Cyclone: ಚಂಡಮಾರುತಕ್ಕೆ ಸ್ತ್ರೀಯರ ಹೆಸರಿಡುವುದ್ಯಾಕೆ? ಅಂದ ಹಾಗೆ ಮಹಿಳೆಯರ ಹೆಸರಿರುವ ಸೈಕ್ಲೋನ್‌ಗೆ ರೌದ್ರಾವತಾರ ಹೆಚ್ಚಂತೆ-ಅಧ್ಯಯನ
ಹೆಣ್ಣುಮಕ್ಕಳ ಹೆಸರಿರುವ ಚಂಡಮಾರುತಗಳು ಹೆಚ್ಚು ಮಾರಣಾಂತಿಕವಾಗಿರುತ್ತವೆ ಎಂದು ಅಧ್ಯಯನವೊಂದು ಹೇಳಿದೆ.
ಹೆಣ್ಣುಮಕ್ಕಳ ಹೆಸರಿರುವ ಚಂಡಮಾರುತಗಳು ಹೆಚ್ಚು ಮಾರಣಾಂತಿಕವಾಗಿರುತ್ತವೆ ಎಂದು ಅಧ್ಯಯನವೊಂದು ಹೇಳಿದೆ.
Viral video :1954 ರ ಇಸವಿಯ ಹತ್ತನೇ ತರಗತಿ ತೇರ್ಗಡೆಗೊಂಡವರು ಇತ್ತೀಚೆಗೆ ಒಂದೆಡೆ ಸೇರಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೇರಿ ಸಂಭ್ರಮ ಆಚರಿಸಿಕೊಂಡಿದ್ದಾರೆ
Shayan Ali: ಪಾಕಿಸ್ತಾನದ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಇಸ್ಲಾಂ ಧರ್ಮಕ್ಕೆ ಗುಡ್ ಬೈ ಹೇಳಿ, ಈಗ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ
Birds Vastu: ಪವಿತ್ರವೆಂದು ಪರಿಗಣಿಸಲಾದ ಕೆಲವು ಪಕ್ಷಿಗಳು ನಿಮ್ಮ ಅದೃಷ್ಟವನ್ನು ಬೆಳಗಿಸುವ ಸೂಚನೆಗಳನ್ನು ಸಹ ನೀಡುತ್ತವೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ
ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಬಹುತೇಕರು ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಕೆಲವೆಡೆ ಬೆಕ್ಕನ್ನು (cat ) ಮಂಗಳಕರ ಎಂದು ಪರಿಗಣಿಸುತ್ತಾರೆ.
ಗ್ಯಾಸ್ ಸ್ಟೌವ್ ಮೇಲಿನ ಜ್ವಾಲೆಯು ನೀಲಿ ಬಣ್ಣದ್ದಾಗಿ ಇರುತ್ತದೆ ಯಾಕೆ ಎಂದು? ಜ್ವಾಲೆಯ ಗಾತ್ರ ಮತ್ತು ಬಣ್ಣವನ್ನು (Color Of Flames) ಬೇರೆ ಮಾಡಿಸುವ ಈ ಗುಣ ಯಾವುದು? ಬನ್ನಿ ತಿಳಿಯೋಣ.
ಪ್ರತಿಯೊಂದು ತಂಪು ಪಾನೀಯದ ಬಾಟಲಿಯನ್ನು (Cold Drink Bottle) ಪೂರ್ತಿಯಾಗಿ ತುಂಬಿಸುವುದಿಲ್ಲ. ಇದರ ಹಿಂದಿನ ಕಾರಣ ಏನು ಅನ್ನೋದು ಬಹುತೇಕ ಜನರಿಗೆ ತಿಳಿದಿರಲು ಸಾಧ್ಯವಿಲ್ಲ.
Optical illusion: ಇದೀಗ ವೈರಲ್ ಆಗಿರುವ ಫೋಟೋ (photo) ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಲಿದೆ.
ವೈದ್ಯಲೋಕಕ್ಕೆ ಅಚ್ಚರಿ ತರುವಂತೆ, 4 ಕೈ, 4 ಕಾಲು, 2 ಹೃದಯ, 1 ತಲೆಯಿರುವ ಹೆಣ್ಣು ಮಗುವೊಂದು ಬಿಹಾರದ ಛಾಪ್ರಾದಲ್ಲಿ ಜನನವಾಗಿರುವ (Conjoined Twins Baby Born) ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ.
ಈ ಹಿಂದೆ ಬಿಸಿಲ ಬೇಗೆ ಹೆಚ್ಚಿತ್ತು. ಮಳೆ ಇಲ್ಲದೆ ಭೂಮಿ ಬರಡಾಗಿತ್ತು. ಜನರು ಬಿಸಿಲಿನ ತಾಪ ತಣಿಸಲು ಕೃತಕ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದರು.