ಮಂಗಳವಾರ, 27 ಅಕ್ಟೋಬರ್ 2026
Trending

Health

ಬಿಸಿನೀರು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

“ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ”. ಹಾಗಾಗಿ, ನೀವೂ ಹೇಗೆ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಗಳಿಸಬಹುದಾದ ಅತ್ಯಮೂಲ್ಯ ಆದಾಯವೆಂದರೆ ಉತ್ತಮ ಆರೋಗ್ಯ. ಒಬ್ಬನು ತನ್ನ ಆರೋಗ್ಯವನ್ನು ಕಳೆದುಕೊಂಡರೆ,…

ನಿಮಗೆ ತಿಳಿದಿರಲಿ, ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ನಡುವಿನ ವ್ಯತ್ಯಾಸ

ಕರೋನಾ ಪ್ರಾರಂಭವಾದಾಗಿನಿಂದ ಆರೋಗ್ಯದ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಆವರಿಸಿಕೊಳ್ಳುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ಅಪರೂಪದ ರೋಗ ಕಾಣಿಸಿಕೊಂಡಿದೆ. ಅದುವೇ ಮಂಕಿಪಾಕ್ಸ್. ಸುಮಾರು 70 ದೇಶಗಳಿಗೆ ಈ ರೋಗ ಹರಡಿದೆ. ಮಂಕಿಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಮಂಕಿಪಾಕ್ಸ್…

ತುಳಸಿ ಎಲೆಯಿಂದ ನಿವಾರಿಸಬಹುದಂತೆ ಈ ಐದು ಖಾಯಿಲೆ!!

ಪುರಾತನ ಕಾಲದಿಂದಲೂ ಹಿಂದೂಗಳು ತುಳಸಿ ಸಸ್ಯವನ್ನು ಪವಿತ್ರವಾದ ಅಷ್ಟ ದೇವತೆ ಇರುವ ದೇವರೆಂದು ಮತ್ತು ನಮ್ಮ ಮನೆಗೆ ಶ್ರೇಯಸ್ಸು ಕೊಡುವ ಸಸ್ಯವೆಂದು ನಂಬಿದ್ದಾರೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ…

ʼಧೂಮಪಾನದ ಚಟʼ ದೂರವಾಗಿಸಲು ಸರ್ಕಸ್‌ ಮಾಡ್ತಿದ್ದೀರಾ? ಆಯುರ್ವೇದ ಈ 5 ಟಿಫ್ಸ್‌ ನಿಮಗೆ ಸಹಾಯ ಮಾಡುತ್ತೆ !

ಪಾನಗಳಲ್ಲೇ ಕೆಟ್ಟ ಪಾನ ಧೂಮಪಾನ. ಧೂಮಪಾನ ಎಂದರೆ ಅನೇಕ ರೀತಿಯ ರೋಗಗಳಿಗೆ ತಾಂಬೂಲ ನೀಡಿ ಆಹ್ವಾನ ಮಾಡಿದಂತೆ. ಧೂಮಪಾನದ ವ್ಯಸನವು ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸುವ ಒಂದು ವಿಷಯವಾಗಿದೆ. ಕ್ಯಾನ್ಸರ್ ನಿಂದ ಹಿಡಿದು ಹೃದ್ರೋಗಗಳು, ಪಾರ್ಶ್ವವಾಯು, ಸಿಒಪಿಡಿಯಂತಹ ಗಂಭೀರ ಮತ್ತು…

ಜನಸಾಮಾನ್ಯರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ: ಔಷಧಿಗಳ ಬೆಲೆ ಶೇ. 70 ರಷ್ಟು ಇಳಿಕೆ

ಔಷಧಿಗಳ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಹೌದುಜನಸಾಮಾನ್ಯರು ಹೆಚ್ಚಾಗಿ ಬಳಸುವ ಕೆಲವು ಅಗತ್ಯ ಅಂಶಗಳ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ‌ ಜನರ ಆರೋಗ್ಯ ರಕ್ಷಣೆಯ ವೆಚ್ಚವನ್ನು ಕಡಿಮೆ…

ಮುಖದಲ್ಲಿರುವ ಅನಗತ್ಯ ಕೂದಲನ್ನು ವ್ಯಾಕ್ಸಿಂಗ್ ಬಳಿಕ ತೆಗೆದ ನಂತರ ದದ್ದುಗಳು ಮೂಡಿದರೆ ಏನು ಮಾಡಬೇಕು? ಇಲ್ಲಿದೆ ಸುಲಭ ಉಪಾಯ

ಹೆಣ್ಣು ಗಂಡು ಯಾರೇ ಆಗಲಿ ಸುಂದರವಾಗಿ ಕಾಣಬೇಕೆಂಬ ಆಸೆ ಖಂಡಿತಾ ಇರುತ್ತದೆ. ಮುಖ ಸುಂದರವಾಗಿ ಕಾಣಲು ಹೆಚ್ಚಾಗಿ ಎಲ್ಲರೂ ವ್ಯಾಕ್ಸಿಂಗ್, ಥ್ರೆಡಿಂಗ್ ಮಾಡುತ್ತಾರೆ. ಅದರಲ್ಲೂ ವ್ಯಾಕ್ಸಿಂಗ್ ಮಾಡಿದ ಬಳಿಕ ಕೆಲವು ಮಹಿಳೆಯರಿಗೆ ತುರಿಸುವಿಕೆ ಜೊತೆಗೆ ದದ್ದುಗಳು ಕಾಣುತ್ತದೆ. ಇವು…

ಹೃದ್ರೋಗ ಅಪಾಯ ತಪ್ಪಿಸಿಕೊಳ್ಳಲು ಕೇವಲ ಹೀಗೆ ಮಾಡಿದರೆ ಸಾಕು : ಸಂಶೋಧನೆಯಲ್ಲಿ ʻ ಸ್ಪೋಟಕ ಮಾಹಿತಿ ʼ ಬಹಿರಂಗ

ಇತ್ತೀಚಿನ ದಿನಗಳಲ್ಲಿ ಹೃದ್ರೋಗಗಳ ಅಪಾಯವು ತುಂಬಾ ಹೆಚ್ಚಾಗಿದೆ, ಇದರಲ್ಲಿ ಹೃದಯಾಘಾತ, ಹೃದಯ ಸ್ತಂಭನದಂತಹ ಪರಿಸ್ಥಿತಿಗಳು ಮಾರಣಾಂತಿಕವಾಗಬಹುದು. ಡಬ್ಲ್ಯುಎಚ್ಒ ಪ್ರಕಾರ, ವಿವಿಧ ಹೃದ್ರೋಗಗಳು ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಸಾವುಗಳಿಗೆ ಕಾರಣವಾಗಿವೆ. ಆದರೆ ಸಂಶೋಧನೆಯ ಪ್ರಕಾರ, ಪ್ರತಿದಿನ ಕೇವಲ…

ಜೇನುತುಪ್ಪ : ಆರೋಗ್ಯದ ಮೇಲಿನ ಪರಿಣಾಮಗಳು ಹಾಗೂ ವಿವಿಧ ಉಪಯೋಗಗಳು

ನಾವು ಜೇನುತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಎಂಬ ಸತ್ಯ . ಜೇನುತುಪ್ಪ ಇದು ಮನುಷ್ಯನಿಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಜೇನುತುಪ್ಪ ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ 6, ಕಾರ್ಬೋಹೈಡ್ರೇಟ್ ಗಳು, ಅಮೈನೋ ಆಮ್ಲಗಳು ಇತ್ಯಾದಿ…

ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಿಹಿಸುದ್ದಿ, ವಾರದ ರಜೆ ಮಂಜೂರು ಮಾಡಿದ ಇಲಾಖೆ

ಬೆಂಗಳೂರು: ಆರೋಗ್ಯ ಇಲಾಖೆಯ ಅಡಿಯಲ್ಲಿ ಉದ್ಯೋಗ ಮಾಡುತ್ತಿರುವ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯಿಂದ ಸಿಹಿಸುದ್ದಿ ದೊರಕಿದ್ದು, ವಾರದಲ್ಲಿ ಒಂದು ದಿನ ರಜೆ ಅಗತ್ಯವಾಗಿರುವುದರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಾರದ ರಜೆ ಮಂಜೂರು ಮಾಡಿದೆ. ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 24-02-2022…

ಮಂಕಿಪಾಕ್ಸ್ ಕಾಯಿಲೆ : ರಾಜ್ಯ ‘ಆರೋಗ್ಯ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ, ಈ ನಿಯಮ ಪಾಲನೆ ಕಡ್ಡಾಯ

ಮಂಕಿಪಾಕ್ಸ್ ಕಾಯಿಲೆ ಕೇರಳದಲ್ಲಿ ಕಾಣಿಸಿಕೊಂಡ ಕಾರಣ, ಈಗ ರಾಜ್ಯದಲ್ಲೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ, ಈ ಕಾಯಿಲೆಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗಿರುವಂತ ಅಗತ್ಯ ಕ್ರಮಗಳ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದೆ. ಎಲ್ಲಾ ಜಿಲ್ಲೆಗಳು ಪರಿಣಾಮಕಾರಿಯಾದ ಪೂರ್ವಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲು ಹಾಗೂ ಭಾರತ ಸರ್ಕಾರದ…