Bank FD Schemes: ಸಿಹಿ ಸುದ್ದಿ, ಖಾಸಗಿ ವಲಯದ ಈ ಬ್ಯಾಂಕ್ ಹೆಚ್ಚಿಸಿದೆ ಎಫ್‌ಡಿ ಬಡ್ಡಿ ದರ!
ಈಗ ಖಾಸಗಿ ವಲಯದ ಬ್ಯಾಂಕ್ ತನ್ನ ಎಫ್‌ಡಿ ಯೋಜನೆಗಳ ಬಡ್ಡಿದರಗಳನ್ನು ಇನ್ನೊಮ್ಮೆ ಬದಲಾಯಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ.
ಈಗ ಖಾಸಗಿ ವಲಯದ ಬ್ಯಾಂಕ್ ತನ್ನ ಎಫ್‌ಡಿ ಯೋಜನೆಗಳ ಬಡ್ಡಿದರಗಳನ್ನು ಇನ್ನೊಮ್ಮೆ ಬದಲಾಯಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ.
ಕೂದಲನ್ನು ತೊಳೆಯುವಾಗ (Tips for Head Bathing) ತಣ್ಣನೆಯ ಅಥವಾ ಬಿಸಿನೀರನ್ನು ಬಳಸಬೇಕೇ ಮುಂತಾದ ಹಲವು ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ತಿಳಿದುಕೊಳ್ಳಬೇಕು.
ವೈದರು ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇಬ್ರಾಹಿಂ ಅಬ್ದುಲ್ರೌಫ್(Ibrahim Abdulrauf) ಎಂಬ ವ್ಯಕ್ತಿಯ ಪಾದವನ್ನು ಹಿಮ್ಮುಖವಾಗಿ ಜೋಡಿಸಿದ್ದಾರೆ.
ಕಂಚು ಬುಧದ ಆಡಳಿತ ಲೋಹವಾಗಿದೆ: ಕಂಚು ಬುಧ ಗ್ರಹದೊಂದಿಗೆ ಸಂಬಂಧಿಸಿದೆ. ಆದ್ದರಿಂದ, ಮಿಥುನ ಮತ್ತು ಕನ್ಯಾ ರಾಶಿಯವರು ಕಂಚಿನ ಧರಿಸಿದರೆ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತಾರೆ.
ಭಾರತದಲ್ಲಿ, ಕಾರುಗಳಲ್ಲಿ ಸ್ಟೀರಿಂಗ್ ಬಲಭಾಗದಲ್ಲಿದೆ. ಇಲ್ಲಿ ಚಾಲಕರು ಬಲಗಡೆ ಕೂತು ರಸ್ತೆಯ ಎಡಭಾಗದಲ್ಲಿ ಡ್ರೈವ್ ಮಾಡುತ್ತಾರೆ.
ಇಲ್ಲೊಬ್ಬ ವ್ಯಕ್ತಿ ಮಗ ಸತ್ತು ಹೋದ ನಂತರ ಆತನ ಪತ್ನಿ ಅಂದ್ರೆ ತನ್ನ ಸೊಸೆಯನ್ನೇ ಮದುವೆಯಾಗಿದ್ದಾನೆ. ಇಲ್ಲಿದೆ ವೀಡಿಯೋ!
ಎಸ್ಬಿಐನ ವಿವಿಧ ಕ್ರೆಡಿಟ್ ಕಾರ್ಡ್ಗಳ ಮೂಲಕ ಹಣ ಪಾವತಿಸುವುದರಿಂದ ಒಂದಿಷ್ಟು ಕ್ಯಾಷ್ಬ್ಯಾಕ್, ರಿವಾರ್ಡ್ ಪಾಯಿಂಟ್ಗಳು ಸಿಗುತ್ತವೆ.
ಸರಕು ಸಾಗಾಟಗಳಿಗೆ ಸಂಬಂಧ ಪಟ್ಟಂತೆ ಮಂಗಳೂರು (Mangaluru Airport) ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹೊಸ ಸೇವೆ ಆರಂಭವಾಗಲಿದೆ.
ಈ ರಾಜ್ಯದ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ನೀಡಲಾಗುತ್ತಿದೆ. ಹೌದು, ಅಸ್ಸಾಂ ಸರ್ಕಾರ ಇಂತದೊಂದು ಯೋಜನೆ ಜಾರಿಗೆ ತಂದಿದೆ.
ಯಾರಿಗಾದರೂ ತಿಂಗಳಿಗೆ ಕನಿಷ್ಠ 15 ದಿನಗಳ ಕಾಲ ತೀವ್ರ ತಲೆನೋವು ಬಂದರೆ ಅದನ್ನು ದೀರ್ಘಕಾಲದ ಮೈಗ್ರೇನ್ ಎಂದು ಕರೆಯಲಾಗುತ್ತದೆ.