ಶುಕ್ರವಾರ, 30 ಅಕ್ಟೋಬರ್ 2026

Health

Heart attack: ವಾರದಲ್ಲಿ ಸೋಮವಾರವೇ ಅತಿ ಹೆಚ್ಚು ಹಾರ್ಟ್ ಅಟ್ಯಾಕ್ – ಸಂಶೋಧನೆ! ಸ್ಪಂದನಾರಿಗೂ ಸೋಮವಾರವೇ ಬಂದ ಆಘಾತ !

ವಾರದ ಉಳಿದ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು (Heart Attack) ಅನುಭವಿಸುವ ಸಾಧ್ಯತೆಯಿದೆ ಎನ್ನುವ ಮಹತ್ವದ ವಿಷಯ ಬಹಿರಂಗವಾಗಿದೆ

Menustrual cup: ‘ಮುಟ್ಟಿನ ಕಪ್’ ಗಳ ಮರುಬಳಕೆಯ ಮುನ್ನ ಸ್ವಚ್ಛತೆ ಹೇಗೆ? ಇಲ್ಲಿದೆ ಡಿಟೇಲ್ಸ್!!!

Menustrual cup: ಅತೀ ಹೆಚ್ಚು ಮಹಿಳೆಯರು ಮುಟ್ಟಿನ ಕಪ್‌ ಬಳಸುತ್ತಾರೆ. ಆದರೆ ಅದರ ಸ್ವಚ್ಛತೆಯ ಬಗ್ಗೆಯೂ ಅಷ್ಟೇ ಗಮನಹರಿಸುವುದು ಮುಖ್ಯವಾಗಿದೆ.

Period Panties : ಇದನ್ನು ಧರಿಸಿದರೆ ಮುಟ್ಟಿನ ಸಮಯದಲ್ಲಿ ಆರಾಮ ಖಂಡಿತ | ಸ್ಯಾನಿಟರಿ ಪ್ಯಾಡ್ ಬಿಟ್ಬಿಡಿ, ಪೀರಿಯೆಡ್ಸ್ ಪ್ಯಾಂಟಿ ಬಳಸಿ !!!

Period panties: ಪೀರಿಯೆಡ್ಸ್‌ ಸಮಯದಲ್ಲಿ ಬಳಸಲು ಹಲವಾರು ಬಗೆಯ ಉತ್ಪನ್ನಗಳನ್ನು ಹೊರತರಲಾಗುತ್ತಿದ್ದು, ಅದರಲ್ಲಿ ಹೊಸದಾಗಿರುವಂಥದ್ದು ಪೀರಿಯೆಡ್ಸ್ ಪ್ಯಾಂಟಿಗಳು.

Hepatitis infection: ಹೆಪಟೈಟಿಸ್ ನಿಂದ ಸಾಯುವ ಹಂತಕ್ಕೆ ಹೋಗುತ್ತಾರಾ ಜನ?!! ಈ ರೋಗದ ಬಗ್ಗೆ ಎಚ್ಚರದಿಂದಿರಲು WHO ಹೇಳಿದ್ಯಾಕೆ?

ಡೆಡ್ಲಿ ಸೋಂಕದ ಹೆಪಟೈಟಿಸ್ ಕೂಡ ಒಂದು. ಹೆಪಟೈಟಿಸ್‌ ರೋಗ ಭಯಾನಕ ಲಿವರ್‌ ಸೋಂಕಿನ ಕಾಯಿಲೆಯಾಗಿದ್ದು, ಇದನ್ನು ಗುಣ ಪಡಿಸದಿದ್ದರೆ ಸಾವು ಖಚಿತ.

Sanitary napkins- tampons usage: ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಬಳಸುವ ಪ್ಯಾಡ್, ಟ್ಯಾಂಫೂನ್‌ ಎಷ್ಟು ಗಂಟೆ ಬಳಸಬಹುದು ? ನಿಮಗೆ ತಿಳಿದಿದೆಯೇ ?

ಹೆಚ್ಚು ಅವಧಿಯವರೆಗೆ ಒಂದೇ ಪ್ಯಾಡ್‌ ಅಥವಾ ಟ್ಯಾಂಫೂನ್‌ ಬಳಸಬಹುದೇ..? ಎಷ್ಟು ಗಂಟೆಗಳಿಗೊಮ್ಮೆ ಬದಲಾವಣೆ ಮಾಡಬೇಕು..? ಇದರ ಬಳಕೆ ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ

Tomato: ಅತ್ಯಧಿಕ ದರ ಹೊಂದಿರೋ ಕೆಂಪುಸುಂದರಿ ಟೊಮೇಟೊ ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತಾ? ಸತ್ಯಾಸತ್ಯತೆ ಏನು?

ಟೊಮೇಟೊಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು ಎಂದು ಹಲವರು ಹೇಳುತ್ತಾರೆ.

Reattach Boy’s Decapitated Head: ಬಾಲಕನ ಬೇರ್ಪಟ್ಟ ತಲೆಯನ್ನು ಕೂಡಾ ಯಶಸ್ವಿ ಮರು ಜೋಡಿಸಿದ ವೈದ್ಯ ತಂಡ ; ಅಷ್ಟಕ್ಕೂ ಶಿರ ಬೇರ್ಪಟ್ಟದ್ದೇಗೆ ?!

ಮನುಷ್ಯನ ದೇಹದಿಂದ ಆಂತರಿಕವಾಗಿ ಬೇರ್ಪಟ್ಟ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿರುವ (Reattach Boy's Decapitated Head) ಘಟನೆ ಇಸ್ರೇಲ್ ನಲ್ಲಿ ನಡೆದಿದೆ.

Knowledge Story: ದೇಹದ ಈ ಪಾರ್ಟ್ ಎಂದಿಗೂ ಬೆವರೋದಿಲ್ಲ ! ಅದ್ಯಾವುದಪ್ಪಾ ಅಂತ ತಿಳ್ಕೊಲ್ಲೋ ಕುತೂಹಲ ಇದ್ಯಾ, ಇಲ್ಲಿದೆ ನೋಡಿ ಉತ್ತರ !

ಆದರೆ, ದೇಹದ ಈ ಅಂಗ ಎಂದಿಗೂ ಬೆವರೋದಿಲ್ಲ. ಯಾವುದು ಆ ಪಾರ್ಟ್‌ ಗೊತ್ತಾ?! ಇಲ್ಲಿದೆ ನೋಡಿ ಮಾಹಿತಿ (Knowledge Story).

Height Weight Chart: ಮಕ್ಕಳು, ಸ್ತ್ರೀಯರು ಯಾವ ವಯಸ್ಸಿಗೆ ಎಷ್ಟು ಎತ್ತರ -ತೂಕ ಹೊಂದಿರಬೇಕು ? ಬಂತು ನೋಡಿ ಅಲ್ಟಿಮೇಟ್ ಚಾರ್ಟ್ !

ಆರೋಗ್ಯವೇ ಭಾಗ್ಯ(Health) ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವುದು ಸಹಜ.