ಬಾಲ ಮೂಡಿದ ಬಾಲಕ! ಅಚ್ಚರಿಗೊಂಡ ವೈದ್ಯರು
ಮಂಗನಿಂದ ಮಾನವ ಎಂಬ ಮಾತಿದೆ. ಆದರೆ ಈಮಾನವನಿಗೆ ಮಂಗನಂತೆ ಬಾಲಮೂಡಿದೆ. ವ್ಯಕ್ತಿ ಬೆನ್ನಿನ ಕೆಳಭಾಗದಲ್ಲಿ ಕೂದಲು ಆವರಿಸಿರುವ ಬಾಲವೊಂದು ಮೂಡಿದೆ. ವೈದ್ಯರು ಕೂಡ ಇಂತಹದೊಂದು ಹೊಸ ಸಂಗತಿ ನೋಡಿ ತಲೆಕೆಡಿಸಿಕೊಂಡಿದ್ದಾರೆ. ಯುವಕನ ಬೆನ್ನಿನ ಕೆಳಭಾಗದಲ್ಲಿ ಕೂದಲು ತುಂಬಿದ ಬಾಲ ಹೊರಬಂದಿದೆ. ನಂತರ…










