Women Menstrual Health: ಮುಟ್ಟು ನಿಂತ ತಕ್ಷಣ ಮಹಿಳೆಯರು ಈ ಕೆಲ್ಸ ಮಾಡಿ: ಇಲ್ಲದಿದ್ರೆ ಬರ್ಬೋದು ಅದೊಂದು ಕ್ಯಾನ್ಸರ್!
ಮಹಿಳೆಯರಿಗೆ ಋತುಬಂಧದ ಬಳಿಕ ಅಂಡಾಶಯದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಈ ಕ್ಯಾನ್ಸರ್ ಅಂಡಾಶಯದಲ್ಲಿ ಪ್ರಾರಂಭವಾಗಿ ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ.
ಮಹಿಳೆಯರಿಗೆ ಋತುಬಂಧದ ಬಳಿಕ ಅಂಡಾಶಯದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಈ ಕ್ಯಾನ್ಸರ್ ಅಂಡಾಶಯದಲ್ಲಿ ಪ್ರಾರಂಭವಾಗಿ ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಅಧಿಕವಾಗಿದ್ದರೆ ದೇಹವು ನಮಗೆ ವಿವಿಧ ಸಂಕೇತಗಳನ್ನು ನೀಡುತ್ತದೆ. ಹಾಗಾದರೆ ಈ ಚಿಹ್ನೆಗಳು ನಿಖರವಾಗಿ ಏನೆಂದು ಕಂಡುಹಿಡಿಯೋಣ.
ಕೆಲವು ರೀತಿಯ ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದ ಕೂದಲು ಬಿಳಿಯಾಗುತ್ತದೆ (White hair) ಎಂದು ಕೂದಲು ತಜ್ಞರು ಹೇಳುತ್ತಾರೆ
ರೋಗಿಯೊಬ್ಬರಿಗೆ ವಿಶಿಷ್ಟವಾದ ಶ್ವಾಸಕೋಶದ ಕಸಿಯನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗ ವೈದ್ಯರು ಮಾಡಿದ್ದಾರೆ ಎಂದು ವರದಿಯಾಗಿದೆ.
ನೀವು ಪಪ್ಪಾಯಿಯೊಂದಿಗೆ (Benefits of Eating Papaya) ಕೆಲವು ಪದಾರ್ಥಗಳನ್ನು ಸೇವಿಸಿದರೆ, ಅಡ್ಡಪರಿಣಾಮಗಳ ಸಾಧ್ಯತೆ ಹೆಚ್ಚು. ಅದೇನು ಯೋಚಿಸುತ್ತಿದ್ದೀರಾ ? ಇಲ್ಲಿದೆ ಓದಿ
ತೆಂಗಿನೆಣ್ಣೆಯನ್ನು ಬಳಸುವುದು ಹಾನಿಕಾರಕ ಎಂದು ಒಂದು ವಿಭಾಗ ಹೇಳಿದ್ರೆ, ತೆಂಗಿನ ಎಣ್ಣೆ ಒಳ್ಳೆಯದು ಎಂದು ವಾದಿಸುವ ಮತ್ತೊಂದು ವಿಭಾಗವಿದೆ.
Heart disease :ಹೃದಯಾಘಾತದ ಪ್ರಕರಣಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ‘ಹೃದಯ ವೈಶಾಲ್ಯ’ ಎಂಬ ವಿನೂತನ ಕಾರ್ಯಕ್ರಮ ಆಯೋಜನೆಗೊಂಡಿದೆ.
Obesity :ಸ್ಥೂಲಕಾಯತೆಯನ್ನು ಒಂದು ರೋಗವೆಂದು ಪರಿಗಣಿಸುತ್ತಿದ್ದಂತೆ, ಜನರು ಸ್ಥೂಲಕಾಯತೆಗೆ ಬಲಿಯಾಗದಂತೆ ತಡೆಯಲು ಯತ್ನಿಸುತ್ತಿದ್ದಾರೆ.
ಒಂದು ಅಧ್ಯಯನದ ಪ್ರಕಾರ, ಜನರು ವಾರದ ಉಳಿದ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು (Heart Attack) ಅನುಭವಿಸುವ ಸಾಧ್ಯತೆಯಿದೆ.
ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ದಾಸವಾಳ ಹೂವು (Hibiscus flower) ಉತ್ತಮ ಮತ್ತು ಸುರಕ್ಷಿತ ಪರಿಹಾರವಾಗಿದೆ ಎಂದು ವೈದ್ಯರು ಹೇಳುತ್ತಾರೆ