ಭಾನುವಾರ, 1 ನವೆಂಬರ್ 2026

Interesting

Indian Train Facts : ಈ ರೈಲು ಬೋಗಿಯಲ್ಲಿ ಕಾಣುವ ಸಂಖ್ಯೆಯ ಅರ್ಥವೇನು? ಇದನ್ನು ಡಿಕೋಡ್ ಮಾಡುವುದು ಹೇಗೆ?

ಭಾರತೀಯ ರೈಲ್ವೇ ರೈಲಿನ ಬೋಗಿಯ ಹೊರಗೆ 5 ಅಂಕೆಗಳ ಕೋಡ್ ಇರುವುದನ್ನು ನೀವು ಗಮನಿಸಿರಬಹುದು. ಇದು ಯಾವ ರೀತಿಯ ಕೋಚ್ ಎಂದು ಈ ಕೋಡ್ ಹೇಳುತ್ತದೆ. ಅದನ್ನು ಡಿಕೋಡ್ ಮಾಡುವುದು ಹೇಗೆ ಎಂಬುವುದನ್ನು ಇಲ್ಲಿ ಹೇಳಲಾಗಿದೆ.

Puzzle Game : ಓದುಗರೇ ನಿಮಗೊಂದು ಚಾಲೆಂಜ್ : ಈ ಮೊಟ್ಟೆಗಳ ಟ್ರೇಯಲ್ಲಿರುವ ಮೊಟ್ಟೆಗಳ ಸಂಖ್ಯೆಯನ್ನು ಎಣಿಸಬಲ್ಲಿರಾ?

ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮೊಟ್ಟೆಗಳ (count eggs) ಸಂಖ್ಯೆಯನ್ನು ಎಣಿಸುವುದು.

Costly Sandwitch : ಜಗತ್ತಿನ ದುಬಾರಿ ಸ್ಯಾಂಡ್‌ವಿಚ್‌ ! ಜನಸಾಮಾನ್ಯರಂತೂ ಮುಟ್ಟೋ ಹಾಗಿಲ್ಲ ಈ ತಿಂಡಿನಾ!!!

ದುಬಾರಿ ಸ್ಯಾಂಡ್ ವಿಚ್(costly sandwich) ಎಲ್ಲಿ ಸಿಗುತ್ತೆ, ಅದ್ರ ಬೆಲೆ ಎಷ್ಟರಮಟ್ಟಿಗೆ ಇರುತ್ತೆ ಮತ್ತು ಅ ಸ್ಯಾಂಡ್ ವಿಚ್ ನ ವಿಶೇಷತೆ ಏನು ಎಂಬುದನ್ನು ನಿಮಗೆ ತಿಳಿಸಿಕೊಡ್ತೀವಿ ನೋಡಿ.

Free Ration Policy : ಪಡಿತರ ವಿತರಣಾ ಸಮಯದಲ್ಲಿ ಮಹತ್ವದ ಬದಲಾವಣೆ! ಇನ್ನು ಮುಂದೆ ಈ ಸಮಯದಲ್ಲಿ ಮಾತ್ರ ದೊರಕುತ್ತೆ ರೇಶನ್‌!!!

ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ.

PAN Card : Pan Card ನಲ್ಲಿರೋ ಅಕ್ಷರಕ್ಕೂ ನಿಮ್ಮ ಹೆಸರಿಗೂ ಸಂಬಂಧ ಇದೆ! ಅತ್ಯಂತ ರಹಸ್ಯ ಮಾಹಿತಿ ಇಲ್ಲಿದೆ

ಪ್ಯಾನ್ ಕಾರ್ಡ್ ಇಂದು ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರಗಳಿಗೆ ಅತ್ಯಗತ್ಯ ದಾಖಲೆಯಾಗಿದೆ. ಹೆಚ್ಚಾಗಿ ಎಲ್ಲರ ಬಳಿಯೂ ಪ್ಯಾನ್ ಇದ್ದೇ ಇದೆ.

Home decor from old bottles : ಬಾಟಲ್​ಗಳನ್ನು ಎಸೆಯಬೇಡಿ, ಇದರಿಂದ ಹೀಗೂ ಮಾಡ್ಬೋದು! ಮನೆ ಸೂಪರ್​ ಆಗಿರುತ್ತೆ

ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತೇವೆ ಮತ್ತು ಎಸೆಯುತ್ತೇವೆ. ಈ ಸಲಹೆಯು ಅವುಗಳನ್ನು ಬಿಸಾಡದೆ ಉತ್ತಮವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.