ಶುಕ್ರವಾರ, 30 ಅಕ್ಟೋಬರ್ 2026

Health

Plastic Bottle: ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುವುದರಿಂದ ಏನಾಗುತ್ತದೆ ಎಂಬ ಅಸಡ್ಡೆ ಬೇಡ!

ಆಹಾರ ಸೇವಿಸುವಾಗ ಹೀಗೆ ನೀರಿನ ಅಗತ್ಯತೆ ಎಲ್ಲೆಡೆ ಇರುತ್ತದೆ. ಹೀಗೆ ನೀರನ್ನು ಕುಡಿಯಲು ಸಣ್ಣ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯ ವರೆಗೂ ಪ್ಲಾಸ್ಟಿಕ್ ಬಾಟಲ್ (Plastic Bottle) ಬಳಕೆ ಸಾಮಾನ್ಯ ಆಗಿದೆ.

Side effects of sugar: ಸಿಹಿ ಸಕ್ಕರೆ ಆರೋಗ್ಯಕ್ಕೆ ವಿಷ..! ಆರೋಗ್ಯಕರ ಜೀವನಕ್ಕಾಗಿ ಈ ಆಹಾರಗಳನ್ನು ಬಳಸಿ

Sugar: ಆದಾಗ್ಯೂ, ರುಚಿಗೆ ಸಿಹಿಯಾಗಿರುವ ಸಕ್ಕರೆ ಆರೋಗ್ಯಕ್ಕೆ ವಿಷಕ್ಕೆ ಸಮಾನವಾಗಿದೆ ಎಂದು ವೈದ್ಯಕೀಯ ಆರೋಗ್ಯ ತಜ್ಞರು ಹೇಳುತ್ತಾರೆ.

Some tips for using a condom: ಎರಡೆರಡು ಕಾಂಡೋಮ್ ಹಾಕಿ ಮಾಡಿದ್ರೆ ಮಕ್ಕಳು ಆಗೋದಿಲ್ವಾ? ಗರ್ಭಧಾರಣೆ ತಡೆಯೋ ಸಾಧ್ಯತೆ ಎಷ್ಟು ?

ಕೆಲವೊಮ್ಮೆ ಅನಾಹುತಗಳಿಂದ ಆಗುವ ಗರ್ಭಧಾರಣೆ ಹಾಗೂ ಲೈಂಗಿಕ ಸೋಂಕುಗಳಿಂದ ದೂರವಿರಲು ಸಹಜವಾಗಿ ಸಂಭೋಗ ನಡೆಸುವವರೆಲ್ಲ ಕಾಂಡೋಮ್ ಬಳಸುತ್ತಾರೆ.

Natural drinks: ನಿಮ್ಮ ತ್ವಚೆ ಬಂಗಾರದಂತೆ ಫಳಫಳ ಹೊಳೆಯಲು ಈ ಮೂರು ಪದಾರ್ಥ ಬೆಸ್ಟ್‌!

ಈ ಮೂರು ಪದಾರ್ಥಗಳ ನೈಸರ್ಗಿಕ ಪಾನೀಯಗಳ ಸೇವನೆಯು ನಮ್ಮ ದೇಹದ ಆರೋಗ್ಯಕ್ಕೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇದರ ಆರೋಗ್ಯ ಪ್ರಯೋಜನದ ಸಂಪೂರ್ಣ ಮಾಹಿತಿ ಇಲ್ಲಿದೆ.

Benefits of Ghee: ಕಪ್ಪು ವರ್ತುಲಗಳು & ವಯಸ್ಸಾದ ರೋಗಲಕ್ಷಣಗಳ ಸಮಸ್ಯೆಯೇ ? ತುಪ್ಪದಿಂದ ನಿವಾರಿಸಬಹುದು

Benefits of Ghee: ತೆಂಗಿನ ಎಣ್ಣೆ, ಹಾಲು ಮತ್ತು ತುಪ್ಪದಂತಹ ನೈಸರ್ಗಿಕ ಕೊಡುಗೆಗಳು ಚರ್ಮದ ಆರೈಕೆಯನ್ನು ರಕ್ಷಿಸಲು ಉಪಯುಕ್ತವಾಗಿವೆ ಎಂದು ಸೂಚಿಸುತ್ತಾರೆ.

Sprouted Wheat Benefits: ಮೊಳಕೆಯೊಡೆದ ಗೋಧಿ ಸೇವನೆಯಲ್ಲಿ ಅಡಗಿದೆ ಆರೋಗ್ಯದ ರಹಸ್ಯ! ಏನೆಲ್ಲಾ‌ ಪ್ರಯೋಜನವಿದೆ ಗೊತ್ತಾ?

Sprouted Wheat Benefits: ಮುಖ್ಯವಾಗಿ ಮೊಳಕೆಯೊಡೆದ ಗೋಧಿ ಕೂಡ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅದರ ಬಗ್ಗೆ ಮಾಹಿತಿ ಇಲ್ಲಿದೆ.

Bottle gourd juice: ನೀವು ಪ್ರತಿದಿನ ಸೋರೆಕಾಯಿ ರಸ ಕುಡಿಯುತ್ತೀರಾ? ಪ್ರಯೋಜನಗಳು, ಸಮಸ್ಯೆಗಳನ್ನು ತಿಳಿಯಿರಿ

Bottle gourd juice: ಸೋರೆಕಾಯಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ತಂಪನ್ನು ರಕ್ಷಿಸುತ್ತದೆ. ಇದರ ಸೇವನೆಯ ಪ್ರಯೋಜನಗಳೇನು ಹೆಚ್ಚಾದ್ರೆ ಸಮಸ್ಯೆಗಳೇನು ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Sleep Divorce: ದಂಪತಿಗಳಿಂದ ನಿದ್ರೆಗಾಗಿ ವಿಚ್ಛೇದನಕ್ಕೆ ಅರ್ಜಿ! ಇದೆಷ್ಟು ಉಪಯುಕ್ತ ಗೊತ್ತೇ?

Sleep Divorce: ಜನರು ರಾತ್ರಿಯಲ್ಲಿ ಉತ್ತಮ ನಿದ್ರೆಗಾಗಿ ಪರದಾಡುತ್ತಾರೆ. ವಿಶೇಷವಾಗಿ ಈ ಸಮಸ್ಯೆಗೆ ಒಳಗಾಗುವುದು ದಂಪತಿಗಳು. ಇದೇ ಈಗ ವಿಚ್ಛೇದನಕ್ಕೇ ಕಾರಣವಾಗುತ್ತಿದೆ

Liver cancer: ಮಾದಕ ವ್ಯಸನಿಗಳೇ ಎಚ್ಚರ..! ಆಲ್ಕೋಹಾಲ್ ಸೇವನೆಯಿಂದ ʻಯಕೃತ್ತಿನ ಕ್ಯಾನ್ಸರ್ʼ ಪ್ರಕರಣ ಶೇ. 40 ರಷ್ಟು ಹೆಚ್ಚಳ.!

Liver cancer: ಇತ್ತೀಚಿನ ವರದಿಗಳ ಪ್ರಕಾರ, ಆಲ್ಕೋಹಾಲ್ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ ಮತ್ತು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗಬಹುದು.

Health tips: ನಿಮ್ಮ ಮೂತ್ರದ ಬಣ್ಣವೂ ಬದಲಾಗಿದೆಯಾ? ಈ ಗಂಭೀರ ಸಮಸ್ಯೆಗಳ ಸೂಚನೆ

ನೀರು ಮತ್ತು ತ್ಯಾಜ್ಯ ಉತ್ಪನ್ನಗಳ ಆರೋಗ್ಯಕರ ಸಮತೋಲನವನ್ನು ಪ್ರತಿಬಿಂಬಿಸುತ್ತದೆ. ಆದರೆ ಮೂತ್ರದ ಬಣ್ಣಗಳಲ್ಲಿನ ವ್ಯತ್ಯಾಸಗಳು ಅನಾನುಕೂಲತೆಗಳ ಕಾಣಿಸುತ್ತದೆ.