ಶುಕ್ರವಾರ, 30 ಅಕ್ಟೋಬರ್ 2026

Interesting

Hit and run new law: ವಾಹನ ಸವಾರರೇ ಎಚ್ಚರ, ಎಚ್ಚರ !! ಈ ತಪ್ಪು ಮಾಡಿದ್ರೆ 10 ವರ್ಷ ಜೈಲು, ₹ 7 ಲಕ್ಷ ದಂಡ ಫಿಕ್ಸ್ !!

Hit and run new law: ವಾಹನಗಳ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಕೂಡ ತೀವ್ರವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಭಾರತ ಸರ್ಕಾರವು ಮಹತ್ವದ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಅಂತೆಯೇ 2023 ರಲ್ಲಿ ಕೇಂದ್ರ ಸರ್ಕಾರವು ಭಾರತೀಯ…

Drinking Water: ದಿನಕ್ಕೆ ಮಹಿಳೆಯರು ಎಷ್ಟು ನೀರು ಕುಡಿಯಬೇಕು ಗೊತ್ತಾ?

Drinking Water: ಆರೋಗ್ಯವನ್ನು ಕಾಪಾಡಿಕೊಳ್ಳಲು(Healthy Lifestyle) ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ಉತ್ತಮ ಆರೋಗ್ಯಕ್ಕೆ(Good Health)ನೀರು(Water)ಅತ್ಯಗತ್ಯ ಅಂಶವಾಗಿದೆ. ಬಾಯಾರಿಕೆಯಾದ ಸಂದರ್ಭ ನೀರು ಕುಡಿಯುವುದು ಬಹಳ ಸಹಜವಾಗಿದೆ. ಆದರೆ ವಯಸ್ಕರು ಎಷ್ಟು ಲೋಟ ನೀರು ಕುಡಿಯಬೇಕು(Drinking Water)ಎಂದು…

Belagavi: ಒಬ್ಬಳು ಹುಡುಗಿಗಾಗಿ ಎರಡು ತಂಡಗಳ ನಡುವೆ ಭಾರೀ ಘರ್ಷಣೆ – ನಂತರ ಏನಾಯ್ತು?!

Belagavi: ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಗಳು ಚಿಗುರೊಡೆಯುವುದು ಸಾಮಾನ್ಯ. ಅಂತೆಯೇ ಇಂದು ಹೆಚ್ಚಾಗಿ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಒಬ್ಬಳು ಹುಡುಗಿಗಾಗಿ ಇಬ್ಬರು ಪ್ರೀತಿಸುವುದೇನಾದರೂ ನೀವು ನೋಡಿದ್ದೀರಾ? ಇಂತಹ ಒಂದು ವಿಚಿತ್ರ ಘಟನೆ ನಡೆದಿದ್ದು,…

Odisha Puri Jagannath Temple: ಪುರಿ ಜಗನ್ನಾಥನ ದರ್ಶನಕ್ಕೆ ತೆರಳುವ ಭಕ್ತರೇ ಈ ವಿಚಾರ ತಿಳಿದುಕೊಳ್ಳಿ: ಈ ನಿಯಮ ಪಾಲಿಸದಿದ್ದರೆ ದರ್ಶನ ಭಾಗ್ಯ ಸಿಗದು!!

Odisha Puri Jagannath Temple : ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ (Puri Jagannath Temple in Odisha) 2024ರ ಜನವರಿ 1ರಿಂದ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮ (Dress code Rule)ವನ್ನು ಜಾರಿಗೆ ತರಲಾಗಿದೆ.   ಐತಿಹಾಸಿಕ…

Bigg boss kannada: ಭವಿಷ್ಯದಲ್ಲಿ ಡ್ರೋನ್ ಪ್ರತಾಪ್ ಗೆ ಭಾರೀ ದೊಡ್ಡ ಗಂಡಾಂತರ ?! ಸ್ಪೋಟಕ ಭವಿಷ್ಯ ನುಡಿದ ವಿದ್ಯಾಶಂಕರಾನಂದ ಸ್ವಾಮಿಜಿ

Bigg boss kannada: ಕನ್ನಡದ ಬಿಗ್ ಬಾಸ್ ಸೀಸನ್ 10 ಈ ಭಾರೀ ಹಲವು ವಿಶೇಷತೆಗಳಿಂದ ಕೂಡಿದ್ದು ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯವಾಗಲಿದೆ. ಇನ್ನು ಈ ಸಲ ಪ್ರತೀ ವಾರವೂ ಬಿಗ್ ಬಾಸ್(Bigg boss kannada) ಮನೆಗೆ ಒಬ್ಬೊಬ್ಬ…

Vastu Shastra About Eating Direction: ಅಪ್ಪಿ ತಪ್ಪಿಯೂ ಈ ದಿಕ್ಕಿನಲ್ಲಿ ಮುಖ ಮಾಡಿ ಊಟ ಮಾಡಬೇಡಿ!! ಸಾವಿನ ಮನೆಗೆ ಆಹ್ವಾನ ಪಡೆಯಬಹುದು ಎಚ್ಚರ!!

Vastu Shastra About Directon: ಮನೆಯಲ್ಲಿ ಎಲ್ಲಾ ಕೋಣೆಗಳು( Rooms)ವಾಸ್ತು ಶಾಸ್ತ್ರದ( Vastu ) ಪ್ರಕಾರವಾಗಿ ನಿರ್ಮಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positivity) ವೃದ್ಧಿಯಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ(Peace Of Mind) ನೆಲೆಸುತ್ತದೆ ಎಂಬ ನಂಬಿಕೆ ಹೆಚ್ಚಿನವರಿಗಿದೆ. ವಾಸ್ತು…

Ration Card: ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರು ಹೀಗೆ ಸೇರಿಸಿ!!

Ration Card: ಪಡಿತರ ಚೀಟಿ(Ration Card)ಭಾರತ ಸರ್ಕಾರವು ತನ್ನ ನಾಗರಿಕರಿಗೆ ನೀಡುವ ಅತ್ಯಗತ್ಯ ಕಾನೂನು ದಾಖಲೆಯಾಗಿದೆ. ರಾಜ್ಯ ಕಾಂಗ್ರೆಸ್(Congress Government) ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅತ್ಯವಶ್ಯಕ.  …

Land Purchase Rules: ರಾಜ್ಯದಲ್ಲಿ ಇನ್ನೂ ಹೊರ ರಾಜ್ಯದವರು ಭೂಮಿ ಖರೀದಿಸುವಂತಿಲ್ಲ : ಮುಖ್ಯಮಂತ್ರಿಯಿಂದ ಹೊಸ ಆದೇಶ!!

Land Purchase Rules: ಸರ್ಕಾರ ಭೂ ಕಾನೂನಿನ ನಿಯಮಗಳಲ್ಲಿ (Land Purchase Rules) ಮಹತ್ವದ ಬದಲಾವಣೆ ಮಾಡಿದೆ. ಉತ್ತರಖಾಂಡ (UTTARAKHAND)ರಾಜ್ಯದ ನಿವಾಸಿಗಳಲ್ಲದೆ ಹೊರಗಿನವರು ಭೂಮಿ ಖರೀದಿಸುವುದನ್ನು ಸರ್ಕಾರ ನಿಷೇಧ ಹೇರಿದೆ. ಮುಖ್ಯಮಂತ್ರಿ ನಿವಾಸದಲ್ಲಿ ಭೂ ಕಾನೂನಿಗೆ ಸಂಬಂಧಿಸಿದಂತೆ ಸಿಎಂ…

Trending News: ನಡು ರಸ್ತೆಯಲ್ಲಿಯೇ ಯುವಕನೋರ್ವನ ಅಸಭ್ಯ ಕೃತ್ಯ; ಮಹಿಳಾ ಪೊಲೀಸ್‌ ಅಧಿಕಾರಿಯನ್ನು ತಬ್ಬಿ ಮುತ್ತಿಟ್ಟ ವೀಡಿಯೋ ವೈರಲ್‌!

Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ವೀಡಿಯೋಗಳು ಬರುತ್ತದೆ. ಅದರಲ್ಲಿ ಒಂದು ಪೊಲೀಸರ ವೀಡಿಯೋವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಬಾಲಕನೊಬ್ಬ ಮಹಿಳಾ ಪೊಲೀಸ್‌ ಅಧಿಕಾರಿಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದನ್ನು…

Dowry Case: ಮದುವೆ ಕೊನೆ ಕ್ಷಣದಲ್ಲಿ ರೋಚಕ ಟ್ವಿಸ್ಟ್: ಹಸೆ ಮಣೆ ಏರಿದ ವರ ಜೈಲು ಪಾಲು! ಕಾರಣವೇನು ಗೊತ್ತಾ??

Dowry Case: ಬೆಳಗಾವಿಯ (Belagavi) ಖಾನಾಪುರ ಪಟ್ಟಣದಲ್ಲಿ ಮದುವೆ (Marriage) ನಡೆಯುವ ಕೊನೆ ಗಳಿಗೆಯಲ್ಲಿ ಮದುವೆ ಮುರಿದುಬಿದ್ದು ವರ ಹಿಂಡಲಗಾ ಜೈಲುಪಾಲಾದ (Prision)ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಬೇಕಾಗಿತ್ತು.…