ಬೇಸಿಗೆಯಲ್ಲಿ ಆಹಾರ ಕೆಡದಂತೆ ಇಡಲು ಕೆಲವೊಂದು ಟಿಪ್ಸ್ | ಆಹಾರ ಕೆಟ್ಟೋಯ್ತು ಅನ್ನೋರು ಇದನ್ನು ಓದಿ!
ಬೇಸಿಗೆ ಈಗಾಗಲೇ ಶುರುವಾಗಿದೆ. ಬಿಸಿಲಿನ ಝಳಕ್ಕೆ ಮನುಷ್ಯ ಸುಸ್ತಾಗಿ ಹೋಗಿದ್ದಾನೆ. ಬೇಸಿಗೆಯಲ್ಲಿ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಮಾತ್ರವಲ್ಲ ಆಹಾರದ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ. ಯಾಕೆಂದ್ರೆ ಆಹಾರಗಳು ಬಿಸಿಲ ಕಾರಣಕ್ಕೆ ಬಹುಬೇಗ…










