Marriage: ಎಸ್ಕೇಪ್ ಆಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಎಳೆ ತಂದು ಕೊರಳಿಗೆ ತಾಳಿ ಕಟ್ಟಿಸಿಕೊಂಡ ಗಟ್ಟಿಗಿತ್ತಿ ವಧು !
Marriage : ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವರನನ್ನು ವಧುವು ಮಂಟಪಕ್ಕೆ ಕರೆತಂದು ಮದುವೆಯಾದ (Marriage) ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
Marriage : ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವರನನ್ನು ವಧುವು ಮಂಟಪಕ್ಕೆ ಕರೆತಂದು ಮದುವೆಯಾದ (Marriage) ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
1,000 ರೂ ನೋಟು (1000 Rs Notes) ಮತ್ತೆ ಬರಬಹುದು ಎಂಬ ಸುದ್ಧಿ ಹರಿದಾಡುತ್ತಿದೆ. ಹಾಗಾದ್ರೆ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್ಬಿಐ ಏನು ಹೇಳುತ್ತೇ?
2000ರೂ ನೋಟನ್ನು ನೀಡಿ ಪೆಟ್ರೋಲ್(Petrol) ಹಾಕಿಸಿಕೊಂಡ ಕಾರಣಕ್ಕಾಗಿ ಸ್ಕೂಟಿ ಟ್ಯಾಂಕ್ನಿಂದ ಪೆಟ್ರೋಲ್ನ್ನು ಹೊರೆತೆಗೆದಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಇಲ್ಲೊಂದು ಬ್ರಾಂಡ್, ಕೊಳೆಗೇರಿಯಿಂದ(ಸ್ಲಮ್) ಬಂದ ಹುಡುಗಿಯನ್ನು ಮಾಡೆಲ್(Slum girl beauty brand ) ಆಗಿ ಮಾಡಿರುವುದು ಸಖತ್ ಸುದ್ದಿಯಲ್ಲಿದೆ.
ಕರ್ನಾಟಕ ರಾಜ್ಯದ ನೂತನ ಡಿಜಿ, ಐಜಿಪಿಯಾಗಿ ಅಧಿಕೃತವಾಗಿ `ಅಲೋಕ್ ಮೋಹನ್’ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ವರದಿಯಾಗಿದೆ.
ಮದುವೆ ನಡೆಯುವ ಕೆಲವೇ ಗಂಟೆಗಳ ಮುನ್ನ ಬಿಹಾರ ಪೊಲೀಸ್ ಪೇದೆಯೊಬ್ಬರು 26 ವರ್ಷದ ಮಹಿಳೆಯೊಬ್ಬಳ ಮೇಲೆ ಗುಂಡು ಹಾರಿಸಿದ್ದಾರೆ.
ಪ್ರತಿದಿನ ಬಿಸಿ ನೀರಿನಿಂದ ಸ್ನಾನ ಮಾಡಬೇಕೋ ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕೋ ಎಂಬುದನ್ನು ತಜ್ಞರಿಂದ ತಿಳಿಯೋಣ.
ಸನ್ನಿವೇಶಗಳು ಜೀವನದ ಪ್ರತಿ ಕ್ಷಣವನ್ನು ಬದಲಾಯಿಸುತ್ತವೆ ಮತ್ತು ನಾವು ಜೀವನದ ಎಲ್ಲಾ ಘಟನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ
ಔಷಧಿಗಳ ಬೆಲೆಯನ್ನು ಶೇಕಡಾ 50 ಕ್ಕೆ ಇಳಿಸಲಾಗುವುದು ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ತಿಳಿಸಿದೆ.
ಜನರು ತಮ್ಮ ಮನೆಗಳಲ್ಲಿ ಎಸಿ ಹೊಂದಿರುತ್ತಾರೆ. ಎಸಿಯಲ್ಲಿ ಎರಡು ವಿಧಗಳಿವೆ. ಆದರೆ, ಎಸಿಯ ಬಣ್ಣ (AC color) ಏಕೆ ಬಿಳಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?