಕಾ. ಇನ್ನು ಮದುವೆಯಾದ ಮೇಲೆ ತಕ್ಕ ಮಟ್ಟಿಗೆ ಇದಕ್ಕೆ…

iPhone 14 Pro ಮೊಬೈಲ್ ಖರೀದಿಗೆ ಮುಗಿಬಿದ್ದ ಜನ, ಫೋನ್ ಆನ್ ಮಾಡುತ್ತಲೇ ಕಾದಿತ್ತು ಅಚ್ಚರಿ!!!

ಇತ್ತೀಚೆಗೆ ಹೆಚ್ಚಾಗಿ ಅಗತ್ಯ ವಸ್ತುಗಳನ್ನೆಲ್ಲಾ ಆನ್ಲೈನ್ ನಲ್ಲೇ ಖರೀದಿ ಮಾಡುತ್ತಾರೆ. ಕೂತಲ್ಲಿಯೇ ಬುಕ್ ಮಾಡಿದ್ರೆ ಸಾಕು ಒಂದು ವಾರದ ಒಳಗೆ ಮನೆಬಾಗಿಲಿಗೆ ವಸ್ತುಗಳು ಬರುತ್ತದೆ. ಟೆಕ್ನಾಲಜಿ ಮುಂದುವರಿದಷ್ಟು ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ಹಣ ಗಳಿಸಲು ಹಲವರು ವಿವಿಧ ದಾರಿಗಳನ್ನು…

ವಾಟ್ಸಾಪ್‌ ಕಾಲ್‌ ಮೂಲಕ ಗರ್ಭಿಣಿಗೆ ಡೆಲಿವರಿ ಮಾಡಿಸಿದ ವೈದ್ಯರು! ಹೀಗೆ ಮಾಡಲು ಕಾರಣವೇನು ಗೊತ್ತೇ?

ಇಂದಿನ ದಿನಗಳಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೆ ಹೆರಿಗೆಗಳು ಆಸ್ಪತ್ರೆಯಲ್ಲಿ ವೈದ್ಯರ ಮೂಲಕವೇ ನಡೆಯುತ್ತದೆ. ಎಲ್ಲೋ ಅನಿವಾರ್ಯ ಅಂದಾಗ ಅಪರೂಪಕ್ಕೆ ಎಂಬಂತೆ ಹಳ್ಳಿಗಳಲ್ಲಿ ಆಗೊಮ್ಮೆ ಈಗೊಮ್ಮೆ ಹಿರಿಯ ಅನುಭವಸ್ಥ ಮಹಿಳೆ ಹೆರಿಗೆ ಮಾಡಿಸುತ್ತಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಒಂದೆಡೆ, ಮಹಿಳೆಗೆ…

College boy love proposal to aunty:  ಆಂಟಿಗೆ ಪ್ರೊಪೋಸ್ ಮಾಡಿದ ಕಾಲೇಜ್ ಚೋರ | ಆಂಟಿ ಕೊಟ್ಟ ಉತ್ತರ ಏನು ಗೊತ್ತಾ ?

ಯಾವ ಹುಡುಗನಿಗೆ ತಾನೇ ಆಂಟಿಯರು ಇಷ್ಟ ಆಗಲ್ಲ ಹೇಳಿ. ಅದೇ ರೀತಿ ಕಾಲೇಜು ಹುಡುಗರೊಬ್ಬನಿಗೆ ಆಂಟಿ ಒಬ್ಬಳು ತೀವ್ರವಾಗಿ ಇಷ್ಟವಾಗಿದ್ದಳು. ಇಷ್ಟದ ಆಂಟಿಯನ್ನು ಮಾತಾಡಿಸಿ ಆಂಟಿಯ ಥರ ನೋಡಿಕೊಳ್ಳುವುದು ಬಿಟ್ಟು, ಈತ ಹೋಗಿ ಆಕೆಗೆ ಪ್ರಪೋಸ್ ಮಾಡಿದ್ದಾನೆ. ಆಮೇಲೆ…

‘ಬ್ರಹ್ಮಚಾರಿಗಳ ನಡೆ ಮಲೆ ಮಾದಪ್ಪನ ಕಡೆ’! 30 ದಾಟಿದ್ರೂ ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ದೇವರ ಮೊರೆ!

ಭಾರತದಲ್ಲಿ ಇಷ್ಟು ಜನಸಂಖ್ಯೆ ಇಷ್ಟೊಂದಿದ್ರೂ ಕೂಡ ಗಂಡಿಗೆ ಹೆಣ್ಣು ಹುಡುಕೋದು ಭಾರೀ ಕಷ್ಟ ಆಗ್ತಿದ್ಯಪ್ಪಾ. ಪಾಪ ನಮ್ಮ ಯುವಕರ ಕಥೆ ಕೇಳಿದ್ರೆನೇ ಬೇಸರ ಬಂದೋಗುತ್ತೆ. ವಯಸ್ಸು ದಾಟಿ ಬಿಳಿಗೂದಲೂ ಮೂಡುತ್ತಿದ್ದರೂ ಇನ್ನೂ ಮದುವೆ ಆಗಿಲ್ಲವಲ್ಲ ಅಂತಾ ಕೊರಗುತ್ತಿರುವ ಬ್ರಹ್ಮಚಾರಿಗಳು…

Amazon Valentine’s day offers | ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ನಲ್ಲಿ ನಿಮಗೆ ದೊರೆಯಲಿದೆ ಕಡಿಮೆ ಬೆಲೆಗೆ ಈ ಫೋನ್ ಗಳು!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಲ್ಲೂ ವಿಶೇಷ ದಿನಕ್ಕೆ ಬಂಪರ್ ಆಫರ್ ನೀಡುವ ಮೂಲಕ ಮತ್ತಷ್ಟು ಗಮನಸೆಳೆಯುತ್ತಿದೆ. ಅದರಂತೆ ಇದೀಗ ಪ್ರೇಮಿಗಳ ದಿನದ…

ಬೆಳ್ತಂಗಡಿ : 1,700 ಅಡಿ ಎತ್ತರದ ಗಡಾಯಿಕಲ್ಲು ಏರಿ ಸಾಹಸ ಮೆರೆದ ಜ್ಯೋತಿರಾಜ್ !

ಅಪಾಯಕಾರಿ ಬೆಟ್ಟಗಳನ್ನು, ಕಲ್ಲು, ಕೋಟೆಗಳನ್ನು ಕೋತಿಯಂತೆ ಸರಸರನೆ ಏರಿ ಕೋತಿರಾಜ್‌ ಎಂದೇ ಜನಪ್ರಿಯತೆ ಪಡೆದಿರುವ ಜ್ಯೋತಿರಾಜ್‌ ಅವರು ಹೊಸ ಸಾಹಸವೊಂದಕ್ಕೆ ಮುಂದಾಗಿದ್ದರು, ಸದ್ಯ ಆ ಸಾಹಸ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 1,700 ಅಡಿ ಎತ್ತರದ ಗಡಾಯಿಕಲ್ಲು ಏರಿಇನ್ನಷ್ಟು ಖ್ಯಾತಿ…

ಕಾಂತಾರ ಸಿನಿಮಾ ಇಲ್ಲಿನ ಸಂಸ್ಕೃತಿಯನ್ನು ತೋರಿಸುತ್ತೆ – ಅಮಿತ್ ಶಾ

ರಿಷಬ್ ಶೆಟ್ಟಿ, ನಟನೆ ನಿರ್ದೇಶನದ ‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದೆ. ಜನಮನದಲ್ಲಿ ಅಚ್ಚೊತ್ತಿದೆ ಈ ಸಿನಿಮಾ. ಸೆಲೆಬ್ರಿಟಿಗಳು, ಅಭಿಮಾನಿಗಳು, ಸಿನಿಮಾ ನೋಡಿದ ಪ್ರತಿಯೊಬ್ಬರು ತುಳುನಾಡ ಮಣ್ಣಿನ ಕಲೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇದೀಗ ರಾಜಕಾರಣಿಗಳೂ ಈ ಸಿನಿಮಾವನ್ನು ಹೊಗಳುತ್ತಿದ್ದು, ಇತ್ತೀಚೆಗೆ…