ಶನಿವಾರ, 31 ಅಕ್ಟೋಬರ್ 2026

Interesting

IAS Interesting Question: ಮೊಲವನ್ನೂ ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್’ನ್ನೂ 100 ಮೀಟರ್ ಓಟದ ಸ್ಪರ್ಧೆಗೆ ಬಿಟ್ರೆ ಯಾರು ವಿನ್ ಆಗ್ತಾರೆ ?

ಮತ್ತೆ ಹೊಸ ಮತ್ತು ಅಷ್ಟೇ ಇಂಟರೆಸ್ಟಿಂಗ್ ಆಗಿರುವ ಐಎಎಸ್ ಪ್ರಶ್ನೆಗಳು ಅದಕ್ಕೆ ಅಭ್ಯರ್ಥಿಗಳು ನೀಡಿದ ಕುತೂಹಲಕಾರಿ ಉತ್ತರಗಳೊಂದಿಗೆ ನಿಮ್ಮ ಮುಂದೆ ಬಂದು ಕುಳಿತಿದ್ದೇವೆ. ಐಎಎಸ್ ಅಭ್ಯರ್ಥಿಗಳು ಅತಿಬುದ್ದಿವಂತರು. ಅವರನ್ನು ಸಂದರ್ಶಿಸುವವರು ಇನ್ನೆಷ್ಟು ಚಾಲಾಕಿಗಳು ಇರಬಹುದು ನೀವೇ ಅರ್ಥ ಮಾಡಿಕೊಳ್ಳಿ.

New Research: ಮಾನವನ ಪ್ರಾಣ ಉಳಿಸಿದ ಹಂದಿ: ವೈದ್ಯ ಲೋಕದಲ್ಲಿ ಒಂದು ಬೆರಗಿನ ಬೆಳವಣಿಗೆ!

New Research: ಮಾರಕ ರೋಗಗಳಿಗೆ ಔಷಧಗಳನ್ನು ಕಂಡುಹಿಡಿಯಲಾಗಿದ್ದು, ಈ ಮೂಲಕ ವಿಜ್ಞಾನ ಮತ್ತು ವೈದ್ಯಕೀಯ ಲೋಕದಲ್ಲಿ ಅಚ್ಚರಿಯ ಬೆಳವಣಿಗೆ ಆಗಿರುವುದು ಗೊತ್ತಿರುವ ಸಂಗತಿ.

Intresting Fact:ಒಂದೇ ಒಂದು ದಿನ ಶಾಲೆಗೆ ಚಕ್ಕರ್ ಹಾಕದೆ 50 ದೇಶ ಸುತ್ತಿದ್ಲು 10 ರ ಈ ಪೋರಿ !ಹೆಂಗ್ ಸ್ವಾಮಿ ಸಾಧ್ಯ ?!

Aditi Tripathi: 10 ವರ್ಷದ ಭಾರತೀಯ ಮೂಲದ ಬಾಲಕಿ ಅದಿತಿ ತ್ರಿಪಾಠಿ ಎಂಬ ಬಾಲಕಿ ಒಂದು ದಿನವೂ ಶಾಲೆಗೆ ಚಕ್ಕರ್ ಹಾಕದೇ ಬರೋಬ್ಬರಿ 50 ದೇಶಗಳಿಗೆ ಟ್ರಿಪ್ ಹಾಕಿದ್ದಾಳೆ.

Junior Upendra: ‘ಮಂಡ್ಯದ ಉಪೇಂದ್ರ’ ಗೆ ಕೂಡಾ ಗಾದೆ ಏಟು, ಜ್ಯೂನಿಯರ್ ಉಪೇಂದ್ರನಿಗೆ ಸಂಕಷ್ಟ ಶಿಫ್ಟ್ !

ವಿಶೇಷ ಏನಪ್ಪಾ ಅಂದ್ರೆ ನಟ ಉಪೇಂದ್ರ ಗಾದೆಮಾತು ಪ್ರಕರಣದಿಂದ ಮಂಡ್ಯದ ಜ್ಯೂನಿಯರ್ ಉಪೇಂದ್ರ (Junior Upendra) ಸಂಕಷ್ಟಕ್ಕೆ ಸಿಲುಕಿದ್ದಾರೆ

Temples Special Rituals: ತಿರುಪತಿ ದೇವಸ್ಥಾನದಲ್ಲಿ ವರ್ಷಕ್ಕೆ ಎಷ್ಟು ಟನ್ ಮುಡಿ ಕೊಡಲಾಗುತ್ತೆ ಗೊತ್ತೇ ? ಕೂದಲು ಮಾರಿದಾಗ ಬರೋ ಮೊತ್ತ ಕೇಳಿದ್ರೆ ನೀವ್ ಶಾಕ್ ಆಗೋದು ಪಕ್ಕಾ !

ಜನರು ಪ್ರತಿ ದೇವರನ್ನು ವಿಶಿಷ್ಟ ರೀತಿಯಲ್ಲಿ ಪೂಜಿಸುತ್ತಾರೆ. ಪ್ರತಿಯೊಂದು ಪ್ರದೇಶದಲ್ಲೂ ನಾವು ವಿಶೇಷವಾದ ದೇವಾಲಯಗಳು ಮತ್ತು ಆಚರಣೆಗಳನ್ನು ಕಾಣುತ್ತೇವೆ. ಆದರೆ, ಕೆಲವು ದೇವಾಲಯಗಳಲ್ಲಿ ನಡೆಯುವ ಆಚರಣೆಗಳು ವಿಚಿತ್ರವಾಗಿವೆ.

Viral News: ಈಕೆಯದ್ದು ವಿಶ್ವದಲ್ಲೇ ಅತ್ಯಂತ ಉದ್ದದ ಗಡ್ಡ; ಕನ್ಫ್ಯೂಸ್ ಬೇಡ, ಈತನದ್ದಲ್ಲ, ಈಕೆಯದ್ದೇ !

Viral News:ಇಲ್ಲೊಬ್ಬ ಮಹಿಳೆಗೆ ಮೀಸೆ, ಗಡ್ಡ ಬೆಳೆದಿದೆ. ಅದು ಕೂಡ ಸ್ವಲ್ಪವಲ್ಲ ಮಾರುದ್ದ ಮೀಟರ್ ಗಡ್ಡ ಬೆಳೆದಿದೆ. ಈ ಗಡ್ಡದಿಂದಲೇ ಈಕೆ ಹೆಸರುವಾಸಿಯಾಗಿರೋದು

Chinese food: ಏನಿದು ಬೌ ಬೌ ಹಬ್ಬದ ವಿಶೇಷ ?ಡಾಗ್ ಮೀಟ್ ಫೆಸ್ಟಿವಲ್ ಎಲ್ಲಿ ನಡೆಯುತ್ತೆ? ಪಾಚಿ ಛಪ್ಪರಿಸೋ ದೇಶ ಯಾವುದು?

Chinese food: ವಿಚಿತ್ರ ಆಹಾರ ಪದ್ಧತಿ ಚೀನಾದಲ್ಲಿ ಇದ್ದು, ಇವರು ಕ್ರಿಮಿಯಿಂದ ಹಿಡಿದು ಕೀಟ ವಿಷಜಂತುಗಳು, ಅಷ್ಟೇ ಯಾಕೆ ಪಾಚಿ ಯನ್ನು ಸಹ ಬಿಡುವುದಿಲ್ಲವಂತೆ.