ಸೋಮವಾರ, 2 ನವೆಂಬರ್ 2026

Interesting

Unique Tree: ಭಾರತದಲ್ಲಿದೆ ಅದ್ಭುತ ಮರ! ಇದರ ಹೂ ಕದಿಯಲು ವಿದೇಶದಿಂದ ಬರ್ತಾರೆ ಕಳ್ಳರು!

Unique Tree: ಪ್ರಕೃತಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಎಲ್ಲರೂ ಪಚ್ಚ ಪಸಿರ ನಡುವಿನ ವನ ಸಿರಿಯ ಸೊಬಗನ್ನು ಸವಿಯಲು ಬಯಸುವುದು ಸಹಜ. ಈ ಜಗವೇ ಒಂದು ವಿಸ್ಮಯ ನಗರಿ. ಅರಿಯಲು ಹೋದಷ್ಟು ಮುಗಿಯದ ಅಧ್ಯಾಯದ ಹಾಗೆ…

Gujiya History : ನಿಮಗಿದು ಗೊತ್ತೇ? ಕರ್ಜಿಕಾಯಿ ಎಂಬ ಸಿಹಿ ತಿಂಡಿಯ ಹಿನ್ನಲೆ ಏನು? ಇಲ್ಲಿದೆ ಇಂಟೆರೆಸ್ಟಿಂಗ್‌ ಸ್ಟೋರಿ

ರಾಜ್ಯ ಬದಲಾದ ತಕ್ಷಣ ಯಾರ ಹೆಸರು ಬದಲಾಗುತ್ತದೆ. ಆಕಾರವು ಬದಲಾಗುತ್ತದೆ, ಆದರೆ ಅದರ ಮಾಧುರ್ಯವಲ್ಲ. ಇಂದು ನಾವು ಅದೇ ಗುಜಿಯಾ(ಕರ್ಜಿಕಾಯಿ) (Gujiya history) ಬಗ್ಗೆ ಹೇಳಲಿದ್ದೇವೆ.

Indian Railways : ನಮ್ಮ ದೇಶದಲ್ಲಿ ಈ ರೈಲು ಚಲಿಸೋ ವೇಗ ತುಂಬಾ ನಿಧಾನ! ಇದರ ವೇಗ ತಿಳಿದರೆ ನಿಮಗಂತೂ ಖಂಡಿತ ನಗು ಬರುತ್ತೆ!

ಭಾರತದಲ್ಲಿ ಅತ್ಯಂತ ನಿಧಾನವಾದ ರೈಲನ್ನು ಹತ್ತಿದ್ದಿರಾ? ಹಾಗಿದ್ದರೆ ಭಾರತದ ಅತ್ಯಂತ ನಿಧಾನವಾದ ರೈಲು ಎಂದು ಕರೆಯಲ್ಪಡುವ ರೈಲಿನ ( Amazing Railway) ಬಗ್ಗೆ ತಿಳಿಯೋಣ ಬನ್ನಿ.

ಬಂದಿದೆ ನೋಡಿ ಸಂಗಾತಿಗಳಿಗೊಂದು ʼವೀಕೆಂಡ್‌ ವಿವಾಹʼ ! ಏನಿದರ ಸ್ಪೆಷಾಲಿಟಿ?

ವಾರಾಂತ್ಯದ ಮದುವೆ ಎಂಬ ಒಪ್ಪಂದ ಮಾಡಿಕೊಂಡು ವೀಕೆಂಡ್‌ನ ಎರಡು ಅಥವಾ ಮೂರು ದಿನ ಮಾತ್ರ ಜೊತೆಗಿರುತ್ತಾರಂತೆ. ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎನ್ನಲಾಗುತ್ತದೆ.

ಬಾನಿಗೂ ಹೂವಿಗೂ ಪೈಪೋಟಿ, ನೀ ಚಂದವೋ, ನಾ ಚಂದವೋ ! ಪ್ರಕೃತಿಯ ಅದ್ಭುತ ವೈಶಿಷ್ಟ್ಯ!

ನೀಲಿ ಆಕಾಶ, ನೀಲಿ ಹೂಗಳು ನೀಲಿ ಸಮುದ್ರವನ್ನು ಇಲ್ಲಿ ಒಂದೇ ಸಮಯದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ನೆಮೊಫಿಲಿಯಾ ಹೂವು 3 ಸೆಂಟಿ ಮೀಟರ್ ದೊಡ್ಡದಾಗಿದೆಯಂತೆ

Praveen Nettaru : ಕರಾವಳಿಯನ್ನೇ ಬೆಚ್ಚುಬೀಳಿಸಿದ ನೆಟ್ಟಾರು ಹತ್ಯೆ ಪ್ರಕರಣ ಆರೋಪಿಯನ್ನು ಪತ್ತೆ ಮಾಡಿದ ಕಥೆಯೇ ಇಂಟೆರೆಸ್ಟಿಂಗ್‌ ! ಇಲ್ಲಿದೆ ಕುತೂಹಲಭರಿತ ಮಾಹಿತಿ!!!

Parveen Nettaru Murder Case:ಕರಾವಳಿಯ ಜನತೆಯ ನಿದ್ದೆಗೆಡಿಸಿದ್ದ ಬಿಜೆಪಿ ಯುವ ಕಾರ್ಯಕರ್ತ (BJP Youth Activist)ಪ್ರವೀಣ್ ನೆಟ್ಟಾರು(Parveen Nettaru) ಕೊಲೆ ಪ್ರಕರಣದ ಕುರಿತ ಕೆಲ ಅಚ್ಚರಿಯ ಸಂಗತಿಗಳು ಹೊರ ಬಿದ್ದಿವೆ.

Vastu Tips: ಮನೆಯಲ್ಲಿನ ನಲ್ಲಿಯನ್ನು ಯಾವ ದಿಕ್ಕಿನಲ್ಲಿ ಇರಿಸಿದ್ದೀರಿ? ವಾಸ್ತು ಶಾಸ್ತ್ರ ಏನು ಹೇಳುತ್ತೆ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ನೀರಿನ ನಲ್ಲಿ ಮನೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇರಬಾರದು.