ಸೋಮವಾರ, 26 ಅಕ್ಟೋಬರ್ 2026
Trending

Health

ಹೊಸ ವೈರಸ್ ಕುರಿತು ಭಯಾನಕ ಮಾಹಿತಿ ಬಿಚ್ಚಿಟ್ಟ ವುಹಾನ್​ನ ವಿಜ್ಞಾನಿಗಳು|ಈ ವೈರಸ್ ಸೋಂಕಿಗೆ ಒಳಗಾದ ಪ್ರತಿ ಮೂವರಲ್ಲಿ ಓರ್ವರು ಸಾವನ್ನಪ್ಪುವ ಸಾಧ್ಯತೆ ಅಧಿಕ| ‘ನಿಯೋಕಾವ್’ವೈರಸ್ ಕುರಿತು ಇಲ್ಲಿದೆ ಮಾಹಿತಿ

ಕೊರೋನ ಅಟ್ಟಹಾಸ ಅಂತ್ಯ ಕಾಣದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು,ಇದೀಗ ಜನತೆಗೆ ಮತ್ತೊಂದು ವೈರಸ್ ನ ಶಾಕ್ ಸಿಡಿಲು ಬಡಿದಂಗಾಗಿದೆ.ಹೌದು ವುಹಾನ್​ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೀತಿಯ ಕೊರೊನಾ ವೈರಸ್​ ‘NeoCov’ ಬಗ್ಗೆ…

ಜ್ವರ ಹಿನ್ನೆಲೆ ದಾಖಲಾದ ಹುಡುಗನಿಗೆ ಇಂಜೆಕ್ಷನ್ ನೀಡಿದ ವೈದ್ಯ | ವೈದ್ಯನ ಎಡವಟ್ಟಿನಿಂದ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿ| ವೈದ್ಯ ಕ್ಲಿನಿಕ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ನೊಂದ ತಾಯಿ

ನಮ್ಮಲ್ಲಿ ವೈದ್ಯರನ್ನು ದೇವರು ಅಂತಾ ಹೇಳ್ತಾರೆ. ಅಂತಹ ವೈದ್ಯರೇ ನಮ್ಮ ಜೀವಕ್ಕೆ ಕುತ್ತು ತಂದರೆ ಏನಾಗಬಹುದು ? ಅದೇ ಇಲ್ಲಿ ಈಗ ‌ನಡೆದಿರೋದು. ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಎಲೆಕ್ಟ್ರಾನಿಕ್ ಸಿಟಿ ಬಿ.ಜಿ.ರಸ್ತೆಯ ನಿವಾಸಿ ಶಶಿಕಲಾ ನೀಡಿದ ದೂರಿನ…

ಕೊರೋನ ಪರೀಕ್ಷೆ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರ ಕೊರೋನ ಪರೀಕ್ಷೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದ್ದು,ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಯುಕ್ತರು ಆದೇಶ ಹೊರಡಿಸಿದ್ದು, ಕೋವಿಡ್ ಸೋಂಕಿನ ಪ್ರಕರನಗಳನ್ನು ತ್ವರಿತವಾಗಿ…

ಶೀಘ್ರದಲ್ಲೇ ಕೋವಿಡ್ ಅಂತ್ಯ ಎಂದ ವಿಶ್ವ ಆರೋಗ್ಯ ಸಂಸ್ಥೆ

ಯುರೋಪ್‌ನಲ್ಲಿ ಪ್ರಸ್ತುತ ಓಮೈಕ್ರಾನ್ ಅಲೆ ಅಂತ್ಯವಾದ ನಂತರ, ವರ್ಷದ ಕೊನೆಗೆ ವೈರಸ್ ಮತ್ತೆ ಮರುಕಳಿಸಿದರೂ ಈ ಪ್ರದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯು ಕೊನೆಗೊಳ್ಳಬಹುದೆಂಬ ಆಶಾಭಾವನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ (World Health Organization) (WHOs) ಯುರೋಪ್ ನಿರ್ದೇಶಕರಾದ ಹ್ಯಾನ್ಸ್ ಕ್ಲಗ್…

ಮೊದಲ ಸರ್ಜರಿ ನಡೆಸಿ ಇನ್ನೊಂದು ಸರ್ಜರಿಗೆ ತಯಾರಾಗುತ್ತಿರುವಾಗ ಹೃದಯಾಘಾತ!! ಕುಸಿದು ಬಿದ್ದು ಮೃತಪಟ್ಟ ಮಣಿಪಾಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಡಾ|ವೇಣುಗೋಪಾಲ್

ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡು ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಮೊದಲ ಸರ್ಜರಿ ಮುಗಿಸಿ, ಎರಡನೇ ಸರ್ಜರಿಗೆ ಸಿದ್ಧರಾಗುತ್ತಿದ್ದ ವೇಳೆ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಆಗಿದ್ದ ಡಾ. ವೇಣುಗೋಪಾಲ್…

ಹೆಚ್ಚಿದ ಮಹಾಮಾರಿ ಕೊರೋನ ಪ್ರಕರಣ!! ಕೇರಳ ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್-ಅಗತ್ಯ ಸೇವೆಗಳಿಗೆ ಅವಕಾಶ

ಹೆಚ್ಚುತ್ತಿರುವ ಕೋವಿಡ್ ಸೊಂಕಿನ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಆದಿತ್ಯವಾರ (ಸಂಡೆ) ಲಾಕ್ ಡೌನ್ ಹಾಗೂ ಕಠಿಣ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಪೂರ್ವ ನಿಗದಿಯಾದ ಕಾರ್ಯಕ್ರಮಗಳಿದ್ದಲ್ಲಿ 20 ಮಂದಿಗೆ ಮಾತ್ರ ಸೇರಲು ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಅಗತ್ಯ…

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ | ಈಕೆಯ ನಾಲಿಗೆಯಲ್ಲಿ ಬೆಳೆಯುತ್ತಿದೆ ಕೂದಲು !

ಈ ಮಹಿಳೆ ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿದೆ. ಕಾರಣ ಆಕೆಯ ನಾಲಿಗೆಯಲ್ಲಿ ಬೆಳೆಯುತ್ತಿರುವ ಕೂದಲು ! ಈಕೆಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ರುಚಿ ಗ್ರಹಿಸುವ ಶಕ್ತಿ ಇಲ್ಲದೆ ಹೋಯಿತು‌. ಅನಂತರ…

‘ಬೂಸ್ಟರ್ ಡೋಸ್ ‘ಕುರಿತು ಕೊರೋನ ಸೋಂಕು ಹೊಂದಿದ್ದ ವ್ಯಕ್ತಿಗಳಿಗೆ ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಮಹತ್ವದ ಮಾಹಿತಿ

ಕೊರೋನದಿಂದ ಮುಕ್ತಗೊಳ್ಳಲು ನೀಡುತ್ತಿರುವ ಕೋವಿಡ್-19 ಲಸಿಕೆಯ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು,ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ತಿಳಿಸಿದೆ. ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು ಅವರ…

5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಡ – ಕೇಂದ್ರದಿಂದ ಮಹತ್ವದ ಸೂಚನೆ

ದೆಹಲಿ : ಸರಕಾರ ಮಕ್ಕಳಿಗಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ. 5 ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಮಾಸ್ಕ್ ಅಗತ್ಯವಿಲ್ಲ. ಮಕ್ಕಳಿಗೆ ಆ್ಯಂಟಿಬಾಡಿ ಔಷಧ ಬಳಸಬೇಡಿ ಎಂದು ಕೇಂದ್ರ ಹೇಳಿದೆ. 6 ರಿಂದ 11 ವರ್ಷದ ಮಕ್ಕಳಿಗೆ ಅವರ ಸಾಮಾರ್ಥ್ಯಕ್ಕೆ ಪಾಲಕರು ನಿಗಾದಲ್ಲಿ…

ಶೀಘ್ರದಲ್ಲೇ ಕೊರೊನಾ ಲಸಿಕೆ ಮೆಡಿಕಲ್ ಸ್ಟೋರ್ ಗಳಲ್ಲಿ !!!

ನವದೆಹಲಿ : ಕೊರೋನ ಹಾವಳಿ ನಿಲ್ಲುವ ಹಾಗೆ ಕಾಣುವುದಿಲ್ಲ. ಏರುಗತಿಯಲ್ಲಿ ಏರುತ್ತಲೇ ಇದೆ. ಓಮಿಕ್ರಾನ್ ರೂಪಾಂತರಿ ಕೂಡಾ ಬಂದಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕೊರೋನ ನಿರೋಧಕ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಮುಕ್ತ…