ಸೋಮವಾರ, 2 ನವೆಂಬರ್ 2026

Interesting

Mukesh Ambani : ವಿಶ್ವದಲ್ಲೇ ಎರಡನೇ ಅತ್ಯಂತ ಕಾಸ್ಲಿಯೆಸ್ಟ್ ಮುಕೇಶ್ ಅಂಬಾನಿ ಮನೆ!

Mukesh Ambani: ಆಂಟಿಲಿಯಾ (Antilia) ಮನೆಯನ್ನು ನಿರ್ಮಾಣ ಮಾಡಲು ಸುಮಾರು ಎರಡು ವರ್ಷಗಳು ತೆಗೆದುಕೊಂಡಿತು. ಇದರ ನಿರ್ಮಾಣ 2008 ರಲ್ಲಿ ಪ್ರಾರಂಭವಾಗಿ, 2010 ರಲ್ಲಿ ಪೂರ್ಣಗೊಂಡಿತು.

Interesting Fact : ಫೆಬ್ರವರಿಯಲ್ಲಿ ಕೇವಲ 28 ದಿನ ಯಾಕೆ ಇರೋದು? ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ!

February have 28 days: ಕ್ಯಾಲೆಂಡರ್ ನಲ್ಲಿ ಫೆಬ್ರವರಿ ತಿಂಗಳಲ್ಲಿ 28 ದಿನಗಳು ಮಾತ್ರ ಇದೆ. ಉಳಿದ ತಿಂಗಳಲ್ಲಿ 30/31 ಇದೆ. ಆದರೆ ಫೆಬ್ರವರಿಯಲ್ಲಿ ಮಾತ್ರ 28 ದಿನ. ಯಾಕೆ?

Weird Love : ಈತನಿಗೆ ಕಾರಿನ ಮೇಲೆ ಪ್ರೀತಿ ಮಾತ್ರವಲ್ಲ, ಸಾಂಸಾರಿಕ ಸಂಬಂಧ ಕೂಡಾ ಇದೆ !

ನಥಾನಿಯಲ್ ಎಂಬಾತ ಕಾರಿನ ಮೇಲಿಟ್ಟಿರುವ ಆಸೆಯೇ ಬೇರೆ. ಅಸಲಿಗೆ ಕಾರು ನಮಗೆಲ್ಲ ಒಂದು ವಸ್ತುವಾಗಿ ಕಂಡರೆ, ಈತನಿಗೆ ತನ್ನ ಬಾಳ ಸಂಗಾತಿಯಾಗಿ ಕಂಡಿದೆ.

Bedroom Secret: ಬೆಡ್ ರೂಮ್ ಗುಟ್ಟನ್ನ ರಟ್ಟುಮಾಡ್ಕೊಂಡ್ರು ಬಾಲಿವುಡ್ನ ಈ ಜೋಡಿಗಳು! ಒಂಚೂರೂ ಮುಚ್ಚು ಮರೆ ಇಲ್ದೆ ಏನೆಲ್ಲಾ ಹೇಳ್ಕೊಂಡ್ರು ಗೊತ್ತಾ?

Bedroom Secret: ಸಿನಿಮಾ ಕ್ಷೇತ್ರ ಯಾವಾಗಲೂ ಮುಕ್ತವಾಗಿರುವಂತದ್ದು. ಇಲ್ಲಿ ಯಾವುದೂ ಗೌಪ್ಯವಾಗಿರುವುದಿಲ್ಲ.

Treasure hunt: ಅಪ್ಪ ಕೊಟ್ಟ ಮ್ಯಾಪ್‌ನಿಂದ 80 ವರ್ಷ ಹಿಂದೆ ಹೂತಿಟ್ಟ ನಿಧಿ ಶೋಧಿಸಿದ ಮಗ! ಈ ರೋಚಕ ಕಾರ್ಯಾಚರಣೆಯ ಕಥೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ!

Treasure hunt:ಆಗ ಎರಡನೇ ಮಹಾಯುದ್ಧ(2nd world war)ದ ಕಾಲವದು. ಹುಟ್ಟಿ ಬೆಳೆದ ಮನೆಗಳನ್ನು ಬಿಡಬೇಕಾದ ಪರಿಸ್ಥಿತಿ ಇದ್ದಂತ ಸಮಯ.

The mystery of child birth : ನಕಲಿ ಹೆಸರುಗಳನ್ನು ಬಳಸಿ ಬರೋಬ್ಬರಿ 60 ಮಕ್ಕಳಿಗೆ ತಂದೆಯಾದ! ಅರೆ ಇದು ಹೇಗೆ ಸಾಧ್ಯ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ!

The mystery of child birth:ಆಸ್ಟ್ರೇಲಿಯಾದಲಲ್ಲಿ ಎಲ್​ಜಿಬಿಟಿ(LGBT- Lesbian, gay, bisexual and transgender) ಸಮುದಾಯವೊಂದು ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಬಾಲದ ಜೊತೆಗೇ ಹುಟ್ಟಿದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ !

ನಮ್ಮ ಭೂಮಿ ಅಪರಿಮಿತ ಅಚ್ಚರಿಗಳ ಆಗರ. ಮನುಷ್ಯ ಸೌರ ಮಂಡಲಗಳನ್ನು ಅಧ್ಯಯನ ಮಾಡಿದರೂ ಸಹ ಸ್ವಂತ ಭೂಮಿಯಲ್ಲೇ (Earth) ಆತನ ಅರಿವಿಗೆ ಬಾರದಿರುವ ಅಚ್ಚರಿಗಳು ಹಲವಾರು ಇದೆ. ಇನ್ನು ಅಲ್ಲೊಂದು ಇಲ್ಲೊಂದು ಹೊಸ ಹೊಸ ಪ್ರಭೇದಗಳ ಜೀವಸಂಕುಲಗಳು ಪತ್ತೆಯಾಗುತ್ತಿರುತ್ತವೆ.

The mermaid: ಜಪಾನಲ್ಲಿ ಪತ್ತೆಯಾಯ್ತು 300 ವರ್ಷಗಳಷ್ಟು ಹಳೆಯ ಮತ್ಸ್ಯಕನ್ಯೆ! ಸಂಶೋಧನೆ ನಡೆಸಿದ ವಿಜ್ಞಾನಿಗಳು ತೆರೆದಿಟ್ಟರು, ಈ ಮೀನಿನ ಹೆಂಗಸ ರೋಚಕ ರಹಸ್ಯವನ್ನು!

The mermaid: ಈ ಮತ್ಸ್ಯಕನ್ಯೆಯ ಒಟ್ಟು ಎತ್ತರವು 30 ಸೆಂ.ಮೀ ಇದೆ. ಇದಕ್ಕೆ ಎರಡು ಕೈಗಳಿವೆ. ಅಳುವ, ಹೆದರಿದ ಮುಖದಿಂದ ಕೂಡಿದೆ.

100 year Old post Letter: ಬರೋಬ್ಬರಿ 100 ವರ್ಷಗಳ ಬಳಿಕ ತನ್ನ ವಿಳಾಸವನ್ನು ತಲುಪಿದ ಪತ್ರ! ಅಲ್ಲಿವರೆಗೂ ಈ ಪತ್ರ ಎಲ್ಲಿತ್ತು ಗೊತ್ತಾ?

100 year Old post Letter: ಬರೋಬ್ಬರಿ ನೂರು ವರ್ಷಗಳ ನಂತರ! ಹಾಗಿದ್ರೆ ಈ ಪತ್ರ ಬರೆದವರಾರು? ಯಾರಿಗೆ ಬರೆದಿದ್ದರು? ಈಗ ಅದನ್ನು ತೆಗೆದುಕೊಂಡವರಾರು ಗೊತ್ತಾ?