ಗುರುವಾರ, 29 ಅಕ್ಟೋಬರ್ 2026
Trending

Health

Beauty Tips : ಮೊಟ್ಟೆಯ ಸಿಪ್ಪೆಯನ್ನು ಎಸೆಯೋ ಮುಂಚೆ ಇತ್ತ ಗಮನಿಸಿ : ಯಾಕಂದ್ರೆ ನಿಮ್ಮ ಸೌಂದರ್ಯ ವೃದ್ಧಿಗೆ ಸಹಾಯವಾಗುತ್ತೆ ಮೊಟ್ಟೆ ಸಿಪ್ಪೆ!

Egg shell: ಮೊಟ್ಟೆಯ ಸಿಪ್ಪೆಯಲ್ಲಿ 750-800 ಮಿ.ಗ್ರಾಂ. ಕ್ಯಾಲ್ಸಿಯಂ ಇದೆ. ಇದು ತ್ವಚೆಯ ಸತ್ತ ಕೋಶಗಳನ್ನು ತೆಗೆದು ನಯವಾದ ಚರ್ಮ ಬರುವಂತೆ ಮಾಡುತ್ತದೆ.

Doctor’s Adventure: ಸುಮಾರು ಮೂರು ಗಂಟೆ ಹೃದಯ ಸ್ತಬ್ಧವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯರು! ವೈದ್ಯರ ಈ ಸಾಹಸಗಾಥೆ ಕೇಳಿದ್ರೆ ನೀವು ಅಚ್ಚರಿ ಪಡೋದು ಪಕ್ಕಾ!

Doctor's Adventure: ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಈ ಮಗುವನ್ನು ಉಳಿಸೋದು ದೊಡ್ಡ ಸವಾಲಾಗಿತ್ತು. ಕೂಡಲೇ ಮಗುವನ್ನು ಉಳಿಸಲು ಬೇಕಾದಂತಹ ನಿರಂತರ ಪ್ರಯತ್ನ ಮಾಡಲು ಆರಂಭಿಸಿದರು.

ಗೃಹಿಣಿಯರೇ, ನಿಮ್ಮ ಮುಖ ಹಾಲಿನ ಕೆನೆಯಂತೆ ಮೃದು ಮತ್ತು ಹೊಳಪಿನಂತಾಗಬೇಕೆ? ಯಾಕೆ ಇದನ್ನು ಟ್ರೈ ಮಾಡಬಾರದು?

Skin care: ಬೆಳಗ್ಗೆ ಎದ್ದ ತಕ್ಷಣ ತಣ್ಣಿರಿನಿಂದ ಮುಖ ತೊಳೆದು ಫೇಸ್‌ವಾಷ್‌ ಮಾಡಿ ಮುಖದ ಮೇಲಿರೋ ಎಣ್ಣೆಯ ಅಂಶ, ಡೆಡ್ ಸ್ಕಿನ್‌, ಪೋರ್ಸ್, ಕೊಳಕುಗಳನ್ನು ತೊಲಗಿಸಿ.

ಕಪ್ಪುಚುಕ್ಕೆಯಿರುವ ಈರುಳ್ಳಿಗಳು ಆರೋಗ್ಯಕ್ಕೆ ಒಳಿತೆ? ಕೆಡುಕೆ? : ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

Black spotted onion: ಈರುಳ್ಳಿ ಬಿಟ್ಟರೆ, ಫ್ರಿಜ್ ಅನ್ನು ಹಲವಾರು ದಿನಗಳವರೆಗೆ ಸ್ವಚ್ಛಗೊಳಿಸದಿದ್ದರೆ ಇದನ್ನು ನೋಡಬಹುದು. ಹಾಗಾಗಿ ಕಪ್ಪು ಚುಕ್ಕೆಯಿರುವ ಈರುಳ್ಳಿಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

Coconut Water: ಎಳನೀರಿಗೆ ನಿಂಬೆ ರಸ ಮಿಶ್ರಣ : ಒಳ್ಳೆಯದೋ, ಕೆಟ್ಟದ್ದೋ?

Coconut Water: ಎಳನೀರಿಗೆ (Coconut Water) ನಿಂಬೆ ರಸವನ್ನು (lemon juice)ಮಿಶ್ರಣ ಮಾಡಿ ಕುಡಿಯುತ್ತಾರೆ ಇದರಿಂದ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ನಿಮಗೆ ಇಲ್ಲಿ ತಿಳಿಸಲಾಗಿದೆ.

Chewing Gum: ಚ್ಯೂಯಿಂಗ್ ಗಮ್ ತಿನ್ನುವಾಗ ನಿಮ್ಮ ಹೊಟ್ಟೆಯೊಳಗೆ ಹೋದರೆ ಏನಾಗುತ್ತೆ?

Chewing Gum: ಯಾವಾಗಲೂ ಚ್ಯೂಯಿಂಗ್ ಗಮ್ ಜಗಿಯಬೇಕು, ಅದನ್ನು ನುಂಗಬಾರದು, ಚ್ಯೂಯಿಂಗ್ ಗಮ್ ನುಂಗಿದರೆ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

Diabetes Control: ಮಧುಮೇಹಿಗಳೇ ನಿಮಗಾಗಿ ಈ ಮಾಹಿತಿ : ಈ ಡ್ರೈ ಫ್ರೂಟ್ ಸೇವಿಸಿದ್ರೆ ನಿಮ್ಮ ಆರೋಗ್ಯ ಇರುತ್ತೆ ನಿಯಂತ್ರಣದಲ್ಲಿ!

Diabetes Control: ಬಾದಾಮಿಯಂತೆಯೇ ಗೋಡಂಬಿ ಸೇವನೆ ಕೂಡ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಬೋಳು ತಲೆ ಸಮಸ್ಯೆ ನಿವಾರಣೆಗೆ ಈ 5 ಮನೆಮದ್ದುಗಳು ತುಂಬಾ ಉತ್ತಮ!

ಬೋಳು ತಲೆ (bald Head) ಸಮಸ್ಯೆ ಹೆಚ್ಚಿನವರಿಗೆ ಕಂಡುಬರುತ್ತದೆ. ಮೊದ ಮೊದಲು ಕೊಂಚ ಕೂದಲು ಉದುರುತ್ತಾ ಹೋಗಿ ಈ ಸಮಸ್ಯೆ ಹೆಚ್ಚಾದಂತೆ ಬೋಳು ತಲೆ ಸಮಸ್ಯೆ ಉಂಟಾಗುತ್ತದೆ.