ಶನಿವಾರ, 31 ಅಕ್ಟೋಬರ್ 2026

Interesting

New Born Baby: ಏನ್ ಸ್ಪೀಡ್ ಗುರೂ ? ಮೂರೇ ದಿನದಲ್ಲಿ ಮಾತು, ಮೂರೇ ತಿಂಗಳಲ್ಲಿ ಎದ್ದು ನಿಂತ ಮಗು !

ಹಲವು ಸಮಯದ ನಂತರ ಇತರರ ಮಾತು ಕೇಳಿಸಿಕೊಂಡು ಮಾತನಾಡಲು ಪ್ರಾರಂಭಿಸುತ್ತದೆ. ಆದರೆ, ಇಲ್ಲೊಂದು ಮಗು ಹುಟ್ಟಿದ (New Born Baby) ಮೂರೇ ದಿನಕ್ಕೆ ಮಾತನಾಡಿದೆ. ವೇಗವಾಗಿ ಓಡುತ್ತಿರುವ ಜೀವನದಲ್ಲಿ ಈಗಿನಿಂದಲೆ ಸ್ಪರ್ಧಿಸಲು ಮಗು ಓಟಕ್ಕೆ ಇಳಿದಿದೆ ಎನ್ನುತ್ತಿದ್ದಾರೆ ಈ ಸುದ್ದಿ ಓದಿದ ಜನರು.

Japanees Beauty Tips: ಬಯಲಾಗಿದೆ ಜಪಾನೀ ಚಿರಯೌವನದ ಗುಟ್ಟು: ಪ್ರಾಯ 50 ಆದ್ರೂ 20 ರಂತೆ ಸದಾ ಇರ್ತೀರ, ಜಸ್ಟ್ ಹೀಗೆ ಮಾಡಿ ಸಾಕು !

Japanees Beauty Tips: ಪ್ರಾಯ 50 ಆದ್ರೂ 20 ರಂತೆ ಸದಾ ಕಾಣುವ ಜಪನೀಯರು ತಾರುಣ್ಯ ಉಳಿಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯವಾಯಿತು? ಇಲ್ಲಿದೆ ಮಾಹಿತಿ

Mysterious people: ಈ ಗ್ರಾಮದಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳ ತನಕ ಎಲ್ಲರೂ ಕುರುಡರು, ಅದಕ್ಕೆ ಇದೆ ಒಂದು ಪ್ರಬಲ ಕಾರಣ !

Mysterious people: ಮೆಕ್ಸಿಕೋದ ಟಿಲ್ಟೆಪಾಕ್ ಗ್ರಾಮದಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳು ಎಲ್ಲರೂ ಕುರುಡರು. ಅಲ್ಲಿ ಹುಟ್ಟುವ ಪ್ರತಿ ಮಗು ದೃಷ್ಟಿ ಕಳೆದುಕೊಳ್ಳುತ್ತದೆ

Thirupati: ಕೆ.ಜಿ.ಗಟ್ಟಲೆ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬ!! ಹೀಗೆ ಬರುವುದು ಈ ಕುಟುಂಬದ ಸಂಪ್ರದಾಯವಂತೆ!

Tirupati: ಇಲ್ಲೊಂದು ಕುಟುಂಬ ತಮ್ಮ ಮನೆತನದ ವಾಡಿಕೆ ಎಂದು ಹೇಳುತ್ತಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ(Jewelry) ಧರಿಸಿ ಬಂದಿದೆ.

Smile Training Center: ನಗೋದನ್ನ ಕಲಿಸೋದಕ್ಕೂ ಇದೆ ಸಂಸ್ಥೆ ; ತರಬೇತಿ ಫೀಸ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!!

ಜಪಾನ್'ನಲ್ಲಿ (Japan) ನಗುವುದನ್ನು ಕಲಿಸೋದಕ್ಕೂ ಸಂಸ್ಥೆ (Smile training center) ಇದೆ. ತರಬೇತಿ ಫೀಸ್ ಬೆಲೆ ಕೇಳಿದ್ರಂತೂ ತಲೆ ತಿರುಗುತ್ತೆ!!

Heart Attack: ಹೃದಯಾಘಾತದ ಶಾಕಿಂಗ್ ಮಾಹಿತಿ ಬಹಿರಂಗ: ಸೋಮವಾರವೇ ಹೆಚ್ಚು ಹಾರ್ಟ್ ಅಟ್ಯಾಕ್ ಆಗಲು ಏನು ಕಾರಣ ?

ಒಂದು ಅಧ್ಯಯನದ ಪ್ರಕಾರ, ಜನರು ವಾರದ ಉಳಿದ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು (Heart Attack) ಅನುಭವಿಸುವ ಸಾಧ್ಯತೆಯಿದೆ.

Vastu for fish aquarium: ಮನೆಯಲ್ಲಿ ಮೀನನ್ನು ಸಾಕೋದ್ರಿಂದ ಇಷ್ಟೆಲ್ಲಾ ಲಾಭಗಳಿದ್ಯಾ ? ವಾಸ್ತು ಶಾಸ್ತ್ರ ಏನು ಹೇಳುತ್ತೆ ?

ಮನೆಯಲ್ಲಿ ಅಕ್ವೇರಿಯಂ(Vastu for fish aquarium) ಇದ್ದರೆ, ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯಲ್ಲಿ ಸಂಚರಿಸುವುದಿಲ್ಲ ಮತ್ತು ಸಂತೋಷದ ಹರಿವನ್ನು ಹೆಚ್ಚಿಸುತ್ತದೆ

Drive: ಭಾರತದಲ್ಲಿ ಯಾಕೆ ಎಡಬದಿಯಲ್ಲಿ ಗಾಡಿ ಓಡಿಸೋದು, ವಿದೇಶದಲ್ಲಿ ಬಲಬದಿಯಲ್ಲಿ ಗಾಡಿ ಓಡಿಸ್ತಾರೆ, ಯಾವುದು ಸೇಫ್ ?

Drive: ಈಗ ಪ್ರಶ್ನೆ ಏಕೆ? ಅಲ್ಲದೆ ಈ ಎರಡು ವಿಧಾನಗಳಲ್ಲಿ ಯಾವುದು ಸುರಕ್ಷಿತ ಮತ್ತು ಉತ್ತಮ? ಇದರ ಬಗ್ಗೆ ವಿವರವಾದ ನಿಯಮಗಳನ್ನು ನಾವು ಇಂದು ತಿಳಿಯಲಿದ್ದೇವೆ.

Tulasi pooja: ನೆನಪಿರಲಿ, ತುಳಸಿಗೆ ಈ ರೀತಿ ಕ್ರಮ ಅನುಸರಿಸಿ ನೀರು ಹಾಕಿದರೆ ಲಕ್ಷ್ಮೀ ಸದಾ ನಿಮ್ಮ ಜೇಬಿನಲ್ಲಿರುತ್ತದೆ !

Tulasi pooja:ತುಳಸಿಗೆ ನೀರನ್ನು ನೀಡುವಾಗ ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ.ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ