Donkey Milk : ಕತ್ತೆ ಹಾಲಿನ ಪ್ರಯೋಜನ ಹಾಗೂ ದುಷ್ಟಪರಿಣಾಮದ ಕಂಪ್ಲೀಟ್ ಮಾಹಿತಿ ಇಲ್ಲಿದೆ!
ತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆಯ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ ಎನ್ನುವುದನ್ನು ತಜ್ಞರು ತಿಳಿಸಿದ್ದಾರೆ.
ತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆಯ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ ಎನ್ನುವುದನ್ನು ತಜ್ಞರು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಗುಂಗುರು ಕೂದಲಿನ ರಕ್ಷಣೆ ಮಾಡುವುದು ಕಠಿಣವಾದ ಕೆಲಸ. ಹೇಗೆ ಕಾಳಜಿ ವಹಿಸಬೇಕು ಎಂದು ಇಲ್ಲಿದೆ ಮಾಹಿತಿ ಓದಿ
ಶೀತ, ಬಿಸಿ, ಮಳೆ.... ಬದಲಾಗುತ್ತಿರುವ ಋತುವಿನಲ್ಲಿ, ಮಕ್ಕಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುತ್ತಾರೆ.
ಬಸಳೆ ಸೊಪ್ಪಿನಲ್ಲಿ ಕಬ್ಬಿಣದ ಅಂಶವು ಹೇರಳವಾಗಿದೆ. ದೇಹದಲ್ಲಿ ಕಬ್ಬಿಣ ಅಂಶ ಹೆಚ್ಚಿದಷ್ಟು ರಕ್ತಹೀನತೆಯ ಸಮಸ್ಯೆಯನ್ನು ತಡೆಯುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಕೊರೋನಾ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗಿದ್ದು, ಹೀಗಾಗಿ ವೈರಸ್ ವಿರುದ್ಧ ರಕ್ಷಣೆ ಪಡೆಯೋದು ಬಹಳ ಮುಖ್ಯ
ಕೊರೋನಾ ವೈರಸ್ ತನ್ನ ಪ್ರಭಾವ ಬೀರಲು ಆರಂಭಿಸಿದ್ದು, ಈಗಾಗಲೇ ಕೊರೊನಾ ವೈರಸ್ ಗೆ 4 ಜನರು ಬಲಿಯಾಗಿರುವುದು ವರದಿಯಾಗಿದೆ.
Alcohol Facts & Truth: ಎಣ್ಣೆಯ ಮಹಿಮೆ ಅರಿಯದವರು ಇರಲು ಸಾಧ್ಯವೇ ಇಲ್ಲ. ಸ್ವತಃ ಕುಡಿಯದೆ ಇದ್ದವರಿಗೂ ಕೂಡಾ ಎಣ್ಣೆಯ ಮತ್ತು, ಅದು ಕುಡಿದವರಲ್ಲಿ ತೋರಿಸುವ ಗಮ್ಮತ್ತು- ಕರಾಮತ್ತಿನ ಬಗ್ಗೆ ಅರಿವಿರುತ್ತದೆ. ಯಾಕೆಂದರೆ ಕುಡಿದ ವ್ಯಕ್ತಿಯ ಅಭಿವ್ಯಕ್ತಿಯೇ ಬದಲಾಗಿರುತ್ತದೆ.(…
ಆಂತರಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ಕಷ್ಟ. ಪುರುಷರಲ್ಲಿ ಕಂಡುಬರುವ ಕೆಲವು ಚಿಹ್ನೆಗಳು ಅಪಾಯಕಾರಿ. ಅಂತಹ ಸಂದರ್ಭಗಳಲ್ಲಿ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಕಳೆದ ವರ್ಷ ಅಕ್ಟೋಬರ್ 22 ರಿಂದ 1,988 ಹೊಸ ಪ್ರಕರಣಗಳು ವರದಿಯಾದ ನಂತರ ಶನಿವಾರ ವರದಿಯಾದ ಕರೋನಾ ರೋಗಿಗಳ ಸಂಖ್ಯೆ ಅತ್ಯಧಿಕವಾಗಿದೆ.
ಸ್ಟೀಲ್ ಗ್ಲಾಸ್ ನಲ್ಲಿ ಆಲ್ಕೋಹಾಲ್ ಸೇವಿಸಬಾರದು ಎಂದು ಬಹಳಷ್ಟು ಜನರು ಹೇಳುವುದನ್ನು ಕೇಳಿರಬಹುದು ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.