Mobile Update : ತಡರಾತ್ರಿ ಮೊಬೈಲ್ ಸ್ಕ್ರೀನ್ ನಲ್ಲಿ ವಿಚಿತ್ರ ಬದಲಾವಣೆ- ಬಳಕೆದಾರರಲ್ಲಿ ಗೊಂದಲ, ಏನಿದು ಸಡನ್ ಚೇಂಜಸ್?
Mobile Update : ತಡರಾತ್ರಿ ವೇಳೆ ಮೊಬೈಲ್ ಫೋನ್ ಗಳಲ್ಲಿ ಅಥವಾ ಸ್ಕ್ರೀನ್ ಮೇಲೆ ಕೆಲವು ವಿಚಿತ್ರ ಬದಲಾವಣೆಗಳು ಸಂಭವಿಸಿವೆ. ಇದರಿಂದ ಅನೇಕ ಮೊಬೈಲ್ ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಯಸ್, ನೀವು ಕರೆ ಮಾಡಿದಾಗ ದೊಡ್ಡ ಅಕ್ಷರಗಳಲ್ಲಿ…










