ಮಂಗಳವಾರ, 3 ನವೆಂಬರ್ 2026

Interesting

Instagram-Facebook : ಇನ್ಸ್ಟಾಗ್ರಾಮ್, ಫೇಸ್​​ಬುಕ್​​ಗಳ ಆನ್‌ಲೈನ್‌ ಮೋಸದಿಂದ ಬಚಾವಾಗಿ!

ಇತ್ತೀಚೆಗೆ ಮೋಸಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಬಾರಿ ಯುವಕನೊಬ್ಬ ಐಫೋನ್ 14 ಆರ್ಡರ್ ಮಾಡಿ, ಆತನಿಗೆ ಸಿಕ್ಕಿದ್ದು, ನಕಲಿ ಐಫೋನ್. ಹೀಗೇ ವಂಚಕರು ವಂಚನೆ ಮಾಡಲು ಕಾದು ಕುಳಿತಿರುತ್ತಾರೆ. ಇನ್ನು ಫೇಸ್​​ ಬುಕ್​ ಮತ್ತು ಇನ್ಸ್ಟಾಗ್ರಾಮ್​​ಗಳಲ್ಲಿ ಆಫರ್​​ ಮೇಲೆ…

Shocking news : ಮದುವೆಗೆ ಬಂತು ಕಾಂಗ್ರೆಸ್ ‘ಪ್ರಜಾಧ್ವನಿ’ ಬಸ್! ಸಿದ್ದು, ಡಿಕೆಶಿ ಬಂದ್ರೆಂದು ಜೋಶ್ ನಲ್ಲಿ ಓಡಿದ ಜನ!

ಚುನಾವಣೆ ನಿಮಿತ್ತ ರಾಜ್ಯದಲ್ಲಿ ಎಂತಹ ಅಚ್ಚರಿ ಬೇಕಾದರೂ ನಡೆಯಬಹುದು. ಇದರಲ್ಲಿ ಅಚ್ಚರಿ ಪಡಬೇಕಾದುದೇನು ಇರುವುದಿಲ್ಲ. ಆದರೆ ಇಲ್ಲೊಂದು ಸನ್ನಿವೇಶ ಮಾತ್ರ ಜನರನ್ನು ಅಚ್ಟರಿಗೊಳಿಸಿದೆ. ರಾಜ್ಯಾದ್ಯಂತ ಪ್ರಚಾರಕ್ಕಾಗಿ ಪಕ್ಷಗಳು ತಮ್ಮದೇ ಆದ ಸಾಧನೆ ಹಾಗೂ ನಾಯಕರ ಭಾವಚಿತ್ರಗಳನ್ನು ಹೊಂದಿರುವ ಬಸ್…

Rishab Shetty : ಡಿವೈನ್ ಸ್ಟಾರ್ ಗೆ ಒಲಿದ ದಾದ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ!

ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು…

Suzuki Hayabusa ಬೈಕ್ ಖರೀದಿಸಿದ ನಟ ಜಾನ್ ಅಬ್ರಹಾಂ, ಪಠಾಣ್ ಚಿತ್ರದ ಯಶಸ್ಸಿನ ಬಳಿಕ ರಸ್ತೆಗಿಳಿದ Super Bike !

ಹೆಚ್ಚಿನ ಬಾಲಿವುಡ್ ನಟ ನಟಿಯರಂತೆ ಬಾಲಿವುಡ್ ನ ಜನಪ್ರಿಯ ನಟ ಜಾನ್ ಅಬ್ರಹಾಂಗೆ ಕೂಡ ಕಾರು ಮತ್ತು ಬೈಕುಗಳ (Car & Bike) ಮೇಲೆ ತೀವ್ರ ಇಷ್ಟ. ಅವರ ಬಳಿ ಹಲವಾರು ಐಷಾರಾಮಿ ಕಾರುಗಳು ಮತ್ತು ಸೂಪರ್ ಮಾಡೆಲ್…

Marriage Harassment : ಗಂಡನ ಕಿರುಕುಳಕ್ಕೆ ಮಹಿಳಾ ಸಂಘಟನೆ ಮೊರೆ ಹೋದಾಕೆಗೆ ಶಾಕ್! ಸಂದಾನಕ್ಕೆ ಬಂದವಳು ಸಂಗಾತಿಯಾದ್ಳು!

ಬದುಕಿನ ಸಮಸ್ಯೆಗಳಿಗೆ ಪರಿಹಾರ ಎಂಬುದು ಇದ್ದೇ ಇರುತ್ತದೆ. ಅವುಗಳನ್ನು ಹುಡುಕಿ ಆ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕಷ್ಟೆ. ಆದರೆ ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗಬೇಕಾದ ದಾರಿಗಳೇ ಮುಳುವಾಗಿ ಪರಿಣಮಿಸುತ್ತವೆ. ಅಂತೆಯೇ ಇದೀಗ ಇಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಬೇಲಿಯೇ…

ಜೈಲಿನಲ್ಲೇ ಇದ್ದ ಖೈದಿಗಾಗಿ 20 ವರ್ಷ ಹುಡುಕಾಟ ನಡೆಸಿದ ಪೊಲೀಸರು! ಕೊನೆಗೆ ಕೋರ್ಟ್ ಹೇಳಿದ್ದೇನು ಗೊತ್ತಾ?

ಪೊಲೀಸರಿಗೆ ಕಳ್ಳರನ್ನು ಹಿಡಿಯುವುದೇ ಒಂದು ದೊಡ್ಡ ತ್ರಾಸದಾಯಕ ಸಂಗತಿ. ಕಾರ್ಯಾಚಾರಣೆಯಲ್ಲಿ ಬೇಗ ಸೆರೆ ಸಿಗುವ ಕಳ್ಳರು, ಕೆಲವೊಮ್ಮೆ ಎಷ್ಟು ಬೆಂಬತ್ತಿದರೂ ಪತ್ತೆ ಇಲ್ಲದಂತಾಗುತ್ತಾರೆ. ಹೀಗೆ ಕಳ್ಳರನ್ನು, ಅಪರಾಧಿಗಳನ್ನು ಹಿಡಿಯದೆ ಇಂತಹ ಎಷ್ಟೋ ಪ್ರಕರಣಗಳು ನಮ್ಮಲ್ಲಿ ಬಾಕಿ ಇರುವುದನ್ನು ಕಾಣುತ್ತೇವೆ.…

ಯಲ್ಲಾಪುರದಲ್ಲಿ ಹೊಸ ಪ್ರಭೇದದ ಏಡಿ ಪತ್ತೆ! ವಿನೂತನ ಏಡಿಗೆ ಮಗಳ ಹೆಸರನ್ನೇ ನಾಮಕರಣ ಮಾಡಿದ ತಜ್ಞ!!

ಪ್ರಕೃತಿಯಲ್ಲಿ ಪ್ರತಿ ನಿತ್ಯ ಒಂದೊಂದು ಕೌತುಕಗಳು ನಡೆಯುತ್ತಿರುತ್ತವೆ. ಕೆಲವು ನಮ್ಮ ಗಮನಕ್ಕೆ ಬಂದರೆ ಇನ್ನು ಕೆಲವು ಹಾಗೇ ಉಳಿದುಬಿಡುತ್ತದೆ. ಇದೀಗ ಇಂತಹ ಒಂದು ಘಟನೆ ಬೆಳಕಿಗೆ ಬಂದಿದ್ದು, ಹೊಸ ಜಾತಿಯ ಸಿಹಿ ನೀರಿನ ಏಡಿಯೊಂದು ಮಧ್ಯ ಪಶ್ವಿಮ ಘಟ್ಟದ…

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆ ದಿನ ಫೆ.28

ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ಪ್ರೋತ್ಸಾಹಧನವನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ, ಇದೀಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2022-23ನೇ ಸಾಲಿನಲ್ಲಿ ವಿವಿಧ…

ಫೆಬ್ರವರಿ 14ನ್ನು ‘ವ್ಯಾಲೆಂಟೈನ್‌’ ಡೇ ಎಂದು ಆಚರಿಸೋದ್ಯಾಕೆ ಗೊತ್ತಾ? ಯಾರು ಈತ, ಇವನ ಹೆಸರಲ್ಲೇಕೆ ಪ್ರೇಮಿಗಳ ದಿನದ ಆಚರಣೆ?

ಫೆಬ್ರವರಿ 7 ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ. ಇಡೀ ವಿಶ್ವವೇ ಪ್ರತಿ ವರ್ಷ ಆಚರಿಸುವ ವಿಶೇಷ ದಿನಗಳಲ್ಲಿ ಈ ವ್ಯಾಲೆಂಟೈನ್‌ ಡೇ ಕೂಡಾ ಒಂದು. ಹೌದು ಫೆಬ್ರವರಿ 14ರ ದಿನಕ್ಕಾಗಿ ಎಲ್ಲಾ ಪ್ರೇಮಿಗಳು ಕಾತುರದಿಂದ…

ಭಾರತದ ಈ ಭಾಗಗಳಲ್ಲಿ ಭೂಕಂಪನ ಆಗೋದು ಪಕ್ಕಾನಾ? ನಿಜವಾಗುತ್ತಾ ಡಚ್‌ ಸಂಶೋಧಕನ ಭವಿಷ್ಯವಾಣಿ ?

ಟರ್ಕಿ-ಸಿರಿಯಾ ಗಡಿಯಲ್ಲಿ ಆಗುತ್ತಿರುವ ಭೂಕಂಪದಿಂದ ಇಡೀ ಪ್ರಪಂಚವೇ ನಡುಗುವಂತಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಸಾವಿನ ಸಂಖ್ಯೆಯ ಏರಿಕೆ ಕಂಡು ಎಲ್ಲರೂ ಮರುಗುವಂತಾಗಿದೆ. ಆದರೆ ಈ ಪ್ರಬಲ ಭೂಕಂಪದ ಬಗ್ಗೆ ಮೂರು ದಿನ ಮೊದಲೇ ಸುಳಿವು ಡಚ್ ಸಂಶೋಧಕ ಫ್ರಾಂಕ್…