ಭಾನುವಾರ, 1 ನವೆಂಬರ್ 2026

Interesting

Sand under the train: ರೈಲಿನ ಕೆಳಗೆ ಮರಳು ತುಂಬಿಸಿಟ್ಟ ಪೆಟ್ಟಿಗೆ ಇರುತ್ತೆ, ಯಾಕೆ ಗೊತ್ತಾ?

ಈ ಸ್ಯಾಂಡ್‌ಬಾಕ್ಸ್ ಬಗ್ಗೆ ಯಾವುದೇ ಕಲ್ಪನೆ ಇರುವುದಿಲ್ಲ. ಆದ್ದರಿಂದ ಇದು ನಿಖರವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಹಿಡಿಯೋಣ.

Marathon with saree: ವಿದೇಶಗಳ ಬೀದಿಗಳಲ್ಲಿ ಭಾರತೀಯ ಸಂಪ್ರದಾಯವನ್ನು ಪ್ರದರ್ಶಿಸಿದ ಮಹಿಳೆ ! ಸೀರೆಯೊಂದಿಗೆ ಮ್ಯಾರಥಾನ್‌ ಮಾಡಿರುವ ವಿಡಿಯೋ ವೈರಲ್‌

ಯುಕೆಯಲ್ಲಿ ವಾಸಿಸುವ ಒಡಿಶಾದ ಮಹಿಳೆಯೊಬ್ಬರು ಸಂಬಲ್ಪುರಿ ಕೈಮಗ್ಗದ ಸೀರೆಯನ್ನು ಧರಿಸಿ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.

Surya Grahana 2023: ಸೂರ್ಯಗ್ರಹಣದ ನಂತರ ಈ ಕೆಲಸ ಮಾಡಿದರೆ ನಕಾರಾತ್ಮಕ ಪರಿಣಾಮ ಬೀಳುತ್ತೆ! ತಲೆ ಸ್ನಾನ ಮಾಡಿದ್ರೆ ಏನಾಗುತ್ತೆ ಗೊತ್ತಾ?

ಗ್ರಹಣ ಸಮಯದಲ್ಲಿ ಕೆಲವು ದಿನನಿತ್ಯ ಚಟುವಟಿಕೆ ಮಾಡುವುದರಿಂದ ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ ಬೀರುತ್ತದೆ

Duplicate Bag Gift: ಪ್ರೇಯಸಿಗೆ ಪ್ರಿಯಕರನಿಂದ ನಕಲಿ ಬ್ಯಾಗ್ ಗಿಫ್ಟ್; ಅಷ್ಟಕ್ಕೂ ಹೀಗೇಕೆ ಮಾಡಿದ ಈ ಲವ್ವರ್ ಬಾಯ್?!

ಬ್ಯಾಗ್ (Bag) ಗಳು ಅಸಲಿಯಲ್ಲ ನಕಲಿ ಎಂದು ತಿಳಿದು ಬೇಸರಗೊಂಡಿದ್ದಾಳೆ. ಈ ಬಗ್ಗೆ ಪ್ರಿಯಕರ ಬಳಿ ಕೇಳಿದಾಗ, ಆಕೆಯನ್ನು ದಬಾಯಿಸಿದ್ದಾನೆ ಅಂತೆ.

Penis Size: ತಮ್ಮ ‘ಪೆನ್ನಿಸ್’ ಸೈಝ್ ಕೇಳಿದಕ್ಕೆ ವಿಜ್ಞಾನಿಗಳೂ ಊಹಿಸದಂತ ಸುಳ್ಳಾಡಿದ ಪುರುಷರು! ಅಬ್ಬಬ್ಬಾ ಅವರು ಹೇಳಿದ್ದೆಷ್ಟು ಗೊತ್ತಾ?

ಪುರುಷರು ಹೇಳೋ ಅತಿ ದೊಡ್ಡ ಸುಳ್ಳುಗಳಲ್ಲಿ ಇದು ಒಂದಂತೆ. ಅವರು ತಮ್ಮ ಮದನಾಯುಧದ ಉದ್ದದ ಬಗ್ಗೆ ಸಿಕ್ಕಾಪಟ್ಟೆ ಉತ್ಪ್ರೇಕ್ಷೆ ಹೊಸೆದು ಹೇಳುತ್ತಾರಂತೆ.

Rishi Sunak: ಪತ್ನಿಯಿಂದಲೆ ಬಂದ ಕುತ್ತು, ರಿಷಿ ಸುನಕ್ ಮೇಲೆ ತನಿಖೆ ನಡೆಸಲಿದೆ ಬ್ರಿಟನ್ ಸಂಸತ್ತು

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ಸಂಸದೀಯ ಮಾನದಂಡಗಳ ಆಯುಕ್ತರು ತನಿಖೆ (Investigation)ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.

Illustration: 5 ಸೆಕೆಂಡಿನೊಳಗೆ ಈ ಪುಸ್ತಕ ರಾಶಿಯಲ್ಲಿರುವ ಒಂದು ಮೇಣದ ಬತ್ತಿಯನ್ನು ಹುಡುಕಿ!

ಈ ಸವಾಲನ್ನು ಹುಡುಕುವುದು ಅಷ್ಟು ಸುಲಭವಲ್ಲ ನಿಮ್ಮ ಕಣ್ಣಗಳು ತುಂಬಾ ತೀಕ್ಷ್ಮವಾಗಿರಬೇಕು. ಈ ಸವಾಲನ್ನು ಬಗೆಹರಿಸಲು ನಿಮಗೆ ಕೇವಲ 10 ಸೆಕೆಂಡು(seconds)ಗಳು ಸಾಕು.

Air India: ಪೈಲೆಟ್ ಗಳಿಗೆ ಇಷ್ಟು ಲಕ್ಷ ಸ್ಯಾಲರಿ ಇದ್ಯಾ, ಪರಿಷ್ಕೃತ ಏರ್ ಇಂಡಿಯಾ ಸಂಬಳ ಕೇಳಿದ್ರೆ ಬೆರಗಾಗ್ತೀರ !

ಏರ್ ಇಂಡಿಯಾದಲ್ಲಿ ಪೈಲೆಟ್ ಮತ್ತು ಕ್ಯಾಬೀನ್ ಸಿಬ್ಬಂದಿಗಳು ಎಷ್ಟು ಹಣ ದುಡಿತಾರೆ ಅಂತ ನಿಮಗೆ ಗೊತ್ತಾ. ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ

Domestic animal: ನೀವು ಸಾಕು ಪ್ರಾಣಿಗಳೊಂದಿಗೆ ಎಸಿ ಕೋಣೆಯಲ್ಲಿ ಮಲಗುತ್ತೀರಾ? ಹಾಗಾದ್ರೆ ಎಚ್ಚರ ಈ ಅಪಾಯ ತಪ್ಪಿದ್ದಲ್ಲ

ನೀವು ನಿಮ್ಮ ಸಾಕುಪ್ರಾಣಿಯೊಂದಿಗೆ ಮಲಗಿದ್ದರೆ, ಪರಿಣಾಮ. ಮನೆಯಲ್ಲಿ ವಯಸ್ಸಾದವರು ಮತ್ತು ಮಕ್ಕಳಿಗೆ ಇದು ಸುರಕ್ಷಿತವಲ್ಲ

Sound of ceiling fan: ಸೀಲಿಂಗ್ ಫ್ಯಾನಿನ ಸದ್ದು ಜೋರಾಗಿದ್ಯಾ? ಈ ಟಿಪ್ಸ್​ ಫಾಲೋ ಮಾಡಿ

ಸ್ಕ್ರೂಗಳನ್ನು ಬಿಗಿಗೊಳಿಸಿದ ನಂತರವೂ ಫ್ಯಾನ್ ಸೌಂಡ್ (Sound of ceiling fan) ಬರುತ್ತಿದ್ದರೆ. ಎಲ್ಲಾ ಬ್ಲೇಡ್‌ಗಳು ಸಮಾನವಾಗಿದೆಯೇ ಎಂದು ಪರಿಶೀಲಿಸಿ.