ಭಾನುವಾರ, 25 ಅಕ್ಟೋಬರ್ 2026
Trending

Health

ಬೆಂಗಳೂರಿನಲ್ಲಿ ಕೊರೋನ ಇದೆ ಎಂದು ಎಲ್ಲಾ ಕಡೆ ಕರ್ಪ್ಯೂ ಮಾಡೋದು ಸರೀನಾ?ಎಂದು ಪ್ರಶ್ನೆ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ

ಬೆಂಗಳೂರು:ಕೊರೋನ ಅಧಿಕವಾಗಿದ್ದರಿಂದ ವೀಕೆಂಡ್ ಕರ್ಪ್ಯೂ ಜಾರಿ ಆದ ಕುರಿತು ಮಾತಾಡಿದ ಸಚಿವ ಕೆ.ಎಸ್ ಈಶ್ವರಪ್ಪ ರಾಜ್ಯದಲ್ಲಿ ಒಂದೇ ರೀತಿಯ ಕೋರೊನ ರೂಲ್ಸ್ ಇದೆ ಎಂದು ಯಾರು ಹೇಳಿದ್ದು? ಬೆಂಗಳೂರಿನಲ್ಲಿ ಕೊರೋನವಿದ್ದರೆ ಎಲ್ಲಾ ಕಡೆ ಯಾಕೆ ಕರ್ಪ್ಯೂ?ಕರ್ಪ್ಯೂಇಲ್ಲ ಏನೂ ಇಲ್ಲ.…

ದೇಶದಲ್ಲಿ ಓಮಿಕ್ರಾನ್ ಗೆ ಮೊದಲ ಬಲಿ !! | 73 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ದೇಶದಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿಯಾದ ಬಗ್ಗೆ ವರದಿಯಾಗಿದ್ದು, ರಾಜಸ್ಥಾನದ ಉದಯ್‍ಪುರದ 73 ವರ್ಷದ ವ್ಯಕ್ತಿಯೊಬ್ಬರು ಓಮಿಕ್ರಾನ್ ಸೋಂಕಿಗೆ ಸಾವನ್ನಪ್ಪಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಹೊರಬಿದ್ದಿದೆ. ಓಮಿಕ್ರಾನ್ ಸೋಂಕಿತ ವ್ಯಕ್ತಿ ಉದಯ್‍ಪುರದ ಮಹಾರಾಣಾ ಭೂಪಾಲ್ ಆಸ್ಪತ್ರೆಗೆ ಡಿಸೆಂಬರ್…

ರೂ.35ಕ್ಕೆ ಸಿಗುತ್ತೆ ಕೋವಿಡ್ ಮಾತ್ರೆಗಳು !

ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ (ಮೊಲ್ಕು ಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡಿಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ. ಮಾಲ್ ಬ್ಲೂ ಮಾತ್ರೆಗಳ ಬೆಲೆ ಕೇವಲ…

ಈ ಬಾರಿ ಮಹಾಮಾರಿಯ ವಿರುದ್ಧ ಹೋರಾಡಿ, ಜನರನ್ನು ಕಾಪಾಡಲು ಬರುತ್ತಿದ್ದಾನೆ ‘ಮಾದ್ರೂ’!! ಬಗೆ ಬಗೆಯ ಸ್ಯಾನಿಟೈಜರ್, ಹೊಸ ವಿನ್ಯಾಸದ ಮಾಸ್ಕ್ ಬಳಸುತ್ತಿರುವವರಿಗೆ ಸಿಗಲಿದೆ ಕೊಂಚ ರಿಲೀಫ್

ಪ್ರತಿದಿನವೂ ಹೊಸ ಹೊಸ ಹೆಸರಿನ ಸಾನಿಟೈಜರ್, ಹೊಸ ಹೊಸ ವಿನ್ಯಾಸದ ಮಾಸ್ಕ್ ಬಳಸಿದರೂ ಕಳೆದ ಮೂರು ವರ್ಷಗಳಿಂದ ಮತ್ತೆ ರಾಜ್ಯವನ್ನು ಕೊರೋನ ಕಂಟಕವಾಗಿ ಕಾಡುತ್ತಿದೆ. ಮಹಾಮಾರಿಯ ನಿಯಂತ್ರಣಕ್ಕೆ ವಾಕ್ಸಿನ್ ಹಾಗೂ ಮಾತ್ರೆಗಳು ಈಗಾಗಲೇ ಪರಿಚಯವಿದ್ದು ಈ ನಡುವೆ ಹೊಸ…

ಉಡುಪಿ: ಹೆಚ್ಚುತ್ತಿರುವ ಕೊರೋನ ಸೋಂಕಿತರ ಸಂಖ್ಯೆ!! ಮುನ್ನೆಚ್ಚರಿಕೆಯಾಗಿ ಐದು ಕಡೆ ಕಂಟೈನ್ ಮೆಂಟ್ ವಲಯ

ಉಡುಪಿ:ಜಿಲ್ಲೆಯಲ್ಲಿ ಮಹಾಮಾರಿ ಕೊರೋನ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಸ್ಥಳಗಳನ್ನು ಕಂಟೈನ್ ಮೆಂಟ್ ಜೋನ್ ಆಗಿ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸೊಂಕೀತರ ಸಂಖ್ಯೆ ಕೊಂಚ ಏರಿಕೆಯಾಗಿದ್ದು, ಈ ಬಗ್ಗೆ ಮುನ್ನೆಚ್ಚರಿಕೆಯ ಕ್ರಮ ಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ…

ನೀರು ಕುಡಿಯುತ್ತಾ ಕಾಲ್ ನಲ್ಲಿ ಮಾತನಾಡುತ್ತಿರುವಾಗ ಸ್ಫೋಟಗೊಂಡ ಮೊಬೈಲ್ |ಈ ವಿಡಿಯೋದ ಸತ್ಯಾಂಶ ಇಲ್ಲಿದೆ ನೋಡಿ..

ಮೊಬೈಲ್ ಫೋನ್ ಚಾರ್ಜ್ ಗೆ ಹಾಕಿ ಮಾತಾಡುವುದು ತುಂಬಾ ಅಪಾಯಕಾರಿ ಇದರಿಂದ ಮೊಬೈಲ್ ಸ್ಫೋಟಗೊಂಡು ಸಾವಿನ ಬಾಗಿಲು ಸೇರಬಹುದು. ಇದರಂತೆ ಇದೀಗ ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಾ ನೀರು ಕುಡಿಯುವುದು ಅಪಾಯಕಾರಿ ಎಂಬುದು ಒಂದು ವಿಡಿಯೋ ಮೂಲಕ ತಿಳಿಸಿದ್ದಾರೆ.ಇದರಿಂದಾಗುವ ತೊಂದರೆಗಳ…

ನೀವು ಕಡಿಮೆರಕ್ತದೊತ್ತಡ ದಿಂದ ಬಳಲುತ್ತಿದ್ದಿರ ಹಾಗಾದರೆ ಅದರ ಲಕ್ಷಣ ಹಾಗೂ ಪರಿಹಾರದ ಬಗ್ಗೆ ಇಲ್ಲಿದೆ ಮಾಹಿತಿ

ನೀವು ಕಡಿಮೆರಕ್ತದೊತ್ತಡ ದಿಂದ ಬಳಲುತ್ತಿದ್ದಿರ ಹಾಗಾದರೆ ಅದರ ಲಕ್ಷಣ ಹಾಗೂ ಪರಿಹಾರದ ಬಗ್ಗೆ ಇಲ್ಲಿದೆ ಮಾಹಿತಿ .ವಯಸ್ಸು 30 ದಾಟಿದರೆ ಸಾಕು, ಒಂದೊಂದೇ ಕಾಯಿಲೆಗಳು ಶುರುವಾಗುತ್ತದೆ. ಅದರಲ್ಲೂ ಹೆಚ್ಚಿನ ಜನರಲ್ಲಿ ಕಂಡು ಬರುವ ಸಮಸ್ಯೆಯೆಂದರೆ ಬಿಪಿ (ರಕ್ತದೊತ್ತಡ). ಒಂದೋ…

ಪುತ್ತೂರು :ಮತ್ತೆ ಪುತ್ತೂರಿಗೆ ಕಾಲಿಟ್ಟ ಕೊರೋನ ವೈರಸ್|ಇಬ್ಬರಲ್ಲಿ ಸೋಂಕು ಪತ್ತೆ

ಪುತ್ತೂರು:ಕೋವಿಡ್ ಸೋಂಕಿನ ಭಯ ಸ್ವಲ್ಪ ಮಟ್ಟಿಗೆ ದೂರವಾಯಿತೆಂದು ಏನಿಸುವಾಗಲೇ ಮತ್ತೆ ವೈರಸ್ ಅಬ್ಬರ ಹೆಚ್ಚಾಗುತ್ತಿದೆ. ಹೌದು ಇದೀಗ ಪುತ್ತೂರಿಗೂ ಮತ್ತೆ ಒಕ್ಕರಿಸಿದೆ ಕೊರೋನ. ಪುತ್ತೂರು ನಗರಸಭೆ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕ ಸಹಿತ ಇಬ್ಬರಿಗೆ ಕೋವಿಡ್ -19 ಸೋಂಕು ಲಕ್ಷಣ…

ಸೋಂಕಿತರ ಜೇಬಿಗೆ ಕತ್ತರಿ ಹಾಕಿ ಖಜಾನೆ ತುಂಬಿಸಿಕೊಳ್ಳುತಿದ್ದ ಖಾಸಗಿ ಆಸ್ಪತ್ರೆಗೆ ಬೀಳಲಿದೆ ಬ್ರೇಕ್|ಈ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆರೋಗ್ಯ ಇಲಾಖೆ

ಬೆಂಗಳೂರು:ಕೊರೋನ ಹೆಚ್ಚಾದಂತೆ ಖಾಸಗಿ ಆಸ್ಪತ್ರೆಗಳ ಖಜಾನೆ ಹೆಚ್ಚಾಗುವಂತೆ ಆಗಿದೆ. ಮೊದಲನೆ ಹಾಗೂ ಎರಡನೇ ಅಲೆ ಸೋಂಕಿನ ಸಂದರ್ಭದಲ್ಲಿ, ಸೋಂಕಿತರಿಂದ ಹಣ ದೋಚಿದ್ದೆ ಅಧಿಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಮಂದಿ ದೂರು ನೀಡಿದ್ದಾರೆ. ಇದೀಗ ಇದಕ್ಕೆಲ್ಲ ಪರಿಹಾರ ಎಂಬಂತೆ ಆರೋಗ್ಯ…

ಕೊರೊನಾ ಬಗ್ಗೆ ವೈದ್ಯರಿಂದ ವಿಚಿತ್ರವಾದ ವಾದ | ಒಮಿಕ್ರಾನ್ ಅನ್ನು ಆದಷ್ಟು ಬೇಗ ಹರಡಲು ಬಿಡಿ ಎಂದು ವಾದ ಶುರುವಿಟ್ಟ ತಜ್ಞರು

ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ವಿಶ್ವಾದ್ಯಂತ ಹಾನಿಯನ್ನುಂಟುಮಾಡ್ತಿದೆ. ಒಮಿಕ್ರಾನ್ ರೂಪವು ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂಬುದು ಗೊತ್ತಾಗಿದ್ದರೂ, ಅದರಿಂದ ಉಂಟಾಗುವ ಸಾವಿನ ಬಗ್ಗೆ ಖಚಿತ ಮಾಹಿತಿ ಇಲ್ಲ. ಈಗ ಲಭ್ಯವಿರುವ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ನ…